ಇತ್ತೀಚಿನ ಸುದ್ದಿಗಳು
-

ಝೂಟ ಕಹೀ ಕ ಸಿನಿಮಾದಲ್ಲಿ ಸನ್ನಿ ಲಿಯೋನ್..!
ಸಿನಿಮಾ: ಮಾದಕ ನಟಿ ಸನ್ನಿ ಲಿಯೋನ್ ಝೂಟ ಕಹೀ ಕ ಸಿನಿಮಾದಲ್ಲಿ ಮತ್ಸ್ಯಕನ್ಯೆಯಾಗಿ ಕಂಗೊಳಿಸಿದ್ದಾರೆ. ಅಕ್ಷ ರಶಃ ಮತ್ಸ್ಯರಾಣಿಯಾಗಿ ಕಾಣುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಸ್ಪೆಷಲ್…
-

ಅಯ್ಯಪ್ಪ ದೇಗುಲ ಪ್ರವೇಶಿಸಿದ್ದ ಮಹಿಳೆಗೆ ಬಹಿಷ್ಕಾರ..!
ತಿರುವನಂತಪುರಂ: ಸಂಪ್ರದಾಯವನ್ನು ಮುರಿದು, ಭಕ್ತರ ವಿರೋಧದ ನಡುವೆಯೂ ಅಯ್ಯಪ್ಪ ದೇಗುಲ ಪ್ರವೇಶ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಇಬ್ಬರು ಮಹಿಳೆಯರ ಪೈಕಿ ಕನಕದುರ್ಗ ಅವರಿಗೆ ಕುಟುಂಬ ಸದಸ್ಯರು ಬಹಿಷ್ಕಾರ ಹಾಕಿದ್ದಾರೆ.ಅತ್ತೆಯಿಂದ ಹಲ್ಲೆಗೊಳಗಾಗಿ ಸುಮಾರು ಒಂದು ವಾರದಿಂದ ಕೊಯಿಕ್ಕೋಡ್…
-

ಪರಶಿವನ ಸನ್ನಿಧಾನಕ್ಕೆ ಶತಾಯಷಿ..
ತುಮಕೂರು: ತಮ್ಮ ಜೀವಿತದ ಶತಮಾನ ಕಾಲ ಇಷ್ಟಲಿಂಗ ಪೂಜಿಸಿ ಆಧ್ಯಾತ್ಮದ ಔನ್ನತ್ಯ ಸಾಧಿಸಿದ ಶ್ರೀ ಶಿವಕುಮಾರ್ ಸ್ವಾಮೀಜಿಗಳಿಗೆ ಮಂಗಳವಾರ ಶ್ರೀಮಠದ ಆವರಣದಲ್ಲಿಯೇ ಕ್ರಿಯಾ ಸಮಾಧಿ ನೆರವೇರಿಸುವ ಮೂಲಕ, ನೆರೆದಿದ್ದ ಸಾವಿರಾರು ಭಕ್ತರು ಅವರನ್ನು…
-

ಕ್ಯಾನ್ಸರ್ ಸೇರಿ 50 ವಿರಳ ಕಾಯಿಲೆಗಳ ಔಷಧಿ ಶೇ25-30ರಷ್ಟು ಕಡಿಮೆ..!
ನವದೆಹಲಿ: ಪ್ರಧಾನಮಂತ್ರಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈವರೆಗೆ ಬೆಲೆ ನಿಯಂತ್ರಣದ ವ್ಯಾಪ್ತಿಗೆ ಒಳಪಡದ ಕ್ಯಾನ್ಸರ್ ಸೇರಿದಂತೆ 50 ವಿರಳ ಕಾಯಿಲೆಗಳ ಔಷಧಗಳ ಬೆಲೆಯನ್ನು ಶೇ25-30ರಷ್ಟು ಕಡಿಮೆ ಮಾಡಲು ಕೇಂದ್ರ ಸರ್ಕಾರ…
-

RRR ಚಿತ್ರೀಕರಣದ ಹಂತದಲ್ಲೇ ಭರ್ಜರಿ ಆಫರ್..!
ಟಾಲಿವುಡ್/ಸಿನಿಮಾ: ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಬಾಹುಬಲಿ ಬಿಗ್ ಸಕ್ಸಸ್ ಬಳಿಕ ಮಲ್ಟಿಸ್ಟಾರರ್ ಕಥೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರ್ಆರ್ಆರ್ ಎನ್ನುವ ತಾತ್ಕಾಲಿಕ ಹೆಸರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದ…
-

ಟಾಸ್ ಗೆದ್ದು ಕಿವೀಸ್ ಬ್ಯಾಟಿಂಗ್ ಆಯ್ಕೆ..!
ನೇಪಿಯರ್/ನ್ಯೂಜಿಲೆಂಡ್: ನ್ಯೂಜಿಲೆಂಡ್ ಕ್ಲಿನ್ ಪಾರ್ಕ್ನಲ್ಲಿ ಆರಂಭಗೊಂಡಿರುವ ಭಾರತದ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಇನ್ನು ಟೀಂ 11ನಲ್ಲಿ ಈ ರೀತಿ…
-

23-JAN-2019 ನಿತ್ಯಭವಿಷ್ಯ..
ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ? ದಿನ ಪಂಚಾಂಗ.. ದಿನ ವಿಶೇಷತೆ ತೃತೀಯ ಬುಧವಾರ ಮಖೆ ನಕ್ಷತ್ರ…
-

ಶ್ರೀಗಳು ಐಕ್ಯವಾಗುವ ಸ್ಥಳ 70ರ ದಶಕದಲ್ಲೇ ಸೂಚಿಸಿದ್ದರು..!
ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿಗಳು 70ರ ದಶಕದಲ್ಲೇ ತಮ್ಮ ಪವಿತ್ರ ಸಮಾಧಿಯ ಸ್ಥಳ ಮತ್ತು ರೂಪುರೇಷೆಗಳನ್ನು ನೀಡಿದ್ದರಂತೆ. 70 ರ ದಶಕದಲ್ಲಿ ಎಪ್ಪತ್ತನೇ ವರ್ಷದಲ್ಲಿದ್ದಾಗಲೇ ಶ್ರೀಗಳು ತಾವು ಐಕ್ಯವಾಗುವ ಸ್ಥಳವನ್ನು…
-

ಸಿದ್ಧಗಂಗಾ ಮಠದಲ್ಲಿ ಸಿದ್ಧಪುರುಷ ಅಜರಾಮರ..
ತುಮಕೂರು: ಶತಮಾನದ ಸಂತ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಂಗಳವಾರ ಸಿದ್ಧಗಂಗೆ ಮಠದಲ್ಲಿ ಲೀನವಾದರು. ಇಂದು ಸಂಜೆ ಸಿದ್ಧಗಂಗಾ ಮಠದಲ್ಲಿ ಕ್ರಿಯಾ ಸಮಾಧಿ ಸ್ಥಳದಲ್ಲಿ 1ಲಿಂಗಾಯತ ಸಂಪ್ರದಾಯದಂತೆ ಧಾರ್ಮಿಕ ವಿಧಿ,…
-

ಭಗವಂತನೆಡೆಗೆ ನಡೆದ ಮಹಾಯೋಗಿ..!
ತುಮಕೂರು: ಲಕ್ಷಾಂತರ ಬಡ ಮಕ್ಕಳ ಬದುಕು ರೂಪಿಸಿದ ಸಿದ್ಧಗಂಗೆಯ ಮಹಾಯೋಗಿ ಡಾ. ಶಿವಕುಮಾರ ಸ್ವಾಮೀಜಿ (111) ಕಾಯಕ ಬದುಕಿಗೆ ಭೌತಿಕ ವಿದಾಯ ಹೇಳಿದ್ದಾರೆ. ಇದರೊಂದಿಗೆ, ಸಿದ್ಧಗಂಗಾ ಮಠದಿಂದ ಜಗತ್ತಿಗೇ ಹೊಸಬೆಳಕು ನೀಡಿದ, ಇಪ್ಪತ್ತು…

