◆ KARNATAKA, BANGALORE    ↪

Advertisement

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ..!

SHARE……LIKE……COMMENT……

ಮೆಲ್ಬೋರ್ನ್:

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ ..ಮೆಲ್ಬೋರ್ನ್​ನಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ ಹಾಗೂ ಭಾರತ 3ನೇ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ​261 ರನ್​ಗಳಿಗೆ ಆಸ್ಟ್ರೇಲಿಯಾ ಆಲೌಟ್ ಆಗಿದೆ ಹಾಗೂ 137 ರನ್​​ಗಳಿಂದ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ..ಯೆಸ್ ಆಸಿಸ್​ ಗೆಲ್ಲಲು 399 ರನ್ ಟಾರ್ಗೆಟ್ ನೀಡಿತ್ತು ಭಾರತ ಆದರೆ ಗುರಿ ತಲುಪುವಲಿ ಆಸೀಸ್ ಮುಗ್ಗರಿಸಿ ಬಿದ್ದಿದೆ …4 ಪಂದ್ಯಗಳ ಸರಣಿಯಲ್ಲಿ 2-1 ಅಂತರದಲ್ಲಿ ಕೊಹ್ಲಿ ಪಡೆಗೆ ಮುನ್ನಡೆ ಹಾಗೂ ಭಾರತದ ಪರ ಜಡೇಜಾ, ಬೂಮ್ರಾ 3, ಶಮಿಗೆ 2 ವಿಕೆಟ್​​ ಪ್ಯಾಟ್​ ಕಮಿನ್ಸ್​, ಶಾನ್ ಮಾರ್ಶ್​​​ ಹೋರಾಟ ವ್ಯರ್ಥವಾಗಿದೆ