◆ KARNATAKA, BANGALORE    ↪

Advertisement

ಪ್ರಧಾನಿ ಮೋದಿಯ ಬಯೋಪಿಕ್ ಟ್ರೇಲರ್​​​ ರಿಲೀಸ್..!

SHARE……LIKE……COMMENT……

ಸಿನಿಮಾ:

ಪ್ರಧಾನಿ ನರೇಂದ್ರ ಮೋದಿಯ ಬಯೋಪಿಕ್​​​ ‘ಪಿಎಂ ನರೇಂದ್ರ ಮೋದಿ’ ಟ್ರೇಲರ್​​​ ರಿಲೀಸ್​​ ಆಗಿದೆ. ನರೇಂದ್ರ ಮೋದಿ ಪಾತ್ರಕ್ಕೆ ನಟ ವಿವೇಕ್​ ಒಬೇರಾಯ್ ಜೀವ ತುಂಬಿದ್ದಾರೆ. ಮೋದಿಯವರ ಜೀವಾನಧಾರಿತ ಚಿತ್ರದಲ್ಲಿ ಒಬೆರಾಯ್​​ ಥೇಟ್​ ಮೋದಿಯಂತೆ ಮಿಂಚಿದ್ದಾರೆ. ಸದ್ಯ ಚಿತ್ರ ಏಪ್ರಿಲ್​ 12ಕ್ಕೆ ರಿಲೀಸ್​ ಆಗಬೇಕಿತ್ತು. ಚುನಾವಣೆ ಹತ್ತಿರವಾಗ್ತಿರೋದ್ರಿಂದ ಒಂದು ವಾರ ಮುಂಚಿತವಾಗಿ ಏಪ್ರಿಲ್​ 5ಕ್ಕೆ ತೆರೆಕಾಣಲಿದೆ. ಅಲ್ದೇ, ಚಿತ್ರ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್​ ಆಗಲಿದೆ……

https://www.youtube.com/watch?v=X6sjQG6lp8s