◆ KARNATAKA, BANGALORE    ↪

Advertisement

ರೆಬಲ್ ಸ್ಟಾರ್ ಪುತ್ರನ ರೆಬಲ್ ಮಾತು..!

SHARE……LIKE……COMMENT……

ಮಂಡ್ಯ:

ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ವಿವಿಧ ಪಕ್ಷಗಳ ಮುಖಂಡರು, ಚಿತ್ರರಂಗದ ಗಣ್ಯರು, ಮಠಾಧೀಶರು ಅಂಬರೀಷ್‌ಗೆ ನುಡಿನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ  ಅಭಿಷೇಕ್ ಮಾತು ಮಾತ್ರ ಥೇಟ್ ಅಂಬಿ ಮಾತಿನಂತೆಯೇ ಫುಲ್ ರೆಬಲ್ ಆಗಿತ್ತು…