ಇತ್ತೀಚಿನ ಸುದ್ದಿಗಳು
-

12 ವರ್ಷದ ಬಾಲಕ ನೀರುಪಾಲು..!
ಹಾವೇರಿ: ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಗರದ ಅಕ್ಕಮಹಾದೇವಿ ಹೊಂಡದಲ್ಲಿ ನಡೆದಿದೆ.ವಿನಯ ಗೌಳಿ(12) ವರ್ಷ ಮೃತ ಬಾಲಕ. ನಿನ್ನೆ ಪಾರ್ಕ್ಗೆ ಹೋಗಿ ಬರೋದಾಗಿ ಹೇಳಿ ಮನೆಯಿಂದ ಹೋಗಿದ್ದ ಬಾಲಕ…
-

#MeToo ಮೂಲಕ ದೇಶದ ಸಂಸ್ಕೃತಿ ನಾಶ..!
ಹಾವೇರಿ: #MeToo ಮೂಲಕ ದೇಶದ ಸಂಸ್ಕೃತಿಯನ್ನು ನಾಶಪಡಿಸುವಂತಹ ಒಂದು ಪ್ರಯತ್ನ ನಡೀತಾ ಇದೆ ಎಂದು ಆರ್ಎಸ್ಎಸ್ ಮುಖಂಡ ಕಲಡ್ಕ ಪ್ರಭಾಕರ್ ಭಟ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಮೀ ಟೂ ಅಭಿಯಾನ ಒಳ್ಳೆಯದೇ.…
-

ಸ್ಪೀಕರ್ ಬಾಕ್ಸ್ನಲ್ಲಿತ್ತು 3 ಕೋಟಿ ಮೌಲ್ಯದ ಚಿನ್ನ..!
ಬೆಂಗಳೂರು: ಸ್ಪೀಕರ್ ಬಾಕ್ಸ್ನ ಒಳಗೆ ಬಹಳ ಚಾಕಚಕ್ಯತೆಯಿಂದ ಚಿನ್ನದ ಬಿಸ್ಕೆಟ್ಗಳನ್ನು ಕದ್ದು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 3.4 ಕೋಟಿ ರೂ. ಮೌಲ್ಯದ ಚಿನ್ನದ…
-

ದೂರ ಶಿಕ್ಷಣ ಕೋರ್ಸ್ಗೆ 257 ಜೈಲು ಹಕ್ಕಿಗಳು ಸಹಿ..!
ಬೆಂಗಳೂರು: ಜಯಲಲಿತಾ ಆಪ್ತೆಯರಾದ ಶಶಿಕಲಾ ನಟರಾಜನ್ ಹಾಗೂ ಇಳವರಸಿ ಕನ್ನಡದಲ್ಲಿ ಒಂದು ವರ್ಷದ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ಗೆ ಸಹಿ ಹಾಕಿದ ಬೆನ್ನಲ್ಲಿಯೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ 257 ವಿಚಾರಣಾಧೀನ ಕೈದಿಗಳು ನಾನಾ ದೂರಶಿಕ್ಷಣ ಕೋರ್ಸ್ಗಳನ್ನು ಮಾಡಲು ಸಹಿ ಹಾಕಿದ್ದಾರೆ. ಬೆಂಗಳೂರು…
-

ನಿಮಿಷಕ್ಕೆ ಒಂದು ಹೆಣ್ಣು ಮಗು ಮರಣ..!
ವಿಜಯಪುರ: ಜಗತ್ತಿನಲ್ಲಿ ಪ್ರತಿ ದಿನ ಪ್ರತಿ ನಿಮಿಷಕ್ಕೆ ಒಂದು ಹೆಣ್ಣು ಮಗು ಪ್ರಸೂತಿ ಹಾಗೂ ಜನನದ ತೊಂದರೆಯಿಂದ ಸಾವನಪ್ಪುತ್ತಿರುವುದು ಆತಂಕಕಾರಿ ಎಂದು ಖ್ಯಾತ ವೈದ್ಯ ಪದ್ಮಶ್ರೀ ಡಾ. ಕಾಮಿನಿ ರಾವ್ ಹೇಳಿದರು. ಬಿಎಲ್ಡಿಇ…
-

ನಾಡಿನಲ್ಲಿ ಶಾಂತಿಯ ವಾತಾವರಣ ನಿರ್ಮಿಸಿ..!
ಮೈಸೂರು: ಪೊಲೀಸ್ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ವೃತ್ತಿಯನ್ನು ಪ್ರಾಮಾಣಿಕತೆ, ನಿಷ್ಠೆಯಿಂದ ಮಾಡಿ. ಕಾನೂನು ರಕ್ಷಿಸಿ ನಾಡಿನಲ್ಲಿ ಶಾಂತಿಯ ವಾತಾವರಣ ನಿರ್ಮಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಮೈಸೂರು ನಗರದ ಪೊಲೀಸ್ ಕವಾಯತು…
-

ಸಮಸ್ಯೆಗಳ ಆಗರವಾದ ವಿಜಯಪುರ..!
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.16 ಯೋಗಾಪುರ ಬಡಾವಣೆಯಲ್ಲಿ ಕನಿಷ್ಟ ಮೂಲ ಸೌಲಭ್ಯಗಳೂ ಇಲ್ಲದೇ ಜನ ಬೇಸತ್ತು ಹೋಗಿದ್ದಾರೆ. ಯೋಗಾಪುರ ಬಡಾವಣೆ ಸುಮಾರು 8 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು,…
-

ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ…!
ಮುದ್ದೇಬಿಹಾಳ: ವಿಜಯಪುರ ಜಿಲ್ಲಾಧಿಕಾರಿ ಡಾ| ಎಸ್.ಬಿ. ಶೆಟ್ಟೆಣ್ಣವರ ಶುಕ್ರವಾರ ಮುದ್ದೇಬಿಹಾಳ ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿ ಹಳೆ ನ್ಯಾಯಾಲಯ ಕಟ್ಟಡ, ಪುರಸಭೆ ಸೇರಿದಂತೆ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು. ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ…
-

ನಕಲಿ ಔಷಧಿ ಕೊಟ್ಟು1.5ಲಕ್ಷ ರೂ. ವಂಚನೆ..!
ಮೈಸೂರು: ಕೈ-ಕಾಲು ನಡುಗುವಿಕೆಯನ್ನು ಹೋಗಿಸ್ತೀನಿ ಎಂದು ಹೇಳಿ ನಕಲಿ ಔಷಧಿ ಕೊಟ್ಟು ಅಮಾಯಕರೊಬ್ಬರಿಂದ 1.50 ಲಕ್ಷ ರೂ. ವಸೂಲಿ ಮಾಡಿ ಇಬ್ಬರು ಪರಾರಿಯಾಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವಿಜಯನಗರದ ನಿವಾಸಿ…
-

ಅಧಿವೇಶನಕ್ಕೆ ತಟ್ಟಲಿದೆ ಕಬ್ಬಿನ ಬಾಕಿ ಬಿಸಿ..!
ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಮತ್ತೆ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಮಧ್ಯೆ ದರ ಸಂಘರ್ಷ ಆರಂಭವಾಗಿದೆ. ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ದಲ್ಲಿ ಚಳಿಗಾಲ ಅಧಿವೇಶನ ನಡೆಯಲಿರುವುದರಿಂದ ಮತ್ತೆ ಅಧಿವೇಶನಕ್ಕೆ ಕಬ್ಬಿನ ಬಾಕಿ ಬಿಸಿ…

