ಇತ್ತೀಚಿನ ಸುದ್ದಿಗಳು
-

ಯಶ್ಗೆ ಸಿಕ್ತು ಅಭಿಮಾನಿಯಿಂದ ವಿಶೇಷ ಉಡುಗೊರೆ..!
ಬೆಂಗಳೂರು: ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಹುಟ್ಟುಹಬ್ಬದ ದಿನ ಮಾತ್ರವಲ್ಲದೇ ಯಾವಾಗಲೂ ಉಡುಗೊರೆಯನ್ನು ನೀಡುತ್ತಿರುತ್ತಾರೆ. ಇದೀಗ ಅಭಿಮಾನಿಯೊಬ್ಬರು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಮಗಳು ಐರಾ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಭಿಮಾನಿ…
-

ಡಿಕೆಶಿ ಸಿಎಂ ಆಗುವುದು ಖಚಿತ: ಬ್ರಹ್ಮಾಂಡ ಭವಿಷ್ಯ..!
ಹಾಸನ: ಪ್ರಧಾನಿ ನರೇಂದ್ರ ಮೋದಿಯವರಿಗೆ ನವೆಂಬರ್ 4 ರಿಂದ ಗಂಡಾಂತರ ಇದೆ. ಈ ಅವಧಿಯಲ್ಲಿ ಅಪಮೃತ್ಯು ಗಂಡಾಂತರದಿಂದ ಪಾರಾದರೆ ಇನ್ನೂ ಎರಡು ಮುಕ್ಕಾಲು ವರ್ಷ ಪ್ರಧಾನಿಯಾಗಿರುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ಹೇಳಿದ್ದಾರೆ.…
-

ಶಂಕ್ರಣ್ಣನ ಬಗ್ಗೆ ಗೊತ್ತಿರದ ವಿಚಾರ ಬಿಚ್ಚಿಟ್ಟ ಜೈ ಜಗದೀಶ್..!
ಬೆಂಗಳೂರು: ಬಿಗ್ಬಾಸ್ ರಿಯಾಟಲಿ ಶೋ ದಿನದಿಂದ ದಿನಕ್ಕೆ ತನ್ನ ಕುತೂಹಲವನ್ನು ದ್ವಿಗುಣಗೊಳಿಸುತ್ತಿದೆ. ಮೊನ್ನೆ ಶಂಕರ್ನಾಗ್ ಹಾಗೂ ಮಂಜುಳಾ ಬಗ್ಗೆ ರವಿಬೆಳಗೆರೆ ಅವರು ಮಾತನಾಡಿದ್ದರು. ಇದೀಗ ಹಿರಿಯ ನಟ ಜೈ ಜಗದೀಶ್ ಶಂಕರ್ನಾಗ್ ಬಗ್ಗೆ…
-

ಹಿಡ್ಕ ಹಿಡ್ಕ ಒಸಿ ತಡ್ಕ ತಡ್ಕ ಎಂದ ಬ್ರಹ್ಮಚಾರಿ ಸತೀಶ..!
ಬೆಂಗಳೂರು: ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳ ರೂವಾರಿಯಾಗಿರೋ ನೀನಾಸಂ ಸತೀಶ್ ನಟಿಸುತ್ತಿರೋ ಮಹತ್ವಾಕಾಂಕ್ಷೆಯ ಚಿತ್ರ ಬ್ರಹ್ಮಚಾರಿ. ಕನ್ನಡ ಚಿತ್ರರಂಗದ ಅದ್ಧೂರಿ ನಿರ್ಮಾಪಕರೆಂದೇ ಹೆಸರಾಗಿರುವವರು ಉದಯ್ ಮೆಹ್ತಾ ಅವರು ನಿರ್ಮಾಣ ಮಾಡುತ್ತಿರುವ ಬ್ರಹ್ಮಚಾರಿ ಚಿತ್ರಕ್ಕೀಗ…
-

ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್ ಟ್ವೀಟ್..!
ನವದೆಹಲಿ: ಭಾರತದ ಆರ್ಥಿಕತೆ ಬಗ್ಗೆ ಭಾರತ ಮೂಲದ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ಬಹಳ ವರ್ಷಗಳ ಬಳಿಕ ಈ ರೀತಿಯಾಗುತ್ತಿದೆ. ಭಾರತದ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ ಎಂದು ತಿಳಿಸಿದ್ದಾರೆ. ಇದು…
-
ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ, ರಾಜಕೀಯ, ರಾಜ್ಯ, ರಾಜ್ಯ ಸುದ್ದಿ, ರಾಷ್ಟ್ರೀಯ, ಹೈದ್ರಾಬಾದ್ ಕರ್ನಾಟಕಇಡಿ ವಿಚಾರಣೆಗೆ ಡಿಕೆಶಿ ತಾಯಿ ಗೈರು..!
ಬೆಂಗಳೂರು: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಡಿ.ಕೆ.ಶಿವಕುಮಾರ್ ತಾಯಿ ಹಾಗೂ ಪತ್ನಿಗೆ ಸಮನ್ಸ್ ನೀಡಿತ್ತು. ಆದರೆ ವಿಚಾರಣೆಗೆ ಅತ್ತೆ ಗೈರಾಗಿದ್ದು, ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ…
-
ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ, ರಾಜಕೀಯ, ರಾಜ್ಯ, ರಾಜ್ಯ ಸುದ್ದಿ, ರಾಷ್ಟ್ರೀಯ, ಹೈದ್ರಾಬಾದ್ ಕರ್ನಾಟಕಸರ್ಕಾರವೇ ಮಾಡುತ್ತೆ ಬಡವರ ಮದ್ವೆ..!
ಬೆಂಗಳೂರು: ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಡವರಿಗಾಗಿ ಹೊಸ ಯೋಜನೆ ತರುತ್ತಿದೆ. ಹೊಸ ಸರ್ಕಾರದ ಮೊದಲ ಯೋಜನೆ ಇದಾಗಿದ್ದು, ಮುಂದಿನ ವರ್ಷವೇ ನೂತನ ಯೋಜನೆ ಜಾರಿಗೆ ಬರುವ ಸಾಧ್ಯತೆಗಳಿವೆ. ಆರ್ಥಿಕವಾಗಿ ಹಿಂದುಳಿದ ಬಡವರಿಗಾಗಿ…
-

ಶಿವರಾಜ್ ಕುಮಾರ್ ದೆವ್ವದ ಕತೆ ಹೇಳಲಿದ್ದಾರೆ..!
ಬೆಂಗಳೂರು: ಪಿ ವಾಸು ನಿರ್ದೇಶನದ ಸಿನಿಮಾ ಎಂದರೆ ಅಲ್ಲಿ ದೆವ್ವ, ಭೂತ ಕತೆ ಇರಲೇಬೇಕು. ಬಹುನಿರೀಕ್ಷಿತ ಆಯುಷ್ಮಾನ್ ಭವ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಏನೋ ನಿರೀಕ್ಷೆಯಲ್ಲಿದ್ದ ವೀಕ್ಷಕರಿಗೆ ಟೀಸರ್ ನೋಡಿ ಅಚ್ಚರಿಯಾಗಿದೆ. ಅದರಲ್ಲೂ ದ್ವಾರಕೀಶ್ ನಿರ್ಮಾಣದ ಸಿನಿಮಾ…
-

ಕಿಚ್ಚನಿಗೆ ಮತ್ತೊಂದು ಬಿಗ್ ಶಾಕ್..!
ಬೆಂಗಳೂರು: ಪೈಲ್ವಾನ್ ಪೈರಸಿ ನಂತರ ಸುದೀಪ್ಗೆ ಮತ್ತೊಂದು ಆತಂಕ ಶುರುವಾಗಿದ್ದು,ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ತಂಡಕ್ಕೆ ಭಾರೀ ಗಂಡಾಂತರ ಎದುರಾಗಿದೆ. ಕೆಲ ದಿನಗಳ ಹಿಂದೆ ಕೋಟಿಗೊಬ್ಬ-3 ಸ್ಟಿಲ್ಸ್ ರಿವೀಲ್ ಆಗಿದ್ದು, ಫಾರಿನ್…
-

ಗೂಗಲ್ನಿಂದ 5ಜಿ ಪಿಕ್ಸೆಲ್ ಫೋನ್..!
ಲೈಫ್ ಸ್ಟೈಲ್: ಗೂಗಲ್ನ ಪಿಕ್ಸೆಲ್ ಫೋನ್ ಶುದ್ಧ ಆಂಡ್ರಾಯ್ಡ್ ಸಾಫ್ಟ್ವೇರ್ ಮತ್ತು ಫೋಟೋಗ್ರಫಿ ಪ್ರಿಯರ ಅಚ್ಚುಮೆಚ್ಚು. ಗೂಗಲ್ ಪಿಕ್ಸೆಲ್ ಫೋನ್ ಸರಣಿಯಲ್ಲಿ ಪಿಕ್ಸೆಲ್ 3a ಮತ್ತು 3a XL ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತ್ತು. ಅದಾದ ಬಳಿಕ ನೂತನ, ಪಿಕ್ಸೆಲ್ 4 ಫೋನ್…

