ಇತ್ತೀಚಿನ ಸುದ್ದಿಗಳು
-

ನಾನೊಬ್ಬ ಹಠವಾದಿ ಎಂದ್ರು ಎಚ್.ಡಿ.ದೇವೇಗೌಡ್ರು..!
ರಾಮನಗರ: ಎಚ್.ಡಿ.ಕುಮಾರಸ್ವಾಮಿ ತಮ್ಮ ಕ್ಷೇತ್ರವನ್ನು ಕೈ ಬಿಡುವುದಿಲ್ಲ. ಯಾರೇನೇ ಆರೋಪ ಮಾಡಿದರೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.ಹಳ್ಳಿಮಾಳ ಗ್ರಾಮದಲ್ಲಿ ಅನಿತಾ ಕುಮಾರಸ್ವಾಮಿ ಪರ ಪ್ರಚಾರ ನಡೆಸಿ, ಬಿಜೆಪಿ ವಿರುದ್ಧ…
-

ಕಾಂಗ್ರೆಸ್-ಜೆಡಿಎಸ್ ದಲಿತ ವಿರೋಧಿ..!
ರಾಮನಗರ: ಕಾಂಗ್ರೆಸ್ ಹಾಗೂ ಜೆಡಿಸ್ ದಲಿತ ಸಮುದಾಯವನ್ನು ಮತಬ್ಯಾಂಕ್’ ಆಗಿ ಬಳಸಿಕೊಳ್ಳುತ್ತಿದೆ ವಿನಃ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿಲ್ಲ ಎಂದು ಬಿಜೆಪಿ ಮುಖಂಡ ಕೆ.ಶಿವರಾಂ ಆರೋಪಿಸಿದರು.ಹಳ್ಳಿಮಾಳದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಬಂದು ಏಳು…
-

ಕಣ್ಣೀರು ಸುರಿಸುವವರಿಗೆ ಮರುಳಾಗದಿರಿ..!
ಹಾರೋಹಳ್ಳಿ: ಕಣ್ಣೀರಿನಿಂದ ಜನರನ್ನು ಮರಳು ಮಾಡುತ್ತಿರುವ ನಾಯಕರನ್ನು ನಂಬಬೇಡಿ. ಅವರಿಂದ ಅಭಿವೃದ್ಧಿ ಮರೀಚಿಕೆಯಾಗಲಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗುಡುಗಿದರು.ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಮಲ್ಲಿಗೆಮೆಟ್ಟಿಲು ಗ್ರಾಮದ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ…
-

ಸಂಸದರಿಗೆ ಗ್ರಾಮಸ್ಥರ ತರಾಟೆ..!
ಹಾರೋಹಳ್ಳಿ: ಕೀರಣಗೆರೆ ಮತ್ತು ಟಿ.ಹೊಸಹಳ್ಳಿಗೆ ಸೋಮವಾರ ಪ್ರಚಾರಕ್ಕೆ ತೆರಳಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮತ್ತು ಸಂಸದ ಡಿ.ಕೆ.ಸುರೇಶ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.ಗ್ರಾಮಗಳಿಗೆ ಮೂಲಸೌಲಭ್ಯ ನೀಡದೆ ಚುನಾವಣೆ…
-

ಕುಮಾರಸ್ವಾಮಿ ಸಿಎಂ ಆಗಿದ್ದಾರೆ ಕಷ್ಟ ದೂರವಾಗುತ್ತೆ..!
ರಾಮನಗರ: ನಗರದ ವಾರ್ಡ್ಗಳಲ್ಲಿ ಅನಿತಾ ಕುಮಾರಸ್ವಾಮಿ ಹಾಗೂ ಡಿ.ಕೆ.ಸುರೇಶ್ ತೆರೆದ ಜೀಪಿನಲ್ಲಿ ಚುನಾವಣಾ ಪ್ರಚಾರ ನಡೆಸಿ ರೋಡ್ ಶೋ ನಡೆಸಿದರು.ನಗರ ವ್ಯಾಪ್ತಿಯಲ್ಲಿ ಇಂದು ಬಿರುಸಿನ ಪ್ರಚಾರ ನಡೆಸಿ ಕೈ-ದಳ ಮೈತ್ರಿ ಅಭ್ಯರ್ಥಿ ಅನಿತಾ…
-

ಬದ್ಧ ವೈರಿಗಳು ಒಂದಾಗುತ್ತೇವೆ ಎಂದು ಅನ್ಕಂಡಿರಲಿಲ್ಲ..!
ರಾಮನಗರ: ದಿನದಿಂದ ದಿನಕ್ಕೆ ಉಪ ಚುನಾವಣೆ ಸಮರ ರಂಗೇರುತ್ತಿದೆ. ಬದ್ಧ ವೈರಿಗಳಂತಿದ್ದ ಸಂಸದ ಡಿ.ಕೆ.ಸುರೇಶ್ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಪ್ರಚಾರ…
-

ಚರಂಡಿಗೆ ಅಗೆದ ಗುಂಡಿ ಮುಚ್ಚೋರ್ಯಾರು..!
ದಾವಣಗೆರೆ: ವರ್ಷದ ಹಿಂದೆ ಚರಂಡಿ ನಿರ್ಮಿಸಲು ಅಗೆದಿದ್ದ ಆಳೆತ್ತರದ ಗುಂಡಿಯಿಂದ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಚರಂಡಿ ಇಲ್ಲದ ಮರೇನಹಳ್ಳಿ ರಸ್ತೆಯ ಜೆ.ಡಿ. ಲೇಔಟ್ ಬಡಾವಣೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಿರುತ್ತದೆ.ರಸ್ತೆ, ಮನೆಗಳಿಗೆ ನುಗ್ಗಿದ ನೀರು ವಾರವಾದರೂ ಹೋಗುವುದಿಲ್ಲ. ಕೆಲವರು…
-

ಯುಜಿಡಿ ಕಾಮಗಾರಿ ಪರಿಶೀಲಿಸದೆ ಬಿಲ್ ನೀಡಬೇಡಿ..!
ಹರಿಹರ: ನಗರದಲ್ಲಿ ನಡೆದಿರುವ ಯುಜಿಡಿ ಕಾಮಗಾರಿ ಪೂರ್ಣವಾಗಿಲ್ಲ. ಶೇ.100 ರಷ್ಟು ಕೆಲಸವಾದ ಮೇಲೆ ಸ್ಥಳ ಪರಿಶೀಲಿಸಿ ನಂತರ ಗುತ್ತಿಗೆದಾರರಿಗೆ ಬಿಲ್ ನೀಡಬೇಕೆಂದು ನಗರಸಭೆ ಸದಸ್ಯರು ಪೌರಾಯುಕ್ತೆ ಎಸ್.ಲಕ್ಷ್ಮಿ ಅವರಿಗೆ ತಾಕೀತು ಮಾಡಿದರು. ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ…
-

ನೀರು ಸದ್ಬಳಕೆಯಲ್ಲಿ ಅಧಿಕಾರಿಗಳು ವಿಫಲ..!
ಹರಿಹರ: ಈ ವರ್ಷ ಸುರಿದ ಮಳೆಗೆ ತುಂಗಭದ್ರಾ ನದಿ ತುಂಬಿ ಹರಿದಿತ್ತು. ಈ ನೀರನ್ನು ಸದ್ಬಳಕೆ ಮಾಡಿದ್ದರೆ ಜಿಲ್ಲೆಯ 22 ಕೆರೆಗಳು ತುಂಬಬೇಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಕಾಶ ಕೈತಪ್ಪಿದೆ ಎಂದು ಸಿರಿಗೆರೆ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ…
-

ಎಸ್ಟಿ ಮೀಸಲಾತಿ ಹೆಚ್ಚಿಸಲು ಅಧಿವೇಶನದಲ್ಲಿ ಧ್ವನಿ..!
ಹರಪನಹಳ್ಳಿ: ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಪಟ್ಟಣದ ವಾಲ್ಮೀಕಿ ನಗರದ ಹಾಲಸ್ವಾಮಿ ಮಠದ ಮುಂಭಾಗ ವಾಲ್ಮೀಕಿ ಜಯಂತ್ಯುತ್ಸವ…

