◆ KARNATAKA, BANGALORE    ↪

Advertisement

54 ಗಂಟೆಗಳ ನಂತರ ತವರಿಗೆ ಬರ್ತಿದ್ದಾರೆ ವೀರಪುತ್ರ..!

SHARE……LIKE……COMMENT……

ನವದೆಹಲಿ:

ಧೀರ ಯೋಧ ವಿಂಗ್​ ಕಮ್ಯಾಂಡರ್​​​ ಅಭಿನಂದನ್​ ವರ್ಧಮಾನ್​​ ಸ್ವಾಗತಕ್ಕೆ ಕ್ಷಣಗಣನೆ ಶುರುವಾಗಿದೆ, ವೀರ ಯೋಧನನ್ನ​​ ಪಾಕ್​​​ ವಾಯುಪಡೆ ಅಧಿಕಾರಿಗಳು ಕರೆತರುತ್ತಿದ್ದು ,ಪಾಕ್‌ನ​​​​ ವಿದೇಶಾಂಗ ಇಲಾಖೆ ಅನುಮತಿ ಕೊಟ್ಟ ಕೂಡಲೇ ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತದೆ , ಲಾಹೋರ್​​ನಿಂದ ರಸ್ತೆ ಮಾರ್ಗದ ಮೂಲಕ ವಾಘಾಗೆ ಕರೆ ತರಲಿದ್ದಾರೆ….