ಇತ್ತೀಚಿನ ಸುದ್ದಿಗಳು
-

ಕಡಲೆಕಾಯಿ ಬೀಜದ ಸ್ಪೈಸಿ ಮಸಾಲೆ ಚಾಟ್..!
ಮಸಾಲೆ ಚಾಟ್ ಗೆ ಬೇಕಾಗುವ ಸಾಮಾಗ್ರಿಗಳು…. ಕಡಲೆಕಾಯಿ ಬೀಜ- 1 ಬಟ್ಟಲು ಎಣ್ಣೆ- 2 ಚಮಚ ಕರಿಬೇವು ಎಲೆ – ಸ್ವಲ್ಪ ಅರಿಶಿನ ಪುಡಿ – ಅರ್ಧ ಚಮಚ ಅಚ್ಚ ಖಾರದ ಪುಡಿ…
-

ಮುಗ್ಗರಿಸಿ ಬಿದ್ದ ಸಚಿವ ಜಿ.ಟಿ ದೇವೇಗೌಡ..!
ಮೈಸೂರು: ದಸರಾ ಸಂಭ್ರಮದ ವೇಳೆ ಆಯೋಜಿಸಲಾಗಿದ್ದ ಮ್ಯಾರಥಾನ್ ಓಟದ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ನಡುರಸ್ತೆಯಲ್ಲೇ ಮುಗ್ಗರಿಸಿ ಬಿದ್ದ ಘಟನೆ ನಡೆದಿದೆ.ಭಾನುವಾರ ಓವಲ್ ಮೈದಾನದಲ್ಲಿ ಕ್ರೀಡಾ ಇಲಾಖೆ ಆಯೋಜಿಸಿದ್ದ…
-

ಮೂತ್ರಕೋಶ ಸೋಂಕಿಗೆ ನೀರೇ ರಾಮಬಾಣ..!
ಹೆಲ್ತ್ಕೇರ್/ಹೆಲ್ತ್ ಟಿಪ್ಸ್: ಪುರುಷ, ಮಹಿಳೆ ಇಬ್ಬರಿಗೂ ಮೂತ್ರಕೋಶ ಸೋಂಕು ಉಂಟಾಗುತ್ತದೆ. ಆದರೆ, ಈ ಮೂತ್ರಕೋಶಗಳ ಸೋಂಕು ಮಹಿಳೆಯರನ್ನೇ ಹೆಚ್ಚಾಗಿ ಕಾಡುತ್ತವೆ.ಮೂತ್ರಕೋಶ ಸೋಂಕಿಗೆ ಜೀವನಶೈಲಿ ಕೂಡ ಒಂದು ಕಾರಣ. ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು,…
-

ಪೊಲೀಸರಿಗೆ ಬಲವಂತವಾಗಿ ಎಂಜಲು ಊಟ..!
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಫುಡ್ ಫೆಸ್ಟಿವಲ್ ನಲ್ಲಿ ತಮ್ಮ ಎಂಜಲೆಲೆಯಲ್ಲಿದ್ದ ಊಟವನ್ನು ಬಲವಂತವಾಗಿ ಪೊಲೀಸರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ತಿನ್ನಿಸಿರುವ ಫೋಟೋಗಳು ವೈರಲ್ ಆಗಿದೆ. ಸ್ಕೌಡ್ಸ್ ಅಂಡ್ ಗೈಡ್ ಮೈದಾನದಲ್ಲಿ…
-

ಕಾಂಗ್ರೆಸ್ ರಫೇಲ್ ಅಸ್ತ್ರಕ್ಕೆ ,ಬಿಜೆಪಿಯ ಬ್ರಹ್ಮಾಸ್ತ್ರ..!
ಬೆಂಗಳೂರು: ರಫೇಲ್ ಒಪ್ಪಂದದ ಆರಂಭ ಹಾಗೂ ನಂತರ ವಿದ್ಯಾಮಾನಗಳಿಗೆ ಅನುಸಾರವಾಗಿ ಬಿಜೆಪಿ ಶಾಸಕ ಸಿ.ಟಿ.ರವಿ ಹಾಗೂ ವಕ್ತಾರ ಅಶ್ವತ್ಥ್ ನಾರಾಯಣ ಅವರು ಕಾಂಗ್ರೆಸ್ ಪಕ್ಷ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಮುಂದೆ…
-

ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಮೂವರು ನಾಯಕಿಯರು..!
ಟಾಲಿವುಡ್: ‘ಅರ್ಜುನ್ ರೆಡ್ಡಿ’ ಮತ್ತು ‘ಗೀತ ಗೋವಿಂದಂ’ ಸಿನಿಮಾಗಳ ನಂತರ ನಟ ವಿಜಯ್ ದೇವರಕೊಂಡ ಅವರಿಗೆ ಬಳಿಕ ಬೇಡಿಕೆ ಹೆಚ್ಚಿದೆ. ಚಿತ್ರದಿಂದ ಚಿತ್ರಕ್ಕೆ ಭಿನ್ನತೆ ಕಾಪಾಡಿಕೊಳ್ಳುತ್ತಿರುವ ಅವರು ನಟಿಸಿರುವ ‘ನೋಟಾ’ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿತ್ತು.…
-

ಬಾಹ್ಯಾಕಾಶಕ್ಕೆ ತೆರಳಲು ಅಕ್ಕಿ-ವಿದ್ಯಾ ರೆಡಿ…!
ಬಾಲಿವುಡ್: ಬಾಲಿವುಡ್ನ ಚಿತ್ರತಂಡ ಬಾಹ್ಯಾಕಾಶ ಕಥೆ ಆಧರಿಸಿ ಸಿನಿಮಾ ಮಾಡಲು ಅಣಿಯಾಗಿದೆ. ವಯಕಾಮ್ 18 ಮೋಷನ್ ಪೋಸ್ಟರ್ಸ್ ಹಾಗೂ ಆರ್. ಬಾಲ್ಕಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಕ್ಷಯ್ಕುಮಾರ್ ,…
-

ನೇಪಾಳದಲ್ಲಿ 9 ಪರ್ವತಾರೋಹಿಗಳು ಬಲಿ..!
ನೇಪಾಳ: ನೇಪಾಳದ ಹಿಮಪಾತದಲ್ಲಿ ದಕ್ಷಿಣ ಕೊರಿಯಾದ ಐವರು ಸೇರಿದಂತೆ 9 ಮಂದಿ ಅಸುನೀಗಿದ್ದಾರೆ. ಗುರ್ಜಾ ಪರ್ವತ ಪ್ರದೇಶದಲ್ಲಿದ್ದ ಅವರ ಬೇಸ್ ಕ್ಯಾಂಪ್ ಹಿಮದ ಅಡಿಯಲ್ಲಿ ಹುದುಗಿ ಹೋಗಿದೆ. ಪಶ್ಚಿಮ ನೇಪಾಳದ ಧವಳಗಿರಿ ಪರ್ವತದ…
-

ರಶ್ಮಿಕಾರನ್ನ ಇಂಡಸ್ಟ್ರಿಗೆ ಪರಿಚಯಿಸಿದ್ದು ರಕ್ಷಿತ್ ಶೆಟ್ಟಿ ಅಲ್ಲ….
ಸಿನಿಮಾ: ಕಿರಿಕ್ ಪಾರ್ಟಿ ಸಿನಿಮಾದಿಂದ ಕನ್ನಡ ಸಿನಿಪ್ರಿಯರ ಗಮನ ಸೆಳೆದ ರಶ್ಮಿಕಾ ಮಂದಣ್ಣ ಕರ್ನಾಟಕ ಕ್ರಶ್ ಅನಿಸಿಕೊಂಡ್ರು. ಸಾನ್ವಿಯಾಗಿ ಕರ್ಣ ಅಲಿಯಾಸ್ ರಕ್ಷಿತ್ ಜೊತೆ ರಶ್ಮಿಕಾ ಕಮಾಲ್ ಮಾಡಿದ್ರು. ರಶ್ಮಿಕಾ ಆಕ್ಟಿಂಗ್, ಹಾವ-ಭಾವ,…
-

ಭಾರತಕ್ಕೆ ಫಜೀತಿ ತಂದ ಅಮೆರಿಕ-ಇರಾನ್ ಜಟಾಪಟಿ..!
ಅಮೇರಿಕಾ/ಇರಾನ್: 2 ರಾಷ್ಟ್ರಗಳ ನಡುವಿನ ಗುದ್ದಾಟ ಹಲವು ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದ್ದು, ಮುಖ್ಯವಾಗಿ ಭಾರತದ ವಾಣಿಜ್ಯ ವಹಿವಾಟು, ತೈಲ ಪೂರೈಕೆಯ ಮೇಲೆ ಹೊಡೆತ ಬೀಳಲಿದೆಯೇ ಎಂಬ ಜಿಜ್ಞಾಸೆ ಆರಂಭವಾಗಿದೆ. ಒಂದೆಡೆ ಇರಾನ್…

