ಇತ್ತೀಚಿನ ಸುದ್ದಿಗಳು
-

ಗಾಂಜಾ ಮಾರುತ್ತಿದ್ದ ಮಹಿಳೆ ಅರೆಸ್ಟ್..!
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿಯಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಮೆಕಬುಲ್ ವೆಂಕಟಲಕ್ಷ್ಮಮ್ಮ (60) ಎಂದು ಗುರುತಿಸಲಾಗಿದೆ. ಚಿಂತಾಮಣಿ ನಗರದ ಟಿಪ್ಪು ನಗರದಲ್ಲಿ ಮಹಿಳೆ ಗಾಂಜಾ ಮಾರುತ್ತಿರುವ ಬಗ್ಗೆ ಮಾಹಿತಿ…
-

ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿದ ವ್ಯಕ್ತಿ..!
ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ರೈಲಿಗೆ ತಲೆವೊಡ್ಡಿ ವ್ಯಕ್ತಿವೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗೇಟ್ ಬಳಿ ನಡೆದಿದೆ. ಮುನಿಯಪ್ಪ(40)ಮೃತ ವ್ಯಕ್ತಿ. ಈತ ಕೊತ್ತನೂರು ಗ್ರಾಮದ ನಿವಾಸಿಯಾಗಿದ್ದು, ಮಾನಸಿಕವಾಗಿ ಸ್ಥಿರತೆ ಕಳೆದುಕೊಂಡಿದ್ದ…
-

ಮನನೊಂದ ಯುವತಿ ಆತ್ಮಹತ್ಯೆ..!
ಚಿಕ್ಕಬಳ್ಳಾಪುರ : ಕ್ಯಾನ್ಸರ್ನಿಂದ ಬಳಲುತ್ತಿದ್ದ ಯುವತಿಯೋರ್ವಳು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ನಗರದ ಶಾಂತಿನಗರದ ರಾಜಣ್ಣ ಮತ್ತು ಭಾಗ್ಯಮ್ಮ ದಂಪತಿಯ ಪುತ್ರಿ ಸುಷ್ಮಾ (20) ಮೃತ…
-

ಆರ್ಎಸ್ಎಸ್ ಪಥಸಂಚಲನ..!
ತುಮಕೂರು: ರಾಷ್ಟ್ರೀಯ ಸ್ವಯಂ ಸೇವಕ ಹಿಂದೂ ಧರ್ಮದ ರಕ್ಷಣೆ ಜತೆಗೆ ರಾಷ್ಟ್ರೀಯತೆ ಸಾರುವ ಕೆಲಸ ಮಾಡುತ್ತಿದೆ ಎಂದು ಸಂಘದ ಗ್ರಾಮ ವಿಕಾಸ ಪ್ರಾಂತ ಟೋಳಿ ಸದಸ್ಯರು ಮು.ವೆಂಕಟೇಶ್ ಹೇಳಿದರು. ಕುಣಿಗಲ್ ರಸ್ತೆಯ ಸದಾಶಿವನಗರದಲ್ಲಿ…
-

ಕಟ್ಟಡ ಕಾರ್ವಿುಕರಲ್ಲದವರ ನೇಮಕಕ್ಕೆ ಕಿಡಿ..!
ತುಮಕೂರು: ನೈಜ ಕಟ್ಟಡ ಕಾರ್ವಿುಕರಲ್ಲದವರನ್ನು ನರೇಗಾ ಯೋಜನೆಯಡಿ ನೇಮಿಸುವುದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ವಿುಕರ ಸಂಘದ ಕಾರ್ಯಕರ್ತರು ಸೋಮವಾರ…
-

ಗ್ರಾಮಗಳ ಐಕ್ಯತೆಗೆ ದೇವಾಲಯಗಳು ಕಾರಣ..!
ಕುಣಿಗಲ್: ಗ್ರಾಮಗಳಲ್ಲಿ ಐಕ್ಯತೆಗೆ ದೇವಾಲಯಗಳು ಕಾರಣ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಹೇಳಿದರು. ಆಲ್ಕೆರೆ-ಹೊಸಹಳ್ಳಿ ಮಲ್ಲೇಶ್ವರಸ್ವಾಮಿ ದೇವಾಲಯದ ಪ್ರಥಮ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಲೋಕ ಕಲ್ಯಾಣಕ್ಕಾಗಿ ಪೂರ್ವಿಕರು ಗ್ರಾಮಗಳಲ್ಲಿ ವಿವಿಧ ದೇವಾಲಯ ನಿರ್ವಿುಸಿದ್ದರಿಂದ ಎಲ್ಲರೂ ಒಗ್ಗಟ್ಟಾಗಿ…
-

ಕಾರಿನ ಟೈರ್ ಸ್ಪೋಟಗೊಂಡು ಮತ್ತೊಂದು ಕಾರಿಗೆ ಡಿಕ್ಕಿ..!
ತುಮಕೂರು: ಚಲಿಸುತ್ತಿದ್ದ ಕಾರಿನ ಟೈರ್ ಸ್ಪೋಟಗೊಂಡು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು , ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ. ಶ್ರೀರಾಮಚಂದ್ರ…
-

ಜನ್ ಶತಾಬ್ದಿ ಎಕ್ಸ್ಪ್ರೆಸ್ ಎಂಜಿನ್ನಲ್ಲಿ ದೋಷ..!
ತುಮಕೂರು: ಜನ್ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ನಿನ್ನೆ ರಾತ್ರಿ ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಕೆಟ್ಟು ನಿಂತಿದ್ದ ಘಟನೆ ಸಂಪಿಗೆ ರೋಡ್ ಸ್ಟೇಷನ್ ಬಳಿ ನಡೆದಿದೆ.…
-

ಮಾಜಿ ಮೇಯರ್ ಕೊಲೆ ಆರೋಪಿ ಮೇಲೆ ಫೈರಿಂಗ್..!
ತುಮಕೂರು: ಮಹಾನಗರ ಪಾಲಿಕೆ ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿಯ ಮೇಲೆ ಇಂದು ನಸುಕಿನ ಜಾವ ಪೊಲೀಸರು ಗುಂಡು ಹಾರಿಸಿದ್ದಾರೆ. ಪ್ರಕರಣದ ಎರಡನೇ ಆರೋಪಿ ಮಧುಗಿರಿಯ ಮಲ್ಲೇಶ್ ಎಂಬಾತನ ಮೇಲೆ ಪೊಲೀಸರು…
-

ಬಿಎಸ್ಎನ್ಎಲ್ ನೌಕರರ ಪ್ರತಿಭಟನೆ..!
ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತುಮಕೂರಿನಲ್ಲಿ ಬಿಎಸ್ಎನ್ಎಲ್ ನೌಕರರು ಬಿಎಸ್ಎನ್ಎಲ್ ಕಚೇರಿ ಮಂದೆ ಪ್ರತಿಭಟನೆ ನಡೆಸಿದರು.ನೌಕರರ ವೇತನ ಪರಿಷ್ಕರಣೆ, ಪಿಂಚಣಿ ಪರಿಷ್ಕರಣೆ, ಬಿಎಸ್ಎನ್ಎಲ್ಗೆ 4ಜಿ ತರಂಗಾಂತರಗಳನ್ನು ನೀಡುವ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ…

