ಇತ್ತೀಚಿನ ಸುದ್ದಿಗಳು
-

ಬಾಲ್ಯ ವಿವಾಹ ನಿರ್ಮೂಲನೆಗೆ ಸಹಕಾರ ಅಗತ್ಯ..!
ಚಾಮರಾಜನಗರ: ದೇಶದಲ್ಲಿ ಬಾಲ್ಯವಿವಾಹ ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಪದ್ಧತಿಯಾಗಿದ್ದು, ಇದನ್ನು ತೊಡೆದುಹಾಕುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಮರಿಸ್ವಾಮಿ ತಿಳಿಸಿದರು. ನಗರದ ಜಿಲ್ಲಾಡಳಿತ…
-

ಪತ್ನಿಯನ್ನೇ ಹತ್ಯೆಗೈದ ಪತಿ..!
ಯಳಂದೂರು: ತಾಲೂಕಿನ ಕಂದಹಳ್ಳಿಯ ಉಪ್ಪಾರ ಬಡಾವಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಹತ್ಯೆಗೈದು ಪರಾರಿಯಾಗಿದ್ದಾನೆ. ಭಾಗ್ಯ (26) ಹತ್ಯೆಗೀಡಾದ ಮಹಿಳೆ. ಈಕೆಯನ್ನು ಹತ್ಯೆಗೈದ ಪತಿ ಶೇಖರ್ ತಲೆ ಮರೆಸಿಕೊಂಡಿದ್ದಾನೆ. ಕುಡಿತದ ಚಟ…
-

ವೀರಶೈವರನ್ನು ಲಿಂಗಾಯತ ಧರ್ಮದಿಂದ ಹೊರ ಹಾಕಲಾಗಲ್ಲ..!
ಚಾಮರಾಜನಗರ: ವೀರಶೈವವೂ ಲಿಂಗಾಯತ ಧರ್ಮದ ಒಳಪಂಗಡವಾದ್ದರಿಂದ ಅವರನ್ನು ಹೊರ ಹಾಕುವ ಪ್ರಶ್ನೆಯೇ ಇಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಇಳಕಲ್ನ ಚಿತ್ತರಗಿ ಮಹಾಸಂಸ್ಥಾನ ಮಠದ ಶ್ರೀಗುರು ಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟರು. ಜಾಗತಿಕ ಲಿಂಗಾಯತ ಮಹಾಸಭಾದ…
-

ಅರಿಶಿಣ ಬೆಳೆ ಮಧ್ಯೆ ಗಾಂಜಾ ಗಿಡ..!
ಕೊಳ್ಳೇಗಾಲ: ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾಗಿಡಗಳನ್ನು ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದ ಅಪರಾಧ ಪತ್ತೆದಳ ತಂಡ ಸೋಮವಾರ ವಶಕ್ಕೆ ಪಡೆದಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದೆ. ತಾಲೂಕಿನ ಜಾಗೇರಿ ಹಳೇಕೋಟೆಯ ಆರ್ಮುಗಂ ಮತ್ತು ಲೊಕ್ಕನಹಳ್ಳಿ…
-

ಮದ್ಯಂಗಡಿಗೆ ಮಹಿಳೆಯರ ಮುತ್ತಿಗೆ..!
ಚಾಮರಾಜನಗರ: ಗ್ರಾಮದಲ್ಲಿನ ಲಕ್ಷ್ಮಿ ವೇಂಕಟೇಶ್ವರ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು, ಯುವಕರು ಅಂಗಡಿಗೆ ಮುತ್ತಿಗೆ ಹಾಕಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ಪ್ರತಿದಿನ ತಮ್ಮ ಪತಿಯರು ದಿನದ ಸಂಪಾದನೆಯನ್ನೆಲ್ಲಾ…
-

ಮಧ್ಯಾಹ್ನವಾದರೂ ತೆಗೆಯದ ಗ್ರಾಪಂ ಕಚೇರಿ..!
ಚಾಮರಾಜನಗರ: ಮಧ್ಯಾಹ್ನವಾದರೂ ಗ್ರಾಪಂ ಕಚೇರಿ ತೆರೆಯದಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಹನೂರು ಕ್ಷೇತ್ರ ವ್ಯಾಪ್ತಿಯ ಧನಗೆರೆಯಲ್ಲಿ ನಡೆದಿದೆ. ವಿವಿಧ ದಾಖಲಾತಿ, ಮಾಹಿತಿ ಪಡೆಯಲು ಮಧ್ಯಾಹ್ನ 3ರವರೆಗೂ ಕಾದ ರೈತರು ಆಕ್ರೋಶಗೊಂಡು…
-

2 ತಿಂಗಳಿನಿಂದ ದಶ ಗಜಗಳ ದರ್ಶನ..!
ಚಾಮರಾಜನಗರ: ಸತತ ಎರಡು ತಿಂಗಳಿನಿಂದ ದಶ ಗಜಗಳು ಪ್ರವಾಸಿಗರಿಗೆ, ದಾರಿಹೋಕರಿಗೆ ದರ್ಶನ ನೀಡುತ್ತಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮೆಲುಕಾಮನಹಳ್ಳಿಯಲ್ಲಿ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಮೆಲುಕಾಮನಹಳ್ಳಿಯ ಆಂಜನೇಯ ಗುಡ್ಡದಲ್ಲಿ 10…
-

ತಾಪಂ ಮಾಜಿ ಸದಸ್ಯನಿಂದ ಅಕ್ರಮ ಮರಳು ಸಾಗಾಣೆ..!
ಚಾಮರಾಜನಗರ: ತಾಪಂ ಮಾಜಿ ಸದಸ್ಯ ಚಿಕ್ಕಮಾದೇಗೌಡ ಎಂಬವರ ವಿರುದ್ಧ ಅಕ್ರಮವಾಗಿ ಸಾಗಾಣಿಕೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ತಾಲೂಕಿನ ಹೊನ್ನಹಳ್ಳಿ ಬಳಿಯ ಎಲಚಕೆರೆ ಬಳಿಯ ಕಾಲುವೆಯಲ್ಲಿ ಶೇಖರಣೆಗೊಂಡಿರುವ ಮರಳನ್ನು ಅವ್ಯಾಹತವಾಗಿ ಸಾಗಿಸುತ್ತಿರುವ ಕುರಿತು ಸ್ಥಳೀಯರು…
-

ಪ. ಪಂ. ಚುನಾವಣೆಗೆ ಜಿಲ್ಲಾಡಳಿತದಿಂದ ಅಂತಿಮ ಸಿದ್ಧತೆ..!
ಮಡಿಕೇರಿ: ಕೊಡಗಿನ ಮೂರು ಪಟ್ಟಣ ಪಂಚಾಯತ್ಗಳಿಗೆ ಅ.28ರಂದು ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ…
-

ಬೇಟೆಗೆಂದು ಹೋದವ ಶವವಾದ..!
ಮಡಿಕೇರಿ: ಕಾಡು ಪ್ರಾಣಿ ಬೇಟೆಗೆ ತೆರಳಿದ ಸಂದರ್ಭ ಆಕಸ್ಮಿಕವಾಗಿ ಗುಂಡೇಟು ತಗುಲಿ ಸಂಶಯಾಸ್ಪದ ರೀತಿಯಲ್ಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಕ್ಕಂದೂರು ಸಮೀಪದ ಹೆಮ್ಮತ್ತಾಳು ಗ್ರಾಮದಲ್ಲಿ ಸಂಭವಿಸಿದೆ.ಸ್ಥಳೀಯ ನಿವಾಸಿ ಅಯ್ಯಕುಟ್ಟಿರ ದೇವಯ್ಯ ಅವರ ಪುತ್ರ…

