ಇತ್ತೀಚಿನ ಸುದ್ದಿಗಳು
-

ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಒತ್ತಾಯ..!
ಮುಂಡರಗಿ: ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ರೈತರು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು. ಪಟ್ಟಣದ ಬೃಂದಾವನ ವೃತ್ತದಿಂದ ಸಾಂಕೇತಿಕ…
-

ಭರದಿಂದ ಸಾಗಿದೆ ವಸತಿ ಶಾಲೆ ಕಾಮಗಾರಿ..!
ಮೊಳಕಾಲ್ಮೂರು: ತಾಲೂಕಿನ ಯರ್ರೇನಹಳ್ಳಿ ಸಮೀಪ ಎಂಟು ಎಕರೆ ವಿಸ್ತೀರ್ಣದಲ್ಲಿ ವಸತಿ ಶಾಲೆ ನಿರ್ಮಾಣವಾಗುತ್ತಿದ್ದು, ಹಿಂದುಳಿದ ಪ್ರದೇಶ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್.ಆಂಜನೇಯ ಅವರ ಕಾಲದಲ್ಲಿ ಕಿತ್ತೂರು ರಾಣಿ ಚನ್ನಮ್ಮ…
-

ಜಿಲ್ಲೆಯಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ..!
ಶಿರಸಿ: ಸುಲಭ ಬೆಲೆಯಲ್ಲಿ ಗುಣಮಟ್ಟದ ಸೇವೆ ಸಿಗುವ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ…
-

ಸಾಮೂಹಿಕ ವಿವಾಹದಲ್ಲಿ 73 ಜೋಡಿ ದಾಂಪತ್ಯಕ್ಕೆ..!
ಮೊಳಕಾಲ್ಮೂರು: ಶಾಸಕ ಬಿ. ಶ್ರೀರಾಮುಲು ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಮೊಳಕಾಲ್ಮೂರು ಆಯೋಜಿಸಿದ್ದ ಸಾಮೂಹಿಕ ಕಲ್ಯಾಣೋತ್ಸವ ಜನಜಾತ್ರೆಯಂತೆ ಕಂಡು ಬಂತು. ಪಟ್ಟಣದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ನಿರ್ಮಿಸಿದ್ದ ಬೃಹತ್ ಪೆಂಡಾಲ್ನಲ್ಲಿ ವಧು-ವರರ…
-

ಯಲ್ಲಾಪುರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ..!
ಕುಮಟಾ: ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಲ್ಲಾಪುರದಲ್ಲಿ ನಡೆಸಲು ಜಿಲ್ಲಾ ಕಾರ್ಯಕಾರಿ ಸಮಿತಿ ತೀರ್ವನಿಸಿದೆ. ಈ ಮೂಲಕ 44 ವರ್ಷಗಳ ನಂತರ ಯಲ್ಲಾಪುರದಲ್ಲಿ ಜಿಲ್ಲಾ ಸಮ್ಮೇಳನ ನಡೆಯಲಿದೆ. ಇಲ್ಲಿನ ಜಿಲ್ಲಾ ಕಸಾಪ ಕಾರ್ಯಾಲಯದ ಸಭಾಭವನದಲ್ಲಿ…
-

90 ಲಕ್ಷ ರೂ. ಮೌಲ್ಯದ ಆಭರಣ ಕದ್ದ ಕೆಲಸಗಾರ..!
ಬೆಂಗಳೂರು: ಬರೋಬ್ಬರಿ 90 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕಳ್ಳತನ ಬಿಮಾಡಿ ಹಾರಕ್ಕೆ ಪರಾರಿಯಾಗಿದ್ದ ಖದೀಮನನ್ನು ಮಡಿವಾಳ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಅಖಿಲೇಶ್ ಕುಮಾರ್ (31) ಬಂಧಿತ ಆರೋಪಿ. ಈತ ಒಂದು…
-

ಆಪಾದಿತ ಸರ್ಕಾರಿ ನೌಕರರ ಮೇಲೆ ಕಣ್ಗಾವಲು..!
ಬೆಂಗಳೂರು: ಅವ್ಯವಹಾರ,ಭ್ರಷ್ಟಾಚಾರ, ವೃತ್ತಿ ವೈಷಮ್ಯ ಇತ್ಯಾದಿ ಕಾರಣಕ್ಕೆ ಸರ್ಕಾರಿ ನೌಕರರ ಇಲಾಖೆ ವಿಚಾರಣೆ ಪ್ರಕರಣಗಳು ವರ್ಷಾನುಗಟ್ಟಲೆ ಮುಗಿಯದಿರುವುದು, ಕಡತಗಳ ನಾಪತ್ತೆ ತಡೆಯುವ ಉದ್ದೇಶದಿಂದ ಸರ್ಕಾರ ಮಹತ್ವದ ತೀರ್ಮಾನಕ್ಕೆ ಬಂದಿದೆ…. ಸಿಬ್ಬಂದಿ ಮತ್ತು ಆಡಳಿತ…
-

ದಿನಗೂಲಿ ಕಾರ್ವಿುಕರ ಪ್ರತಿಭಟನೆ..!
ರೋಣ: ವೇತನ ವಿಳಂಬ, ಕೆಲಸದಿಂದ ವಜಾ ಮಾಡಿದ ಕ್ರಮ ಖಂಡಿಸಿ ಪುರಸಭೆ ದಿನಗೂಲಿ ಪೌರ ಕಾರ್ವಿುಕರು ಪುರಸಭೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ವೇತನ ಕುರಿತು ಪುರಸಭೆ…
-

ಜೆಡಿಎಸ್ನಲ್ಲಿ ಮೂರೇ ಜನ ಆದರೆ ರಾಜ್ಯ ಆಳುತ್ತಿದ್ದೇವೆ..!
ಮೈಸೂರು: ಯಂಕ, ಸೀನ, ನಾಣಿಯರನ್ನಿಟ್ಟುಕೊಂಡೇ ರಾಜ್ಯ ಆಳುತ್ತಿದ್ದೇವೆ. ನಮ್ಮ ಪಕ್ಷದಲ್ಲಿ ಮೂರೇ ಜನ ಇರಬಹುದು. ಆದರೂ ನಾವೆಲ್ಲ ರಾಜ್ಯ ಆಳುತ್ತಿದ್ದೇವೆ. ನಾವು ವಿಧಾನ ಪರಿಷತ್ತಿನ ಮೂಲಕ ಅಧಿಕಾರ ಪಡೆದಿಲ್ಲ. ಜನರ ಬಳಿ ಹೋಗಿ…
-

ಪಲ್ಸ್ ಪೋಲಿಯೋ ಜಾಗೃತಿ ಜಾಥಾ
ಚಿತ್ರದುರ್ಗ: ವಿಶ್ವ ಪಲ್ಸ್ ಪೋಲಿಯೋ ದಿನಾಚರಣೆ ಅಂಗವಾಗಿ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಬೃಹತ್ ಜಾಥಾ ನಡೆಸಿದರು.ರೋಟರಿ ಮತ್ತು ಇನ್ನರ್ವೀಲ್ ಕ್ಲಬ್ಗಳ ಸಹಯೋಗದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು.…

