ಇತ್ತೀಚಿನ ಸುದ್ದಿಗಳು
-

ಕಸ್ತೂರಿ ಮಹಲ್ ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್ ಬಿಡುಗಡೆ..!
ಸಿನಿಮಾ:(Primary Category):: ಅಮೃತವರ್ಷಿಣಿ, ನಿಶ್ಯಬ್ದ ಖ್ಯಾತಿಯ ನಿದೇರ್ಶಕ ದಿನೇಶ್ ಬಾಬು, ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕಸ್ತೂರಿ ಮಹಲ್ ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಯುವರಾಣಿ ಗೆಟಪ್ನಲ್ಲಿ ಶಾನ್ವಿ ಮಿಂಚಿದ್ದು, ಸಿನಿ…
-

ರಾಜಸ್ಥಾನ್ ರಾಯಲ್ಸ್ ವಸರ್ಸ್ ಕೊಲ್ಕತ್ತ ನೈಟ್ ರೈಡರ್ಸ್ ನಡುವೆ ಹೈವೋಲ್ಟೆಜ್ ಕದನ..!
ದುಬೈ: ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಎಲ್ಲಾ ಆಟಗಾರರು ಹುಮ್ಮಸ್ಸಿನಲ್ಲಿದ್ದಾರೆ. ಆರ್ಆರ್ ತಂಡ ಕಳೆದೆರಡು ಪಂದ್ಯಗಳನ್ನು ಗೆದ್ದು, ಮೂರನೇ ಪಂದ್ಯವನ್ನು ವಶಪಡಿಸಿಕೊಳ್ಳುವ ಯೋಚನೆಯಲ್ಲಿದೆ. ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಲ್ಕತ್ತ ನೈಟ್ ರೈಡರ್ಸ್ ತಂಡ…
-

50 ಸಾವಿರ ದಾಟಿದ ಚಿನ್ನದ ಬೆಲೆ..!
ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಬೆಲೆ ಅಲ್ಪ ಏರಿಕೆ ಕಂಡಿದೆ. ದೇಶದಲ್ಲಿ ಗ್ರಾಂ ಚಿನ್ನಕ್ಕೆ 5,222ರೂ ದಾಖಲಾಗಿದೆ. ಇನ್ನು, ಬೆಂಗಳೂರಿನಲ್ಲಿ ಗ್ರಾಂ ಚಿನ್ನದ ದರ 5,076ರೂ. ಇದೆ. ಇದೇ ರೀತಿ ಕೆಜಿ ಬೆಳ್ಳಿ…
-

ದೇಶದಲ್ಲಿ ಲಕ್ಷ ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ..!
ನವದೆಹಲಿ: ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, 41 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ನಿರ್ಮಾಣ ಮತ್ತು ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುವ ನೌಕರರ ಮೇಲೆ ಇದು ಹೆಚ್ಚು ಪರಿಣಾಮ ಬೀರಿದೆ.…
-

20, 30, 40ರ ಆಸುಪಾಸಿನ ಯುವಕರಲ್ಲಿ ಹೆಚ್ಚಾದ ಕೊರೋನಾ..!
ಜಿನೆವಾ: ಕೊರೋನಾ ವೈರಸ್ ಹರಡುವಿಕೆ ಜನರಲ್ಲಿ ಮತ್ತಷ್ಟು ಆತಂಕ ತರುತ್ತಿದೆ. ಕೊರೋನಾ ವೈರಸ್ ಮಹಾಮಾರಿ ವಕ್ಕರಿಸಿದ ಬಳಿಕ ಆಯಾ ದೇಶದ ಆರೋಗ್ಯ ಸಚಿವಾಲಯ ಅಂಕಿ ಅಂಶ ಬಿಡುಗಡೆ ಮಾಡುತ್ತಿದೆ. ಇದೀಗ ವಿಶ್ವ ಆರೋಗ್ಯ…
-

ಹೈದರಾಬಾದ್ ನಲ್ಲಿ ಶೂಟಿಂಗ್ ಆರಂಭಿಸಿದ ಕಿಚ್ಚ ಸುದೀಪ್..!
ಹೈದರಾಬಾದ್: ಕೊರೋನಾ ನಡುವೆಯೂ ತೀವ್ರ ಕಟ್ಟೆಚ್ಚರ ವಹಿಸಿ ಕಿಚ್ಚ ಸುದೀಪ್ ನಾಯಕರಾಗಿರುವ ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಗೆ ಹೈದರಾಬಾದ್ ನಲ್ಲಿ ಚಾಲನೆ ನೀಡಲಾಗಿದೆ. ಕೊರೋನಾ ಭೀತಿಯ ನಡುವೆ ಬಹಳ ದಿನಗಳ ನಂತರ…
-

ಎಚ್ಚರ..! 99% ಬೆಂಗಳೂರು in ಡೇಂಜರ್..!
ಬೆಂಗಳೂರು: ರಾಜ್ಯರಾಜಧಾನಿ ಬೆಂಗಳೂರು ಕೊರೋನಾ ಅಟ್ಟಹಾಸಕ್ಕೆ ಬೆಚ್ಚಿಬಿದ್ದಿದೆ. ಬೆಂಗಳೂರಿನಲ್ಲಿರುವ 198 ಬಿಬಿಎಂಪಿ ವಾರ್ಡ್ಗಳ ಪೈಕಿ ಎಲ್ಲಾ ವಾರ್ಡ್ಗಳಿಗೆ ಕೊರೋನಾ ಸೋಂಕು ಹಬ್ಬಿದೆ. 196 ವಾರ್ಡ್ಗಳಲ್ಲಿ ತಲಾ 50 ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್…
-

ನಿತ್ಯಾ ಮೆನನ್ ಲಿಪ್ಲಾಕ್ ವಿಡಿಯೋ ವೈರಲ್..!
ಸಿನಿಮಾ: ನಿತ್ಯಾ ಮೆನನ್ ಬೋಲ್ಟ್ & ಕ್ಯೂಟ್ ನಟಿ. ಸೆವೆನ್ ಒ ಕ್ಲಾಕ್’ ಚಿತ್ರದ ಮೂಲಕ ಸ್ಯಾಂಡಲ್ಗೆ ಎಂಟ್ರಿ ಕೊಟ್ಟ ನಿತ್ಯಾ ನಂತರ ಜೋಷ್, ಮೈನಾ, ಕೋಟಿಗೊಬ್ಬ 3 ಸೇರಿ ತಮಿಳು, ಹಿಂದಿ,…
-

ಬೆಂಗಳೂರು ಲಾಕ್ಡೌನ್ ಮುಗಿಯುತ್ತೆ ಎಂದುಕೊಂಡವರಿಗೆ ಶಾಕಿಂಗ್ ನ್ಯೂಸ್..!
ಬೆಂಗಳೂರು: ಕೊರೊನಾ ಸೋಂಕು ನಿವಾರಣೆ ಉದ್ದೇಶದಿಂದ ನಗರದಲ್ಲಿ ಜಾರಿಗೊಳಿಸಿರುವ ಒಂದು ವಾರದ ಲಾಕ್ಡೌನ್ ಮತ್ತೆ ಮುಂದುವರೆಯುವ ಸಾಧ್ಯತೆಗಳಿವೆ. ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ ಒಂದು ವಾರದ ಲಾಕ್ಡೌನ್ನಿಂದ ಯಾವುದೇ…
-

ಅಮೆರಿಕಾದಲ್ಲಿ ಮಹಾಮಾರಿ ಕೊರೊನಾ ವೈರಸ್ ನ ಆರ್ಭಟ..!
ಅಮೆರಿಕಾ, ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕಾವನ್ನು ಮಹಾಮಾರಿ ಕೋವಿಡ್ 19 ವೈರಸ್ ಸೋಂಕು ಬಹಳ ಕಾಡಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ 66,528 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇನ್ನು…

