◆ KARNATAKA, BANGALORE    ↪

Advertisement

ದೋಸ್ತಿಗಳ ನಡುವೆ ಸೀಟ್ ಹಂಚಿಕೆ ಅಂತಿಮ..!

SHARE……LIKE……COMMENT……

ಬೆಂಗಳೂರು:

ಲೋಕಸಭೆ ಸೀಟು​ ಹಂಚಿಕೆ ವಿಚಾರಕ್ಕೆ ಜೆಡಿಎಸ್​ ಮತ್ತು ಕಾಂಗ್ರೆಸ್​ನಲ್ಲಿ ಬಿಕ್ಕಟ್ಟು ಶುರುವಾಗಿದೆ. ಹಾಲಿ ಸಂಸದರು ಪ್ರತಿನಿಧಿಸುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್‌ ಪಟ್ಟು ಹಿಡಿದಿದೆ. ಆದ್ರೆ, ಜೆಡಿಎಸ್​ ಸಹ ಪಟ್ಟು ಹಿಡಿದಿಟ್ಟು ಮೈತ್ರಿಯಲ್ಲಿ ಸೀಟು ಹಂಚಿಕೆ ವಿಚಾರ ಮತ್ತಷ್ಟು ಜಟಿಲವಾಗಿದೆ……