ಇತ್ತೀಚಿನ ಸುದ್ದಿಗಳು
-

ದಾವಣಗೆರೆಯಲ್ಲಿ ಬಯಲಾಯ್ತು ನಾಗಮಣಿ ರಹಸ್ಯ..!
ದಾವಣಗೆರೆ: ದಾವಣಗೆರೆಯಲ್ಲಿ ಇತ್ತೀಚೆಗೆ ನಕಲಿ ಬಂಗಾರ ಮಾರಾಟ ಹಾವಳಿ ಕಂಡು ಬಂದಿತ್ತು. ಇದರ ಬೆನ್ನಲ್ಲೇ 200ರೂ. ಮೌಲ್ಯದ ಶೋಕೇಸ್ ಗೆ ಹಾಕುವ ಗುಂಡನ್ನು ತೋರಿಸಿ ನಕಲಿ ನಾಗಮಣಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆಯಾಗಿದೆ. ದಾವಣಗೆರೆ ಗ್ರಾಮಾಂತರ…
-

ನಾನು ಸರ್ಜಾ ಪರ ನಿಲ್ಲುತ್ತೇನೆ: ಪ್ರಮೋದ್ ಮುತಾಲಿಕ್
ದಾವಣಗೆರೆ: ಸ್ಯಾಂಡಲ್ವುಡ್ನಲ್ಲಿ ಬಿರುಗಾಳಿ ಎಬ್ಬಿಸಿರುವ ನಟ ಅರ್ಜುನ್ ಸರ್ಜಾ ಮತ್ತು ನಟಿ ಶೃತಿ ಹರಿಹರನ್ ನಡುವಿನ ಮೀ ಟೂ ವಾರ್ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಮೀ…
-

ಜೂಜಾಟ 11 ಮಂದಿ ಬಂಧನ, ನಗದು ವಶ..!
ದಾವಣಗೆರೆ: ಕಬ್ಬಿನ ಗದ್ದೆಯ ಒಳಗೆ ಇಸ್ಪೀಟ್ ಆಡುತ್ತಿದ್ದ 11 ಮಂದಿಯನ್ನು ದಾವಣಗೆರೆ ಡಿಸಿಬಿ ಪೊಲೀಸರು ಬಂಧಿಸಿರುವ ಘಟನೆ ದಾವಣಗೆರೆಯ ಶಿರಮಗೊಂಡನಹಳ್ಳಿಯಲ್ಲಿ ನಡೆದಿದೆ. ಅಣ್ಣೇಶಿ(34), ನಾಗರಾಜ (40), ಪರುಸಪ್ಪ (37), ಮಾರುತಿ (24) ಸೇರಿದಂತೆ…
-

ದೇವಸ್ಥಾನದಲ್ಲಿ ಹೆಜ್ಜೇನು ದಾಳಿ..!
ಮಂಡ್ಯ: ಹೆಜ್ಜೇನು ದಾಳಿಯಿಂದ ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಕಲ್ಲಾರಪುರ ಗ್ರಾಮದ ಬಳಿ ನಡೆದಿದೆಮಳವಳ್ಳಿಯ ಶರತ್, ಶಿವಶಂಕರ್, ನಟರಾಜು ಮೂರ್ತಿ, ಪರಶಿವಮೂರ್ತಿ, ಸುಬ್ರಹ್ಮಣ್ಯ ಸ್ವಾಮಿ, ನಾಗೇಂದ್ರ ಸ್ವಾಮಿ ಗಾಯಗೊಂಡಿದ್ದಾರೆ.…
-

ಮಂಡ್ಯದಲ್ಲಿ ಸರಣಿ ಅಪಘಾತ..!
ಮಂಡ್ಯ: ತಾಲೂಕಿನ ಹಳೇ ಬೂದನೂರು ಬಳಿ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ್ದು, 5ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೈಸೂರಿನಿಂದ ಬೆಂಗಳೂರು ಕಡೆಗೆ ಹೊರಟಿದ್ದ ಬೆಂಗಳೂರಿನ ಬನಶಂಕರಿ ಮೂಲದ ದೀಪು…
-

ಕಳಪೆ ರಸ್ತೆ ಕಾಮಗಾರಿ ಖಂಡಿಸಿ ಪ್ರತಿಭಟನೆ..!
ಮದ್ದೂರು: ತಾಲೂಕಿನ ಚನ್ನಸಂದ್ರ ಹಾಗೂ ಉಪ್ಪಿನಕೆರೆ ನಡುವಿನ ರಸ್ತೆ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಆರೋಪಿಸಿ ಕಾವೇರಿ ನೀರಾವರಿ ಇಲಾಖೆ ಕಚೇರಿ ಎದುರು ಗೊರವನಹಳ್ಳಿ ಹಾಗೂ ಚನ್ನಸಂದ್ರ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.ಗುತ್ತಿಗೆದಾರ ಹಾಗೂ…
-

ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಅಸಾಧ್ಯ..!
ನಾಗಮಂಗಲ: ಜೆಡಿಎಸ್-ಕಾಂಗ್ರೆಸ್ನವರ ಬ್ಲಡ್ ಗ್ರೂಪ್ ಬೇರೆ ಬೇರೆ. ಹಾಗಾಗಿ ಇವರಿಗೆ ಹೊಂದಾಣಿಕೆ ಆಗಲು ಸಾಧ್ಯವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ವ್ಯಂಗ್ಯವಾಡಿದರು. ಪಟ್ಟಣದಲ್ಲಿ ಸೋಮವಾರ ಪಕ್ಷದ ಅಭ್ಯರ್ಥಿ ಪರ ಕಾಲ್ನಡಿಗೆ ಮೂಲಕ ಮತಯಾಚನೆ…
-

ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ..!
ಶಿಡ್ಲಘಟ್ಟ: ರಾಜ್ಯದಲ್ಲಿರುವ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ನಾಗರಿಕರಿಗೆ ಅನುಕೂಲ ಕಲ್ಪಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಿಂದ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿವರೆಗೆ 50 ಕೋಟಿ ರೂ.ಗಳ ವೆಚ್ಚದಲ್ಲಿ ಜೋಡಿ…
-

ಕನ್ನಡ- ತೆಲುಗು ನಡುವೆ ಭಾಷಾ ಸಂಘರ್ಷ ನಡೆದಿಲ್ಲ..!
ಗೌರಿಬಿದನೂರು: ಕನ್ನಡ ಮತ್ತು ತೆಲುಗು ಭಾಷಿಕರ ನಡುವಿನ ಬಾಂಧವ್ಯಕ್ಕೆ ಸಾವಿರಾರೂ ವರ್ಷಗಳ ಇತಿಹಾಸವಿದೆ. ಕನ್ನಡ ಮತ್ತು ತೆಲುಗು ಭಾಷಿಕರ ನಡುವೆ ಯಾವುದೇ ಭಾಷಾ ಸಂಘರ್ಷ ನಡೆದಿಲ್ಲ ಎಂದು ಆಂಧ್ರ ಪ್ರದೇಶದ ಮಡಕಶಿರಾ ವಿಧಾನಸಭಾ…
-

ನ.1 ರಿಂದ ಹೆಲ್ಮೆಟ್ ಕಡ್ಡಾಯಕ್ಕೆ ಆದೇಶ..!
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ನ.1ರಿಂದ ದ್ವಿಚಕ್ರ ವಾಹನ ಚಾಲಕರಿಗೆ ಹಾಗೂ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪ್ರಕಟಿಸಿದರು. ನಗರದಲ್ಲಿ ನಡೆದ ಜಿಲ್ಲಾ ರಸ್ತೆ…

