Mediaism ಕನ್ನಡ ಸುದ್ದಿ
ನೇಷನ್ ಟು ನೇಷನ್ ಸುದ್ದಿಯ ಮೆಗಾ ಕವರೇಜ್.
-

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 7 ರನ್ಗಳ ಭರ್ಜರಿ ಜಯ..!
ಪುಣೆ: ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 7 ರನ್ಗಳ ಭರ್ಜರಿ ಜಯ ಸಾಧಿಸಿದೆ.330 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಇಂಗ್ಲೆಂಡ್…
-

ಡಿ.ಕೆ.ಶಿವಕುಮಾರ್ ಕಾರಿನ ಮೇಲೆ ಕಲ್ಲೆಸೆತ..!
ಬೆಂಗಳೂರು: ಬೆಳಗಾವಿಯಲ್ಲಿ ಇಂದು ಡಿ.ಕೆ. ಶಿವಕುಮಾರ್ ಅವರ ವಾಹನಕ್ಕೆ ಮುತ್ತಿಗೆ ಹಾಕಿದ ರಮೇಶ ಜಾರಕಿಹೊಳಿ ಬೆಂಬಲಿಗರ ವಿರುದ್ಧ ರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ…
-

ಸದ್ಯಕ್ಕೆ ನಿವಾರಣೆಯಾಗಲ್ಲಾ ಸಮುದ್ರದ ಟ್ರಾಫಿಕ್ ಜಾಮ್..!
ಸುಯೆಜ್: ಈಜಿಪ್ಟ್ನ ಸುಯೆಜ್ ಕಾಲುವೆಯಲ್ಲಿ ಎವರ್ ಗಿವನ್ ಹೆಸರಿನ ಜಪಾನ್ ಮೂಲದ ಬೃಹತ್ ಕಂಟೇನರ್ ಸರಕು ಸಾಗಣಿಕೆ ಹಡಗು ಕಾಲುವೆಯಲ್ಲಿ ಸಿಲುಕಿಕೊಂಡಿದ್ದು ಸಿಲುಕಿರುವ ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆ…
-

ನಿಮ್ಮ ಜಾತಕದಲ್ಲಿ ಪಿತೃದೋಷ ಇದೆಯಾ..?
ಧರ್ಮ-ಜ್ಯೋತಿ: ಮೂರು ಮುಖ್ಯ ದೋಷಗಳಲ್ಲಿ ಪಿತೃದೋಷವೂ ಒಂದು. ಇದು ಏಕೆ ಬರುತ್ತದೆ, ಇದನ್ನು ನಿವಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಹಿಂದೂ ಪಂಚಾಂಗದ ಪ್ರಕಾರ ಒಂದು…
ಸಿನಿಮಾ ಸುದ್ದಿ
-

ಒಂದೇ ಮನೆಯಲ್ಲಿ ನಡೆಯುವ ಕಥೆಯುಳ್ಳ ಸಕುಟುಂಬ ಸಮೇತ..!
ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಹೊಸ ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ತಾವೇ ನಿರ್ದೇಶನ ಮಾಡುವ ಸಿನಿಮಾ ತಯಾರಿಯನ್ನೂ ಜತೆಯಾಗೇ ಮಾಡುತ್ತಿರುತ್ತಾರೆ. ಈಗ ನಿರ್ಮಾಣಕ್ಕೂ…
-

ಫಿಲ್ಮ್ ಸ್ಟೈಲ್ನಲ್ಲಿ ಸೋಷಿಯಲ್ ಮೀಡಿಯಾಕ್ಕೆ ರವಿಚಂದ್ರನ್ ಎಂಟ್ರಿ..!
ಬೆಂಗಳೂರು: ತಾಂತ್ರಿಕತೆಯ ಮಾಂತ್ರಿಕ, ಪ್ರೇಮಲೋಕದ ಕನಸುಗಾರ, ರಸಿಕತನದ ಸಾಹುಕಾರ, ಮಲ್ಲರ ಮಲ್ಲ ಹಠವಾದಿ, ಕ್ರೇಜಿ ಲೋಕದ ಕ್ರೇಜಿಸ್ಟಾರ್, ಸ್ಪೈಲಿಶ್ಗೆ ಶೋಮ್ಯಾನ್ ಅಂದ್ರೆ ವೀರಸ್ವಾಮಿ ರವಿಚಂದ್ರನ್.…
-

35ನೇ ವಸಂತಕ್ಕೆ ಕಾಲಿಟ್ಟ ‘ಕೆಜಿಎಫ್ ಕಿಂಗ್’..!
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದ್ರೆ ಕೊರೋನಾ ಹಾವಳಿ ಹಿನ್ನಲೆ ಈ ಅದ್ಧೂರಿ ಸಂಭ್ರಮಕ್ಕೆ ಬ್ರೇಕ್ ಹಾಕಿದ ಯಶ್. ನನ್ನ…
-

ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಕೋಟಿಗಟ್ಟಲೆ ಆಸ್ತಿ..!
ಬೆಂಗಳೂರು: ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸಿನಿಮಾ ವಿಚಾರವಾಗಿಯಲ್ಲದೇ, ಬೇರೆ ಯಾವ ಕಾರಣಕ್ಕೂ, ಎಲ್ಲಿಯೂ ಕಾಣಿಸಿಕೊಳ್ಳದ ರಾಧಿಕಾ ಕುಮಾರಸ್ವಾಮಿ…
-

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಮೇಶ್ ಅರವಿಂದ್ ಮಗಳು ನಿಹಾರಿಕಾ..!
ಸ್ಯಾಂಡಲ್ವುಡ್: ನಟ, ನಿರ್ದೇಶಕ ರಮೇಶ್ ಅರವಿಂದ್ ಅವ್ರ ಮುದ್ದಿನ ಮಗಳು ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಹೋದ್ಯೋಗಿ ಅಕ್ಷಯ್ ಜೊತೆ ನಿಹಾರಿಕ ಖಾಸಗಿ ರೆಸಾರ್ಟ್ನಲ್ಲಿ…
-

ಆಸ್ಪತ್ರೆಯಿಂದ ಸೂಪರ್ಸ್ಟಾರ್ ರಜಿನಿ ಡಿಸ್ಚಾರ್ಜ್..!
ಹೈದ್ರಾಬಾದ್: ತೀವ್ರ ರಕ್ತದೊತ್ತಡದಿಂದ ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದ ಸೂಪರ್ಸ್ಟಾರ್ ರಜಿನಿಕಾಂತ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. ರಜಿನಿಕಾಂತ್ಗೆ ಮಾಡಿದ್ದ ಎಲ್ಲಾ ವೈದ್ಯಕೀಯ ಪರೀಕ್ಷೆಗಳಲ್ಲಿ…
ಟ್ವಿಂಕಲ್ ಲೈಫ್ ಸ್ಟೈಲ್
ಫ್ಯಾಷನ್ ಲೋಕದ ಕಂಪ್ಲೀಟ್ ಝಲಕ್ — ಜೀವನಶೈಲಿ, ಆರೋಗ್ಯ ಮತ್ತು ಟ್ರೆಂಡ್ಗಳ ವಿಶೇಷ ವರದಿಗಳು.
LATEST • ಲೈಫ್ ಸ್ಟೈಲ್
LATEST EVENTS
SPORTSISM
ಕ್ರಿಕೆಟ್ನ ಬಾಲ್ ಟು ಬಾಲ್ ಲೈವ್ ನ್ಯೂಸ್ ಮತ್ತು ದೇಶ-ವಿದೇಶದ ಕ್ರೀಡಾ ಸುದ್ದಿಗಳು.
MEDIAISM ಇದು ನಮ್ಮ ಹೆಲ್ತ್ ಟಿಪ್ಸ್ ಜಾಕೆಟ್
TV SCHEDULE

08:00 PM — Political Panel
ರಾಜಕೀಯ ಪಕ್ಷಗಳ ಸೂಪರ್ ಎಕ್ಸ್ಕ್ಲೂಸಿವ್ ಸುದ್ದಿ ಮತ್ತು ಚರ್ಚೆ.
















