◆ KARNATAKA, BANGALORE    ↪

Advertisement

ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ..!

SHARE……LIKE……COMMENT……

ಹಿಮಾಚಲ ಪ್ರದೇಶ:

ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗ್ತಿದೆ. ಎಡೆಬಿಡದೇ ಸುರಿಯುತ್ತಿರೂ ಹಿಮ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಕಿನ್ನಾವರ್​​ ಜಿಲ್ಲೆಯ ಕಲ್ಪಾ ಪ್ರದೇಶದಲ್ಲಿ ಭಾರೀ ಹಿಮಪಾತದಿಂದ ಸ್ವರ್ಗವೇ ಧರೆಗಿಳಿದಂತಿದೆ……