ಇತ್ತೀಚಿನ ಸುದ್ದಿಗಳು
-

ಕಂಕಣಭಾಗ್ಯ ವಿಳಂಬಕ್ಕೆ ಕುಜ ದೋಷಕ್ಕೂ ಸಂಬಂಧವೇನು..?
ಧರ್ಮ-ಜ್ಯೋತಿ(Primary Category): ಮದುವೆ ಎಂಬುದು ಮನುಷ್ಯನ ಜೀವನವನ್ನೇ ಬದಲಿಸುವ ಕಾಲ ಘಟ್ಟ. ಇದು ಎರಡು ಜೀವಗಳು ಸಮ್ಮಿಳಿತಗೊಳ್ಳುವ ಸೂಕಾರ್ಯ. ಇಲ್ಲಿ ಸ್ವಲ್ಪ ಎಡವಿದರೂ ಜೀವನ ಪರ್ಯಂತ ದುಃಖ ಪಡಬೇಕಾಗುತ್ತದೆ. ಇಂಥದರಲ್ಲಿ ಕುಜದೋಷ ಎಷ್ಟಿದೆ…
-

ಯಾವ ರಾಶಿಯವರು ಯಾವ ಹರಳುಗಳನ್ನ ಧರಸಿದರೆ ಸೂಕ್ತ..?
ಧರ್ಮ-ಜ್ಯೋತಿ: ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ರತ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಭಾರತದ ಹಿಂದೂ ಸಂಸ್ಕೃತಿಯಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆಯೋ ಅಷ್ಟೇ ಪ್ರಾಮುಖ್ಯತೆಯನ್ನು ರತ್ನಗಳಿಗೆ ನೀಡಲಾಗಿದೆ. ರತ್ನಗಳಲ್ಲಿ ಮೂರು ಶ್ರೇಣಿಗಳಿವೆ…
-

ದೇವಾಲಯಗಳಲ್ಲಿ ಗೋಪುರದ ಮಹತ್ವವೇನು..?
ಧರ್ಮ-ಜ್ಯೋತಿ(Primary Category): ದೇವಾಲಯಗಳಲ್ಲಿ ಗೋಪುರ ನಿರ್ಮಾಣ ಕಾರಣ ಹಾಗೂ ಮಹತ್ವವೇನು? ಪ್ರಾಚೀನಾ ಭಾರತದ ದೇವಾಲಯಗಳಲ್ಲಿ ಕುತೂಹಲಕ್ಕೆ ಕಾರಣವಾಗುವ ಅಂಶಗಳು ಅನೇಕ. ಅಂಥದ್ದೇ ಒಂದು ಅಂಶ ದೇವಾಲಯ ಪ್ರವೇಶಿಸುತ್ತಿದ್ದಂತೆ ಎದುರಾಗುವ ಗೋಪುರಗಳು. ತಂತ್ರಜ್ನಾನ ಬೆಳವಣಿಗೆಯಾಗದ…
-

ವೈಕುಂಠ ಏಕಾದಶಿಯಲ್ಲಿ ಶ್ರೀನಿವಾಸನನ್ನ ಆರಾಧಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತಾ..?
ಧರ್ಮ-ಜ್ಯೋತಿ(Primary Category): ವೈಕುಂಠ ಏಕಾದಶಿ, ಏಕಾದಶಿಗಳಲ್ಲೇ ಅತ್ಯಂತ ಶ್ರೇಷ್ಠವಾದ ಏಕಾದಶಿ. ಧನುರ್ಮಾಸದ ಶುಕ್ಲ ಪಕ್ಷ ಏಕಾದಶಿಯಂದು ಶ್ರೀ ವಿಷ್ಣುವಿನ ವಾಸಸ್ಥಾನ ವೈಕುಂಠ ದ್ವಾರ ತೆರೆಯುವ ದಿನವಾದ್ದರಿಂದ ಈ ಏಕಾದಶಿ ಶ್ರೇಷ್ಠವಾದದ್ದು ಎಂಬ ನಂಬಿಕೆ.…
-

ಮಂಗಳಸೂತ್ರದಲ್ಲಿ ಕರಿಮಣಿ ಹಾಗೂ ಹವಳಗಳ ಮಹತ್ವವೇನು..?
ಧರ್ಮ-ಜ್ಯೋತಿ(Primary Category): ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವವಿದೆಯೋ ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ. ಮದುವೆಯ ಸಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ,…
-

ತಿಥಿ,ವಾರ.ನಕ್ಷತ್ರ ನೋಡದೆ ಮದುವೆಯಾದರೆ ವೈವಾಹಿಕ ಜೀವನ ಮುರಿದು ಬೀಳುತ್ತಾ..?
ಧರ್ಮ-ಜ್ಯೋತಿ:(Primary Category) ಶುಭ ಕಾರ್ಯಗಳಿಗೆ ಪಂಚಾಂಗ ನೋಡುವುದರ ಹಿನ್ನಲೆ ಏನು? ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ಹೇಳಲಾಗಿದೆ. ಇವು ದಿನದಿನವೂ ಬದಲಾಗುತ್ತದೆ. ಮಾಸ, ಪಕ್ಷ, ಋತುಗಳು…
-

ಹಯಗ್ರೀವನನ್ನ ಒಲಿಸಿಕೊಂಡರೆ ಯಾವ ಫಲಾನುಫಲಗಳು ದೊರೆಯುತ್ತದೆ..?
ಧರ್ಮ-ಜ್ಯೋತಿ:(Primary Category): ವಿಷ್ಣುವಿನ ಹಯಗ್ರೀವ ಅವತಾರದ ಮಹತ್ವವೇನು? ಭಾರತೀಯ ಪುರಾಣಗಳಲ್ಲಿ ವಿಷ್ಣುವಿನ ಅವತಾರಗಳು ಎಷ್ಟು ಪ್ರಸಿದ್ಧವೋ ಅಷ್ಟೇ ವಿಭಿನ್ನ ವಿಶಿಷ್ಟವೂ ಹೌದು. ಇದಕ್ಕೆ ವಿಶೇಷವಾಗಿ ಮತ್ಸ್ಯ ಕೂರ್ಮ, ವರಾಹ, ವಾಮನ, ನರಸಿಂಹ ಅವತಾರಗಳನ್ನು…
-

ವಾಹನಗಳ ಮೇಲೆ ಕಾಗೆ ಕೂತ್ರೆ ಅಪಶಕುನಾನ..?
ಧರ್ಮ-ಜ್ಯೋತಿ: ಭಾರತದಲ್ಲಿ ಶಕುನಗಳಿಗೆ ಅತಿ ಹೆಚ್ಚು ಪ್ರಾಶಸ್ತ್ಯವಿದೆ. ಪ್ರಕೃತಿಯ ಚಲನವಲನಗಳನ್ನು ಮನುಷ್ಯನ ದಿನನಿತ್ಯದ ಬದುಕಿಗೆ ಅನ್ವಯಿಸಿಕೊಂಡು ಆ ಮೂಲಕ ಒಳಿತು ಕೆಡುಕುಗಳನ್ನು ಅಂದಾಜಿಸುವುದಕ್ಕಾಗಿ ಶಕುನ ಶಾಸ್ತ್ರ ಎಂಬುದನ್ನು ಆಧರಿಸಿ ಪುರಾತನ ಕಾಲದಿಂದಲೂ ಶಕುನಗಳ…
-

ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವದ ಮಹತ್ವೇನು..?
ಧರ್ಮ-ಜ್ಯೋತಿ: ದೀಪಾವಳಿಯ ನಂತರ ಕಾರ್ತಿಕ ಮಾಸ ಶುರು, ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿ ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ. ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ.…
-

ಅರಮನೆ ಅಂಗಳದಲ್ಲಿ ಜಂಬೂ ಸವಾರಿ ರಿಹರ್ಸಲ್..!
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆ ಹಾಗೂ ಅಶ್ವಾರೋಹಿ ದಳಕ್ಕೆ ಪೊಲೀಸ್ ಬ್ಯಾಂಡ್ ಸಮೇತ ಅರಮನೆ ಅಂಗಳದಲ್ಲಿ ತಾಲೀಮು ನಡೆಸಲಾಯಿತ್ತು. ಜಂಬೂ ಸವಾರಿಗೆ ಇನ್ನು ನಾಲ್ಕು…

