◆ KARNATAKA, BANGALORE    ↪

Advertisement

ಭಾರತ-ಚೀನಾ ಸಂಘರ್ಷ 3 ಭಾರತೀಯ ಯೋಧರು ಹುತಾತ್ಮ,..!

SHARE……LIKE……COMMENT……

ಲಡಾಖ್ :

ಭಾರತ-ಚೀನಾ ಮಧ್ಯೆ ಸಂಘರ್ಷದಲ್ಲಿ ಭಾರತದ 3 ಯೋಧರು ಹುತಾತ್ಮರಾಗಿದ್ದಾರೆ ಹಾಗೂ ಚೀನಾ ಕಡೆ ಸಾವು ನೋವು ಬಗ್ಗೆ ವರದಿಯಾಗಿದೆ.ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಮಲ್ಲಯುದ್ಧದಲ್ಲಿ ಭಾರತದ ಮೂವರು ಯೋಧರು ಹತ್ಯೆಯಾಗಿದ್ದು ,ಉಭಯ ದೇಶದ ಯೋಧರ ನಡುವಿನ ಸಂಘರ್ಷದಲ್ಲಿ ಭಾರತೀಯ ಸೇನೆಯ ಕರ್ನಲ್ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಭಾರತೀಯ ಸೇನೆ ಉಭಯ ದೇಶಗಳ ನಡುವಿನ ಯಾವುದೇ ಸೈನಿಕರು ಗುಂಡಿನ ದಾಳಿ ನಡೆಸಿಲ್ಲ. ಬದಲಿಗೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ…..