ಇತ್ತೀಚಿನ ಸುದ್ದಿಗಳು
-

ನಕ್ಸಲ್ ನಾಯಕ ರೂಪೇಶ್ ಕೋರ್ಟ್ಗೆ..!
ಕೊಡಗು : ಕೇರಳ ಹಾಗೂ ಕೊಡಗು ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ನಕ್ಸಲ್ ನಾಯಕ ರೂಪೇಶ್ನನ್ನು ಇಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ವಿಚಾರಣೆ ಮುಗಿದ ಬಳಿಕ ಪೊಲೀಸರು ಈತನನ್ನುಕೇರಳ ಕಡೆ ಕರೆದೋಯ್ದಿದ್ದಾರೆ. ರೂಪೇಶ್ ಮಾವೋವಾದಿ ಬೆಂಬಲಿಸಿ…
-

ಮೇಲ್ಸೇತುವೆ ಕಾಮಗಾರಿಗೆ ಚಾಲನೆ..!
ಕೊಡಗು: ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಕನಸು ಈಡೇರುವ ದಿನ ಒದಗಿ ಬಂದಿದೆ.ಹೌದು, ಮಳೆಗಾಲದಲ್ಲಿ ಸಂಪೂರ್ಣ ಜಲಾವೃತಗೊಂಡು ವಾರಗಟ್ಟಲೆ ಸಂಪರ್ಕ ಕಡಿತವಾಗಿ ಪರದಾಡುತ್ತಿದ್ದವರ ಬಹುಬೇಡಿಕೆಯ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಮಳೆಗಾಲದಲ್ಲಿ ಕಾವೇರಿ,…
-

ಕೊಡಗಿನ ಬಾಲ ಪ್ರತಿಭೆ..!
ಕೊಡಗು: ಬೆಳೆಯುವ ಸಿರಿ ಮೂಳಕೆಯಲ್ಲಿ ಎನ್ನುವಂತೆ ಕ್ರೀಡಾಕಾಶಿ ಕೊಡಗಿನ ಪುಟಾಣಿಯೊಬ್ಬಳು ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ.ಸೈನಾ ನೆಹ್ವಾಲ್, ಅಶ್ವಿನಿ ಪೊನ್ನಪ್ಪ ಮಾದರಿಯಲ್ಲಿ ದೇಶಕ್ಕೆ ಕೀರ್ತಿ ತರಬೇಕು ಎಂದು ಈಗಿನಿಂದಲೇ ಕನಸು…
-

9 ವರ್ಷದಲ್ಲಿ ಆಗದ ಕೆಲಸ 4 ತಿಂಗಳಲ್ಲಿ ಮಾಡುವೆ..!
ಶಿವಮೊಗ್ಗ; ಉಪ ಚುನಾವಣೆ ಘೋಷಣೆಯಾದಾಗ ನಾನು ವಿದೇಶದಲ್ಲಿದ್ದೆ. ದೊಡ್ಡವರ ಒತ್ತಾಯದ ಮೇರೆಗೆ ಚುಣಾವಣೆಗೆ ನಿಂತಿದ್ದೇನೆ ಎಂದು ಜೆಡಿಎಸ್ ಅಭ್ಯರ್ಥಿ ಎಸ್.ಮಧುಬಂಗಾರಪ್ಪ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಹೇಳಿದರು.ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ತಿಂಗಳಿಗೋಸ್ಕರ…
-

ಮೋದಿ ವಿರುದ್ಧ ದೇವೇಗೌಡರ ಟೀಕೆ..!
ಶಿವಮೊಗ್ಗ: ನಾನು ಎಂದಿಗೂ ಮೋದಿಯವರ ವಿರುದ್ಧ ಟೀಕೆ ಮಾಡಿಲ್ಲ. ಪ್ರಧಾನಿಯವರ ಸ್ಥಾನವನ್ನು ಎತ್ತಿ ಹಿಡಿಯಬೇಕು ಎಂಬ ಕಾರಣಕ್ಕೆ ಅನೇಕ ವಿಷಯಗಳನ್ನು ತಡೆದಿದ್ದೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.ನಗರದಲ್ಲಿ ನಡೆದ…
-

ನಾನು ಅಧಿಕಾರದಲ್ಲಿದ್ದಾಗ ಸುಪಾರಿ ಕೊಟ್ಟಿದ್ನಂತೆ..!
ಶಿವಮೊಗ್ಗ: ನಾನು ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರ ಕೊಲೆಗೆ ಸುಪಾರಿ ಕೊಟ್ಟಿದ್ನಂತೆ. ನನ್ನ ವಿರುದ್ಧ ಬಳ್ಳಾರಿಯಲ್ಲಿ ದೂರು ದಾಖಲಿಸಲು ಹೋಗಿದ್ದರು ಎಂದು ಬಿಜೆಪಿ ನಾಯಕರ ಹೆಸರು ಹೇಳದೆ ಸಿಎಂ ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ…
-

ಮೈತ್ರಿಯಾದರೂ HDD ಕುಟುಂಬಕ್ಕೆ ಬೆಂಬಲ ಇಲ್ಲ: ಎ.ಮಂಜು
ಹಾಸನ: ನಾನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದ ರಾಜಕೀಯ ವಿರೋಧಿ. ಮುಂದೆಯೂ ದೇವೇಗೌಡರ ಕುಟುಂಬದ ವಿರುದ್ಧ ಹೋರಾಟ ಮುಂದುವರಿಸುವೆ’ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎ.ಮಂಜು ಸ್ಪಷ್ಟಪಡಿಸಿದರು. ದೇವೇಗೌಡರು ಹಾಗೂ…
-

ಅವರಪ್ಪನಾಣೆ ಸಿಎಂ ಆಗಲ್ಲ ಎಂದು ಅವರಪ್ಪನ ಬುಡಕ್ಕೆ.!
ಶಿವಮೊಗ್ಗ: ಸಿದ್ದರಾಮಯ್ಯನವರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ದರು. ಆದರೆ, ಈಗ ಅವರಪ್ಪನ ಬುಡಕ್ಕೇ ಹೋಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಜನಾರ್ದನ ರೆಡ್ಡಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆ…
-

#MeTOOದಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಬಹುದು..!
ಶಿವಮೊಗ್ಗ: ಸುಳ್ಳಿಗೆ ಯಾವಾಗಲೂ ಆಧಾರ ಇರುವುದಿಲ್ಲ. ಇದೇ ರೀತಿ ಮಾತನಾಡಿದರೆ ಮುಂದೆ ಮೀ ಟೂ ಅಭಿಯಾನದಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಬಹುದು ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ…
-

ಹಾಸನಾಂಬೆ ಗುರ್ಭಗುಡಿಯಲ್ಲಿ ವಿಡಿಯೋ ಚಿತ್ರೀಕರಣ ನಿಷೇಧ..!
ಹಾಸನ: ಹಾಸನಾಂಬೆ ದೇವಸ್ಥಾನ ಗರ್ಭಗುಡಿಯಲ್ಲಿನ ವಿದ್ಯಮಾನಗಳನ್ನು ಮಾಧ್ಯಮಗಳು ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಸೋಮವಾರ ಸಂಜೆ ಹಾಸನಾಂಬೆ ಜಾತ್ರಾ ಮಹೋತ್ಸವ ಸಿದ್ಧತೆ ಪರಿಶೀಲನೆಗೆ ಬಂದಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್ಗೌಡ ಹಾಗೂ ಉಪವಿಭಾಗಾಧಿಕಾರಿ…

