ಸರಳ ಪರಿಹಾರಗಳು….
|
ಆಯುಷ್ ಅರೋಗ್ಯ:

ಕಬ್ಬಿನ ರಸದ ಜೊತೆಯಲ್ಲಿ ಸಮನಾಗಿ ಶುಂಠಿ ರಸವನ್ನ ಬೇರಸಿ ಬೆಳಿಗ್ಗೆ ಮೂಗಿನಲ್ಲಿ ಮೂರು ದಿನ ಸ್ವಲ್ಪ ಹಾಕಿಕೊಂಡರೆ ಅರ್ಧ ತಲೆ ನೋವು ಬರುವುದಿಲ್ಲ
|
ಅರಿವು:
ಮನೆಯಲ್ಲಿ ಜೇಡರ ಬಲೆ ಕಟ್ಟದಂತೆ ನೋಡಿಕೊಳ್ಳಿ. ಜೇಡರ ಬಲೆ ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ.
|
ಮಂತ್ರ:
ಓಂ ಗಂ ಗಣಪತಯೇ ನಮಃ
|ಓಂ ಹ್ರೀಂ ಶ್ರೀಂ ಗಂ ಗಣಪತಯೇ ಸ್ವಾಹಾ|
|