ಸರಳ ಪರಿಹಾರಗಳು….
|
ಆಯುಷ್ ಅರೋಗ್ಯ:

ತುಳಸಿಯ ಎಲೆಗಳಿಂದ ಕಷಾಯ ಮಾಡಿ ಸೇವಿಸಿದರೆ ಕೆಮ್ಮು, ನೆಗಡಿ, ಶೀತ, ಚರ್ಮರೋಗ ನಿವಾರಣೆಯಾಗುತ್ತದೆ. ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
|
ಅರಿವು:
ಮನೆಯ ಹೊಸ್ತಿಲನ್ನು ಪೊರಕೆಯಿಂದ ಗೂಡಿಸಬೇಡಿ,ಹೊಸ್ತಿಲಲ್ಲಿ ಮಹಾಲಕ್ಷ್ನಿ ಸಾನಿಧ್ಯ ಇರುತ್ತದೆ.
|
ಮಂತ್ರ:
ತುಳಸಿ ಪೂಜಾ ಮಂತ್ರ
ಆರೋಗ್ಯಂ ಧನಸಂಪದಃ ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ|ದೀಪಜ್ಯೋತಿಃ ಪರಬ್ರಹ್ಮಾ ದೀಪಜ್ಯೋತಿರ್ಜನಾರ್ದನಃ ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ||
|