ಸರಳ ಪರಿಹಾರಗಳು….
|
ಆಯುಷ್ ಅರೋಗ್ಯ:

ಕೃಷ್ಣ ತುಳಸಿಯ ರಸವನ್ನ ಬಿಸಿ ಹಾಲಿನಲ್ಲಿ ಬೇರಸಿ ಸೇವಿಸಿದರೆ ಉಬ್ಬಸ ಕಡಿಮೆಯಾಗುತ್ತದೆ…
|
ಅರಿವು:
ಅಡುಗೆ ಮನೆಯಲ್ಲಿ ಕುಡಿಯುವ ನೀರಿನ ಪಕ್ಕದಲ್ಲಿ ತುಪ್ಪದ ದೀಪ ಹಚ್ಚಿಡಬೇಕು. ಇದರಿಂದ ಆರೋಗ್ಯ ವೃದ್ಧಿ , ಧನವೃದ್ಧಿಯಾಗುತ್ತದೆ ಹಾಗೂ ದುಷ್ಟ ಶಕ್ತಿಗಳ ಪರಿಣಾಮ ಕಡಿಮೆಯಾಗುತ್ತದೆ.
|
ಮಂತ್ರ:
ಓಂ ಹ್ರೀಂ ಶ್ರೀಂ ಕ್ಲೀಂ ನಮಃ ಭಗವತಿ ಮಾಹೇಶ್ವರೀ ||
ಅಭಿಮತಂ ಅನ್ನಂ ದೇಹಿ ಅನ್ನಪೂರ್ಣೇ ಸ್ವಾಹಾ
|