◆ KARNATAKA, BANGALORE    ↪

Advertisement

ಅಮಿತ್ ಶಾಗೆ H1N1..!

SHARE……LIKE……COMMENT……

ನವದೆಹಲಿ:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ H1N1 ಸೋಂಕು ಕಾಣಿಸಿಕೊಂಡಿದೆ. ಕಳೆದೆರಡು ದಿನದಿಂದ H1N1ನಿಂದ ಬಳಲುತ್ತಿರುವ ಅಮಿತ್ ಶಾ ತಮಗೆ ಹಂದಿಜ್ವರ ಇದೆ.ದೇವರ ಹಾಗೂ ನಿಮ್ಮ ಹಾರೈಕೆಯಿಂದ ಗುಣಮುಖನಾಗ್ತೇನೆ ಎಂದು ಟ್ವೀಟ್  ಮಾಡಿದ್ದಾರೆ.ದೆಹಲಿಯ ಏಮ್ಸ್​ನಲ್ಲಿ ಅಮಿತ್​ ಶಾ ಉಸಿರಾಟ ತೊಂದರೆ ಕಾಣಿಸಿಕೊಂಡ ಕಾರಣ ದಾಖಲಾಗಿದ್ದಾರೆ,ಖಾಸಗಿ ವಾರ್ಡ್​ನಲ್ಲಿ ಚಿಕಿತ್ಸೆ ಮುಂದುವರೆದಿದೆ….