ಇತ್ತೀಚಿನ ಸುದ್ದಿಗಳು
-

ರೆಡಿಯಾಯ್ತು ಪ್ರೈವೇಟ್ ಸ್ಕೂಲ್ ಗೆ ಪೈಪೋಟಿ..!
ರಾಯಚೂರು: ಖಾಸಗಿ ಶಾಲೆಗಳಿಂದ ಪೈಪೋಟಿ ಎದುರಿಸುತ್ತಿರುವ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಸರ್ಕಾರ ಮತ್ತೂಂದು ಯೋಜನೆ ಪರಿಚಯಿಸಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಡೈರಿ ವಿತರಿಸಲು ಮುಂದಾಗುವ ಮೂಲಕ ಕಲಿಕಾ ಪ್ರಗತಿಗೆ ಶ್ರಮಿಸುತ್ತಿದೆ. ಈಗಾಗಲೇ…
-

ವಿಸ್ಮಯಗಳ ತವರು ನಮ್ಮ ಕೃಷ್ಣಾ ನದಿ..!
ಹಟ್ಟಿ ಚಿನ್ನದ ಗಣಿ: ಉತ್ತರ ಕರ್ನಾಟಕದ ಜೀವ ನಾಡಿ,ಲಕ್ಷಾಂತರ ಹೆಕ್ಟೇರ್ ಪ್ರದೇಶದ ಭೂಮಿ ಹಸಿರಾಗಲು ಈಕೆಯೇ ಆಸರೆ ವಿದ್ಯುತ್ ಉತ್ಪಾದನೆಗೆ ಆಧಾರ ಸ್ತಂಭವಾಗಿದೆ. ಜನರ ಬಾಳು ಬೆಳಗಲು ಅನ್ನ, ನೀರು, ಬೆಳಕು ನೀಡಿ…
-

ಇಡೀ ಸಂಪುಟವೇ ಬಳ್ಳಾರಿಗೆ ಬಂದರೂ ಗೆಲುವು ನಮ್ಮದೇ..!
ಸಂಡೂರು: ಬಳ್ಳಾರಿ ಜಿಲ್ಲೆಯ ಪ್ರತಿ ಮಗುವಿಗೂ ಸಹ ಶ್ರೀರಾಮುಲು ಯಾರು? ಹೇಗೆ ಎನ್ನುವುದು ಗೊತ್ತಿದೆ. ಇಡೀ ಕ್ಯಾಬಿನೆಟ್ ಬಳ್ಳಾರಿಯಲ್ಲಿ ಟೆಂಟ್ ಹಾಕಿದರೂ ಯಾವುದೇ ಪ್ರಯೋಜನವಾಗಲ್ಲ. ಇಲ್ಲಿಯ ಜನ ನನ್ನ ಕೈ ಬಿಡುವುದಿಲ್ಲ, ಗೆಲ್ಲಿಸುತ್ತಾರೆ ಎಂದು ಶಾಸಕ…
-

ರಾಹುಲ್ ಪ್ರಧಾನಿ ಅಭ್ಯರ್ಥಿ..!
ಬಳ್ಳಾರಿ: ಮುಂಬರುವ 2019ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿಸಲು ನನ್ನ ಸಂಪೂರ್ಣ ಬೆಂಬಲವಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಹುಲ್…
-

ಶ್ರೀರಾಮುಲು ಕಣ್ಣು ಕೂಡ ಬಿಟ್ಟಿರಲಿಲ್ಲ ಎಂದು ತಿರುಗೇಟು..!
ಬಳ್ಳಾರಿ: ಸಿದ್ದರಾಮಯ್ಯ ಅವರು ಪ್ರಬುದ್ಧ ರಾಜಕಾರಣಿಯಾಗಿದ್ದು, ಅವರು ಸಚಿವರಾಗಿದ್ದಾಗ ಶ್ರೀರಾಮುಲು ಅವರು ಕಣ್ಣು ಕೂಡ ಬಿಟ್ಟಿರಲಿಲ್ಲ ಎಂದು ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮುಲು ವಿರುದ್ಧ ಹರಿಹಾಯ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಮುಲುಗೆ…
-

ಜಾತಿ ಪ್ರಮಾಣ ಪತ್ರ ಪರಿಶೀಲಿಸಿ ಎಸ್ಟಿ ಪ್ರಮಾಣ ಪತ್ರ ನೀಡಿ..!
ಕಲಬುರಗಿ: ರಾಜ್ಯದ ಒಬಿಸಿ ಪಟ್ಟಿಯಲ್ಲಿನ ಬೇಡರು, ಬೆಂಡರ, ಬೇರಾಡ, ನಾಯಕ ಮಕ್ಕಳು, ವಾಲ್ಮೀಕಿ ಮಕ್ಕಳು, ವೇದನ ಪಾಳೇಗಾರ, ರಾಮೋಶಿ, ಅರಸ ನಾಯಕ ಈ ಜಾತಿಯ ಜನರಿಗೆ ಎಸ್ಟಿ ಪ್ರಮಾಣ ಪತ್ರ ನೀಡಬಾರದು ಎಂದು…
-

ಐತಿಹಾಸಿಕವಾಗಿ ನಡೆದ ಶೋಭಾಯಾತ್ರೆ..!
ಕಲಬುರಗಿ: ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್ಬಿಆರ್ ಪಬ್ಲಿಕ್ ವಸತಿ ಶಾಲೆ ಸುವರ್ಣ ಮಹೋತ್ಸವ ನಿಮಿತ್ತ ನಗರದಲ್ಲಿ ಸೋಮವಾರ ಬೃಹತ್ ಶೋಭಾಯಾತ್ರೆ ಹಾಗೂ…
-

ನಿಯಮ ಪಾಲಿಸಲಿ ವ್ಯಾಪಾರಿಗಳು..!
ಕಲಬುರಗಿ: ನ್ಯಾಯಾಲಯ ಆದೇಶದಂತೆ ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಾರಿಗೊಳಿಸುವ ಮೂಲಕ ಪರಿಸರ ಹಾನಿ ತಡೆಯುವುದರ ಜತೆಗೆ ಆರೋಗ್ಯಕರ ಜೀವನ ನಡೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಆರ್.…
-

ಕಲಬುರಗಿಯ ರೈಲ್ವೆ ಆದಾಯ ಸೊಲ್ಲಾಪುರಕ್ಕೆ ..!
ಕಲಬುರಗಿ: ಗುಲ್ಬರ್ಗ ರೈಲ್ವೆ ವಿಭಾಗವನ್ನು ಕೇಂದ್ರ ಸರ್ಕಾರ ಕಾರ್ಯಾನುಷ್ಠಾನಗೊಳಿಸಲು ಮೀನಮೇಷ ಎಣಿಸುತ್ತಿರುವ ಹೊತ್ತಿನಲ್ಲೇ ಹಾಲಿ ಇರುವ ಸೊಲ್ಲಾಪುರ ರೈಲ್ವೆ ವಿಭಾಗಕ್ಕೆ ಅರ್ಧದಷ್ಟು ಆದಾಯದ ಮೂಲ ಕಲಬುರಗಿ ಜಿಲ್ಲೆಯ ಮೂರು ನಿಲ್ದಾಣಗಳು ಎಂಬುದು ಗಮನಾರ್ಹ.…
-

ಜಿಪಂ ಅಧ್ಯಕ್ಷ-ಉಪಾಧ್ಯಕ್ಪರ ರಾಜೀನಾಮೆ..?
ಕೊಪ್ಪಳ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ರಾಜೀನಾಮೆ ಪ್ರಹಸನದ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಒಳ ಒಪ್ಪಂದದ ಲೆಕ್ಕಾಚಾರದಂತೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸುತ್ತಾರೆ ಎನ್ನಲಾಗುತ್ತಿದ್ದರೂ ಅಧ್ಯಕ್ಷ ರಾಜಶೇಖರ ಹಿಟ್ನಾಳ ಮಾತ್ರ…

