ಇತ್ತೀಚಿನ ಸುದ್ದಿಗಳು
-

ಅಂಬಾರಿಯಲ್ಲಿ ದುರ್ಗಾದೇವಿ ಅದ್ದೂರಿ ಮೆರವಣಿಗೆ..!
ಗಂಗಾವತಿ : ಗಂಗಾವತಿ ತಾಲೂಕಿನ ಹೇಮಗುಡ್ಡದ ಐತಿಹಾಸಿಕ ಪ್ರಸಿದ್ಧ ಶ್ರೀ ದುರ್ಗಾದೇವಿ ದೇಗುಲದಲ್ಲಿ ಶರನ್ನವರಾತ್ರೊತ್ಸವ ನಿಮಿತ್ತ ಆನೆಯ ಮೇಲಿನ ಅಂಬಾರಿ ಮೆರವಣಿಗೆ ಶುಕ್ರವಾರ ಅದ್ದೂರಿಯಾಗಿ ಜರುಗಿತು.ದೇಗುಲದಲ್ಲಿ ಒಂಭತ್ತು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.…
-

ಮೀಟರ್ ಬಡ್ಡಿಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ..!
ಕೊಪ್ಪಳ: ಮೀಟರ್ ಬಡ್ಡಿಗೆ ಹೆದರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಿನ್ನೆ(ಗುರುವಾರ) ನಡೆದಿದೆ.ಯುವಕ ರಘುರಾಮ್, ಮಧುಚಂದ್ರ ಎಂಬುವವರಿಂದ 20 ಸಾವಿರ ಸಾಲ ಪಡೆದಿದ್ದ. 2 ವರ್ಷದಲ್ಲಿ 10 ಪರ್ಸೆಂಟ್ ರೀತಿ…
-

ಸತ್ತ ಕುರಿಗಳನ್ನು ಹಾಕಿ ಕುರಿಗಾರರು ಪ್ರತಿಭಟನೆ..!
ಕೊಪ್ಪಳ: ಪಶುವೈದ್ಯರ ಬೇಜಾವಾಬ್ದಾರಿ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸತ್ತ ಕುರಿಗಳನ್ನು ಹಾಕಿದ ಕುರಿಗಾರರು ಪ್ರತಿಭಟನೆ ಮಾಡಿದರು. ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ವಿನೂತನವಾಗಿ ಪ್ರತಿಭಟನೆಯನ್ನ ನಡೆಸಿದ್ರು, ಜಿಲ್ಲೆ ಹಲವು ಭಾಗಗಳಲ್ಲಿ…
-

#MeToo ದೂರುಪಯೋಗವಾಗುತ್ತಿದೆ ಎಂದ ಮಾತೆ ಮಹಾದೇವಿ..!
ಬಸವಕಲ್ಯಾಣ: ಅಲ್ಲೋಲ ಕಲ್ಲೋಲ ಸೃಷ್ಟಿಸಿರಿವ ಮೀಟು ಅಭಿಯಾನದ ದುರುಪಯೋಗವಾಗುವ ಸಾಧ್ಯತೆ ಇದೆ ಅಂತಾ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.ಮಹಿಳೆಯರ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಕಿರುತೆರೆಯ ನಟಿಯರು ಇನ್ನು ಅನೇಕರು ಮೀಟು ಅನ್ನೋ ಅಭಿಯಾನ ಪ್ರಾರಂಭ…
-

ವಿಶ್ವದಲ್ಲಿಯೇ ಅತ್ಯಂತ ದುಬಾರಿ ನಟ..!
ಹಾಲಿವುಡ್: ಇಡೀ ವಿಶ್ವದಲ್ಲಿಯೇ ಅತ್ಯಂತ ದುಬಾರಿ ನಟ ಯಾರು ಅಂತ ನೀವು ಯೋಚನೆ ಮಾಡ್ತಿದ್ರೆ, ಅಂದ್ಹಾಗೆ, .. ಇಡೀ ವಿಶ್ವದಲ್ಲಿಯೇ ಅತ್ಯಂತ ದುಬಾರಿ ‘ನಟ’ ಅಂದ್ರೆ ಇವರೇ…. ಜಾರ್ಜ್ ಕ್ಲೂನಿ. ಅಮೇರಿಕಾದ ಪ್ರಖ್ಯಾತ ನಟ,…
-

ವಿಶ್ವದ ಶ್ರೀಮಂತ ನಟರಲ್ಲಿ WWE ಲೆಜೆಂಡ್..!
ಹಾಲಿವುಡ್: ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯನ್ನ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ್ದು, ರೆಸ್ಲಿಂಗ್ ಲೆಜೆಂಡ್ ಡ್ವೇನ್ ಜಾನ್ಸನ್ (ದಿ ರಾಕ್) ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಆದ್ರೆ, ಅತಿ…
-

ಯಾದಗಿರಿಯಲ್ಲಿ ಜಿಲ್ಲಾಮಟ್ಟದ ಜನಸ್ಪಂದನ ಸಭೆ….
ಯಾದಗಿರಿ: ಜಿಲ್ಲಾಮಟ್ಟದ ಜನಸ್ಪಂದನ ಸಭೆಯನ್ನು ಯಾದಗಿರಿ ನಗರದ ತಹಶೀಲ್ದಾರ ಕಾರ್ಯಲಯದ ಅವರಣದಲ್ಲಿಂದು ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಎಂ ಕೂರ್ಮ ರಾವ್ ವಹಿಸಿ ಸಾರ್ವಜನಿಕ ದೂರಗಳನ್ನು ಪರಿಶೀಲನೆ ನಡೆಸಿದ್ರು. ಸರ್ವೇ ಕಾರ್ಯ, ಪಹಣಿ…
-

60 ಕೋಟಿ ಕೊಟ್ಟೆ ಆದ್ರೂ ಬೀದಿಗೆಳೆಯುತ್ತಿದ್ದಾಳೆ..!
ಹಾಲಿವುಡ್: ನಟಿ ಏಂಜಲೀನಾ ಜೋಲಿ, ಸ್ಟಾರ್ ನಟ ಬ್ರಾಡ್ ಪಿಟ್ ಅವರ ವಿವಾದ ದಿನೇ ದಿನೇ ಮುಂದುವರೆಯುತ್ತಿದೆ. ವಿಚ್ಛೇದನ ನಂತರವೂ ಇವರಿಬ್ಬರು ಜಗಳ ನಿಂತಿಲ್ಲ. 2014ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ…
-

ಹೆಲಿಕಾಪ್ಟರ್ ಮೇಲಿಂದಲೇ ಮೀನು ಖರೀದಿ..!
ಕಾರವಾರ: ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಸಸ್ಸಾಗುತ್ತಿದ್ದ ಬೋಟವೊಂದರಿಂದ ನೌಕಾನೆಲೆ ಅಧಿಕಾರಿಗಳು ಹೆಲಿಕಾಪ್ಟರ್ ಮೇಲಿಂದಲೇ ಮೀನು ಖರೀದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ. ಕರ್ನಾಟಕ -ಗೋವಾ ಗಡಿಭಾಗದಲ್ಲಿ ಸಮುದ್ರದಲ್ಲಿ ನಡೆದಿದೆ ಅಂತಾ…
-

ಸಾಲ ಪಾವತಿಗೆ ಕಿರುಕುಳ ಬೇಡ..!
ಯಾದಗಿರಿ: ಬ್ಯಾಂಕ್ ಅಧಿಕಾರಿಗಳು ಸಾಲದ ವಿಚಾರವಾಗಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳು ರೈತರ ಮೇಲೆ ಒತ್ತಡ ಹಾಕಿ, ಅವರನ್ನು ಬಲಿಪಶು ಮಾಡಕೂಡದು ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಸೂಚನೆ ನೀಡಿದರು. ತಹಸೀಲ್ದಾರ್ ಕಚೇರಿ…

