ಇತ್ತೀಚಿನ ಸುದ್ದಿಗಳು
-

ದನ ಅಕ್ರಮ ಸಾಗಾಟ ಪತ್ತೆ..!
ಕಾರ್ಕಳ: ತಾಲೂಕು ವ್ಯಾಪ್ತಿಯಲ್ಲಿ ತಲೆ ಎತ್ತಿರುವ ಅಕ್ರಮ ಕಸಾಯಿಖಾನೆಗೆ ದನಗಳನ್ನು ಕಳವುಗೈದು ಪಿಕ್ಅಪ್ ಜೀಪಿನಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಹಿಂದುಪರ ಸಂಘಟನೆ ಕಾರ್ಯಕರ್ತರು ನಲ್ಲೂರು ಪೇರಲ್ಕೆಯಲ್ಲಿ ನಸುಕಿನ ಜಾವ 4.30ಕ್ಕೆ ಪತ್ತೆ ಹಚ್ಚಿದ್ದಾರೆ.…
-

ವಿವಿಧೆಡೆ ಕಂದಾಯ ವಸೂಲಾತಿ ಸಪ್ತಾಹ..!
ಮಾಲೂರು: ಪುರಸಭೆ ವ್ಯಾಪ್ತಿಯಲ್ಲಿ 7 ಸ್ಥಳ ಗುರುತಿಸಿ 7 ದಿನ ಕಂದಾಯ ವಸೂಲಾತಿ ಸಪ್ತಾಹ ಹಮ್ಮಿಕೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಪ್ರಸಾದ್ ತಿಳಿಸಿದರು.ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ಅಧ್ಯಕ್ಷ ಸಿ.ಪಿ.ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ…
-

ಘನತ್ಯಾಜ್ಯ ನಿರ್ವಹಣಾ ಘಟಕ ಶೀಘ್ರ ಆರಂಭ..!
ಉಡುಪಿ: ಪಡುಬಿದ್ರಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಪ್ರಾಯೋಗಿಕ ಘನತ್ಯಾಜ್ಯ ನಿರ್ವಹಣಾ ಘಟಕ ನವೆಂಬರ್ ತಿಂಗಳಾಂತ್ಯಕ್ಕೆ ಕಾರ್ಯಾರಂಭಿಸಲಿದೆ. ಸುಮಾರು 500 ಚದರ ಅಡಿ ವಿಸ್ತೀರ್ಣದಲ್ಲಿ ಕೆಆರ್ಐಡಿಎಲ್ ಸಂಸ್ಥೆ ಮೂಲಕ ಘಟಕ ನಿರ್ಮಿಸಲಾಗುತ್ತಿದೆ.…
-

ಲೋಕಸಭಾ ಚುನಾವಣೆ ಪ್ರಚಾರ ಇಂದು ತ್ರಾಸಿಗೆ ಸಿಎಂ ಕುಮಾರಸ್ವಾಮಿ..!
ಗಂಗೊಳ್ಳಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅ.30ರಂದು ತ್ರಾಸಿಗೆ ಭೇಟಿ ನೀಡಲಿದ್ದು, ಕೊಂಕಣಿ ಖಾರ್ವಿ ಸಮುದಾಯ ಭವನದಲ್ಲಿ ಶಿವಮೊಗ್ಗ ಲೋಕಸಭಾ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಅರೆಶಿರೂರು ಹೆಲಿಪ್ಯಾಡ್ಗೆ ಆಗಮಿಸಲಿರುವ ಮುಖ್ಯಮಂತ್ರಿ,…
-

ಬಾಯ್ಫ್ರೆಂಡ್ ಮೆಚ್ಚಿಸಲು ಯುವತಿ ಗಿಪ್ಟ್ ಶಾಕಿಂಗ್..!
ಮೆಕ್ಸಿಕೊ : ಪ್ರೀತಿಗಾಗಿ ಹುಡುಗ –ಹುಡುಗಿಯರು ಒಬ್ಬರನೊಬ್ಬರು ಮೆಚ್ಚಿಸಲು ದುಬಾರಿಯಾದ, ಅವರಿಗೆ ಇಷ್ಟವಾದ ಉಡುಗೊರೆಯನ್ನು ನೀಡುವುದನ್ನು ನಾವು ಕೇಳಿರುತ್ತೇವೆ. ಆದರೆ ಮೆಕ್ಸಿಕೋದ ಯುವತಿಯೊಬ್ಬಳು ತನ್ನ ಮಾಜಿ ಬಾಯ್ಫ್ರೆಂಡ್ ಅನ್ನು ಮೆಚ್ಚಿಸಲು ನೀಡಿದ ಉಡುಗೊರೆ…
-

ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರಾ ಸಚಿವ ಅನಂತಕುಮಾರ್?
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿರುವ ಕೇಂದ್ರ ಸಚಿವ ಅನಂತ ಕುಮಾರ್ ಭೇಟಿಗೆ ಗಣ್ಯರ ದಂಡೇ ನಗರದ ಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ ಹರಿದುಬರುತ್ತಿದೆ. ಮೊನ್ನೆಯಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್…
-

ಎಸ್ಸೆಸ್ಸೆಲ್ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ..!
ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.2019ರ ಮಾರ್ಚ್ 21 ರಿಂದ, ಏಪ್ರಿಲ್ 4 ರ ವರೆಗೆ ಪರೀಕ್ಷೆ ನಡೆಸಲು ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಈ…
-

ಸ್ವಯಂಪ್ರೇರಿತ ರಕ್ತದಾನ ಶಿಬಿರ….
ದೊಡ್ಡಬಳ್ಳಾಪುರ: ರಕ್ತದ ಕೃತಕ ಸೃಷ್ಟಿ ಸಾಧ್ಯವಿಲ್ಲ. ವೈದ್ಯಕೀಯ ಲೋಕ ಎಷ್ಟೇ ಮುಂದುವರಿದರೂ ಒಂದೇ ಒಂದು ಹನಿ ರಕ್ತವನ್ನೂ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಉತ್ಪಾದಿಸಲು ಸಾಧ್ಯವಾಗಿಲ್ಲ. ಹೀಗಾಗಿ ನಾವು ಕೊಡುವ ಒಂದೊಂದು ಹನಿ ರಕ್ತಕ್ಕೂ…
-

ಗ್ರಾಪಂಗಳಲ್ಲಿ ಓಪನ್ ಆಗಲಿವೆ ಸಣ್ಣ ಬ್ಯಾಂಕ್..!
ಬೆಂಗಳೂರು ಗ್ರಾ: ಗ್ರಾಮ ಪಂಚಾಯಿತಿಗಳಲ್ಲಿ ಇನ್ನು ಮುಂದೆ ಸಣ್ಣ ಪ್ರಮಾಣದ ಬ್ಯಾಂಕ್ ಸೇವೆಗಳು ಜನರಿಗೆ ಲಭ್ಯವಾಗಲಿವೆ.ಇಂಥದೊಂದು ಅವಕಾಶವನ್ನು ಹಳ್ಳಿ ಜನರಿಗೆ ಕಲ್ಪಿಸಲು ಸರಕಾರ ಮುಂದಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೇವೆ ಆರಂಭಿಸಲು ಸ್ಥಳವಕಾಶ…
-

ಹೂ ಮಾರಾಟಕ್ಕೆ ಕುತ್ತು ತಂದ ಸ್ಥಳಾಂತರ..!
ದೊಡ್ಡಬಳ್ಳಾಪುರ: ನಗರದ ಡಿ. ಕ್ರಾಸ್ ವೃತ್ತದ ರಸ್ತೆ ಬದಿ ನಿತ್ಯ ನಡೆಯುತ್ತಿದ್ದ ಭರ್ಜರಿ ಹೂ ವ್ಯಾಪಾರಕ್ಕೆ ಇದೀಗ ಕುತ್ತು ಬಂದಿದೆ.ಹೂವಿನ ಮಾರುಕಟ್ಟೆಯನ್ನು ಡಿ. ಕ್ರಾಸ್ ಸಮೀಪದ ಮೇಲ್ಸೇತುವೆ ಕೆಳಭಾಗಕ್ಕೆ ಸ್ಥಳಾಂತರಿಸಿರುವುದೇ ಇದಕ್ಕೆ ಕಾರಣ. ಟ್ರಾಫಿಕ್ ಸಮಸ್ಯೆಯಿಂದಾಗಿ…

