ಇತ್ತೀಚಿನ ಸುದ್ದಿಗಳು
-

ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಿಎಂಗೆ ಪತ್ರ..!
ದಕ್ಷಿಣ ಕನ್ನಡ: ಕೊಡಗಿನಲ್ಲಿ ಘಟಿಸಿದ ದುರಂತ ಹಿನ್ನೆಲೆಯಲ್ಲಿ ಸುಸ್ಥಿರ ಮತ್ತು ಸುಭದ್ರ ಕರ್ನಾಟಕ ನಿರ್ಮಾಣ ಹಾಗೂ ಪಶ್ಚಿಮ ಘಟ್ಟಗಳ ಸ್ಥಾನಿಕ, ಜಾಗತಿಕ ಮಹತ್ವ ಗಮನದಲ್ಲಿಟ್ಟು ಪರಿಸರ ಹೋರಾಟಗಾರರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎಂಟು…
-

ನಕಲಿ ಚಿನ್ನಕ್ಕೆ ದೃಢೀಕರಣ ನೀಡಿದ್ದ ಅಪ್ರೈಸರ್ ಬಂಧನ..!
ಅರಸೀಕೆರೆ: ನಕಲಿ ಚಿನ್ನಾಭರಣಗಳಿಗೆ ದೃಢೀಕರಣ ನೀಡಿ ಲಕ್ಷಾಂತರ ರೂ.ವಂಚಿಸಿದ್ದ ಅಪ್ರೈಸರ್ನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಶಿವಾನಂದ ಕಾಲನಿ ನಿವಾಸಿ ಅಶೋಕ್(48) ಬಂಧಿತ ಆರೋಪಿ. ಈತ ನಗರದ ಎಸ್.ಬಿ.ಐ ಮುಖ್ಯ ಶಾಖೆ…
-

ಶಿರಾಡಿಯಲ್ಲಿ ಸರಕು ವಾಹನ ಸಂಚಾರಕ್ಕೆ ಗ್ರೀನ್ ಸಿಗ್ನಲ್..!
ಮಂಗಳೂರು: ಶಿರಾಡಿ ಘಾಟ್ ರಸ್ತೆಯಲ್ಲಿ ಎಲ್ಲ ರೀತಿಯ ಸರಕು ಸಾಗಾಟ ವಾಹನಗಳ ಸಂಚಾರ ಸದ್ಯದಲ್ಲೇ ಆರಂಭವಾಗಲಿದೆ.ಆಗಸ್ಟ್ನಲ್ಲಿ ಭೂಕುಸಿತ ಬಳಿಕ ಘಾಟ್ ರಸ್ತೆಯಲ್ಲಿ ಸರಕು ಸಾಗಾಟ ವಾಹನಗಳನ್ನು ನಿಷೇಧಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ…
-

ಹಾಸನಾಂಬೆ ದರ್ಶನೋತ್ಸಕ್ಕೆ ಮೂಲಸೌಕರ್ಯ ಒದಗಿಸಲು ಆದ್ಯತೆ
ಹಾಸನ: ಪ್ರತಿ ವರ್ಷದಂತೆ ಈ ಬಾರಿಯೂ ಹಾಸನಾಂಬ ದೇವಿ ದರ್ಶನೋತ್ಸವವನ್ನು ಅಚ್ಚುಕಟ್ಟಾಗಿ ಹಾಗೂ ಶ್ರದ್ಧಾಭಕ್ತಿಯಿಂದ ನೆರವೇರಿಸಲು ಎಲ್ಲ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…
-

ಜಲಾಭಿಮುಖಿ ನಗರವಾಗಿ ಮಂಗಳೂರು ಅಭಿವೃದ್ಧಿ..!
ಮಂಗಳೂರು: ನಗರವನ್ನು ಜಲಾಭಿಮುಖಿ (ವಾಟರ್ ಫ್ರಂಟ್) ಸಿಟಿಯಾಗಿ ಅಭಿವೃದ್ಧಿಪಡಿಸುವುದು ಸ್ಮಾರ್ಟ್ ಸಿಟಿಯ ಪ್ರಮುಖ ಯೋಜನೆ. ಮುಂಬೈ ಮತ್ತು ಕೊಚ್ಚಿನ್ ನಗರಗಳ ಮಾದರಿಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಈ ಯೋಜನೆ ಅನುಷ್ಠಾನವಾಗಲಿದೆ ಎಂದು ದ.ಕ. ಜಿಲ್ಲಾಧಿಕಾರಿ…
-

ಕುದುರೆಮುಖದಲ್ಲಿ ಚಿತ್ರೀಕರಣಕ್ಕೆ ಅವಕಾಶ ಬೇಡ..!
ಚಿಕ್ಕಮಗಳೂರು: ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಕುದುರೆಮುಖ ವಲಯದ ಭದ್ರಾ ನದಿ ಪಾತ್ರದಲ್ಲಿ ಸಿನಿಮಾ ಚಿತ್ರೀಕರಣ ನಡೆದು ಅಲ್ಲಿನ ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳ ಆವಾಸಸ್ಥಾನ ಮತ್ತು ಅವುಗಳ ನೆಮ್ಮದಿಯ ಜೀವನಕ್ಕೆ…
-

ನಗರಸಭೆಗೆ ಮಾತ್ರ ಉಪಾಹಾರ ಮೊತ್ತ ಏರಿಕೆ ಅಧಿಕಾರ ..!
ಚಿಕ್ಕಮಗಳೂರು: ಬೆಳಗ್ಗಿನ ವೇಳೆ ಕೇವಲ 20 ರೂ.ಗಳ 200 ಗ್ರಾಂ ಉಪಾಹಾರ ಒದಗಿಸಲಾಗುತ್ತಿದ್ದು, ಕನಿಷ್ಠ ಅದನ್ನು 30 ರೂ.ನ ತಿಂಡಿಗೆ ಏರಿಸಬೇಕೆಂಬ ಪೌರ ಕಾರ್ವಿುಕರ ಬೇಡಿಕೆಗೆ ಸ್ಪಂದಿಸಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ…
-

ಶೃಂಗೇರಿ ಮಠಕ್ಕೆ ಲಲಿತಾ ಸಹಸ್ರನಾಮದ ಸೀರೆ ಕೊಡುಗೆ..!
ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಲಲಿತಾ ಸಹಸ್ರನಾಮವಿರುವ ಹಸಿರು ಕಂಚಿ ಸೀರೆಯನ್ನು ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅನಾವರಣಗೊಳಿಸಲಾಯಿತು. ಬೆಂಗಳೂರಿನ…
-

ಚಿಕ್ಕಮಗಳೂರಲ್ಲಿ ಮಹಾಮಾರಿ ಎಚ್1ಎನ್1..!
ಚಿಕ್ಕಮಗಳೂರು: ಚಳಿಗಾಲ ತೀವ್ರಗೊಳ್ಳುವ ಮುನ್ನವೇ ಜಿಲ್ಲೆಯ ಜನ ಶೀತ, ಕೆಮ್ಮು, ವೈರಾಣು ಜ್ವರಗಳಿಂದ ಬಳಲುತ್ತಿದ್ದಾರೆ. ಇದರಿಂದ ಜಿಲ್ಲಾ, ತಾಲೂಕು ಆಸ್ಪತ್ರೆ ಸೇರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.ಪ್ರತಿದಿನ ರಾಜ್ಯ, ಅಂತಾರಾಜ್ಯದ…
-

ರೌಡಿ ಶೀಟರ್ಗಳಿಗೆ ಎಸ್ಪಿ ನೀತಿಪಾಠ……
ಕೋಲಾರ: ಶಾಂತಿ ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಸಮಾಜಘಾತುಕ ಶಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಚೋಟ್ ಸಫೆಟ್ ಎಚ್ಚರಿಸಿದರು. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಕೋಲಾರ, ಮಾಲೂರು,…

