ಇತ್ತೀಚಿನ ಸುದ್ದಿಗಳು
-

ಜಮೀನು ವಿವಾದ, ಬರ್ಬರ ಹತ್ಯೆ..!
ದೇವದುರ್ಗ: ಜಮೀನು ವಿವಾದ ಹಿನ್ನೆಲೆಯಲ್ಲಿ ಕಮಲದಿನ್ನಿಯಲ್ಲಿ ಯಂಕಣ್ಣ (56)ಎಂಬುವವರನ್ನು ಮಾರಕ ಅಸ್ತ್ರಗಳಿಂದ ಭಾನುವಾರ ಕೊಲೆ ಮಾಡಲಾಗಿದೆ. ಬೆಳಗಿನ ಜಾವ ಜಮೀನಿಗೆ ತೆರಳಿದ್ದ ಯಂಕಣ್ಣನನ್ನು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಜಮೀನು ವಿವಾದ ಕಾರಣಕ್ಕೆ ಅದೇ…
-

ರಾಹುಲ್ ಗಾಂಧಿ ಮತ್ತೆ ಟೆಂಪಲ್ ರನ್..!
ಮಧ್ಯಪ್ರದೇಶ: ಮಧ್ಯಪ್ರದೇಶದ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ನಿರತರಾಗಿರೋ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಟೆಂಪಲ್ ರನ್ ಮುಂದುವರೆಸಿದ್ದಾರೆ. ಮಧ್ಯಪ್ರದೇಶದ ಉಜ್ಜಯನಿ ಮಹಾಕಾಳೇಶ್ವರ ದೇಗುಲದ 12 ಜ್ಯೋತಿರ್ಲಿಂಗಗಳಿಗೆ ಶಿವ ಪೂಜೆ ಸಲ್ಲಿಸಿದ್ರು. ರಾಹುಲ್…
-

20ನೇ ಪೀಠಾಧಿಪತಿಯಾಗಿ ಪೀಠಾರೋಹಣ..!
ಗದಗ : ಗದಗನ ತೋಂಟದಾರ್ಯ ಮಠಕ್ಕೆ ನೂತನ ಪೀಠಾಧ್ಯಕ್ಷರಾಗಿ ಸಿದ್ದರಾಮಶ್ರೀಗಳು ಪೀಠಾರೋಹಣ ಮಾಡಿದ್ರು. ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಇಂದು 20ನೇ ಪೀಠಾಧಿಪತಿಯಾಗಿ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಶ್ರೀಗಳು ಪೀಠಾಧಿಕಾರ…
-

ಬೆಳೆ ಸಮೀಕ್ಷೆ ನಿರ್ಲಕ್ಷಿಸಿದರೆ ವಜಾ..!
ಯಾದಗಿರಿ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2018-19ರ ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅನುಷ್ಠಾನ ಮತ್ತು ಉಸ್ತುವಾರಿ ಸಮಿತಿ…
-

ಹೈಕೋರ್ಟ್ ಮೊರೆ ಹೋಗಲು ಸರ್ಜಾ ನಿರ್ಧಾರ..!
ಬೆಂಗಳೂರು: ಶ್ರುತಿ ಹರಿಹರನ್ #Metoo ಆರೋಪ ಸಂಬಂಧ ತನ್ನ ವಿರುದ್ಧ ದಾಖಲಾಗಿರೋ FIR ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಲು ನಟ ಅರ್ಜುನ್ ಸರ್ಜಾ ಮುಂದಾಗಿದ್ದಾರೆ. ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಸಂಬಂಧ ವಕೀಲ…
-

ಪೂಜಾ ಗಾಂಧಿಗೆ ಮಹಿಳೆಯೊಬ್ಬಳು ತರಾಟೆ..!
ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಅಖಾಡದಲ್ಲಿ ಪ್ರಚಾರಕ್ಕೆ ತೆರಳಿದ್ದ ನಟಿ ಹಾಗೂ ಜೆಡಿಎಸ್ ನಾಯಕಿ ಪೂಜಾ ಗಾಂಧಿಗೆ ಮತದಾರ ಮಹಿಳೆಯೊಬ್ಬಳು ತರಾಟೆಗೆ ತಗೆದುಕೊಂಡಿದ್ದಾರೆ. ದೋಸ್ತಿ ಅಭ್ಯರ್ಥಿ ಪರ ಮತ ಕೇಳಲು…
-

ಭಾರತದ ಸರದಾರನಿಗೆ ಕನ್ನಡದ ಜಯಕಾರ..!
ಜಪಾನ್: ಎರಡು ದಿನಗಳ ಜಪಾನ್ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅವ್ರಿಗೆ ಕನ್ನಡದಲ್ಲೇ ಸ್ವಾಗತ ಸಿಕ್ಕಿದೆ. ಟೋಕಿಯೋದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲು ನರೇಂದ್ರ ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಜಯಘೋಷ ಶುರುವಾದವು. ಮೋದಿಯವ್ರು ಆಗಮಿಸುತ್ತಿದ್ದಂತೆ…
-

ದೀಪಾವಳಿಗೆ ಪಟಾಕಿ ಸಿಡಿಸಲು ಸಮಯ ನಿಗದಿ..!
ತಮಿಳುನಾಡು: ದೀಪಾವಳಿಗೆ ಪಟಾಕಿ ಸಿಡಿಸಲು ಸಮಯ ನಿಗದಿ ಮಾಡಿರುವ ಸುಪ್ರೀಂಕೋರ್ಟ್ ತೀರ್ಪಿಗೆ ತಮಿಳುನಾಡು ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಬೆಳಗ್ಗೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಪಟಾಕಿ ಸಿಡಿಸಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ಗೆ…
-

ಬೆಂಗಳೂರಿನಲ್ಲಿ ಗ್ಯಾಸ್ ಪೈಪ್ಲೈನ್ ಸೋರಿಕೆ..!
ಬೆಂಗಳೂರು: ಮೆಟ್ರೋ ರೈಲು ಕಾಮಗಾರಿ ವೇಳೆ ಗ್ಯಾಸ್ ಪೈಪ್ ಲೀಕ್ ಆಗಿ ಜನರಲ್ಲಿ ಆತಂಕ ಹೆಚ್ಚಾಗಿತ್ತು. ಕೆ.ಆರ್.ಪುರ ಬಳಿಯ ಗರುಡಾಚಾರ್ ಪಾಳ್ಯದಲ್ಲಿ ಮೆಟ್ರೋ ರೈಲು ಕಾಮಗಾರಿಯ ವೇಳೆ 70 ಕಿಲೋ ಫೋರ್ಸ್ನ ಗ್ಯಾಸ್…
-

ನಾಗರತ್ನಗಾಗಿ ಪೊಲೀಸರ ಹುಡುಕಾಟ..
ಬೆಂಗಳೂರು: ದುನಿಯಾ ವಿಜಿ ಮನೆಗೆ ನುಗ್ಗಿ ಕೀರ್ತಿಗೌಡ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೊದಲ ಪತ್ನಿ ನಾಗರತ್ನಗೆ ಗಿರಿನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ದುನಿಯಾ ವಿಜಿ ಜೈಲಿನಲ್ಲಿದ್ದಾಗ ಸೆಪ್ಟೆಂಬರ್ 23ರಂದು ಕೀರ್ತಿಗೌಡ ಮೇಲೆ…

