ಇತ್ತೀಚಿನ ಸುದ್ದಿಗಳು
-

ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿರುವ ಮೋದಿ..!
ನವದೆಹಲಿ: ಇಂದು ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಅವರು ಮಾತನಾಡಬಹುದು ಎಂಬ ಕುತೂಹಲ ನಿರ್ಮಾಣವಾಗಿದೆ. ಇಂದಿಗೆ ಅನ್ ಲಾಕ್ 1 ಮುಕ್ತಾಯವಾಗಿ ನಾಳೆಯಿಂದ ಅನ್ ಲಾಕ್…
-

ಟಿಕ್ಟಾಕ್ ಸೇರಿ 59 ಚೀನಾ ಆ್ಯಪ್ ಬ್ಯಾನ್..!
ನವದೆಹಲಿ: ಲಡಾಖ್ ಗಡಿಯಲ್ಲಿನ ಬಿಕ್ಕಟನ್ನು ಶಾಂತಿಯುತವಾಗಿ ಬಗೆಹರಿಸಲು ಭಾರತ ಇನ್ನಿಲ್ಲದ ಪ್ರಯತ್ನ ಮಾಡಿದೆ. ಆದರೆ ಚೀನಾ ಮತ್ತೆ ಖ್ಯಾತೆ ತೆಗೆಯುತ್ತಿದೆ. ಖ್ಯಾತೆ ತೆಗೆದ ಚೀನಾಗೆ ಇದೀಗ ಭಾರತ ಒಂದರ ಮೇಲೊಂದರಂತೆ ಹೊಡೆತ ನೀಡುತ್ತಿದೆ.ಮಹತ್ವದ…
-
ಇತರೆ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ, ದೇಶ-ವಿದೇಶ, ಬೆಂಗಳೂರು, ರಾಜ್ಯ ಸುದ್ದಿ, ಹೈದ್ರಾಬಾದ್ ಕರ್ನಾಟಕಬೆಂಗಳೂರಿನಲ್ಲೂ ಇಂದು ಒಂದೇ ದಿನ 596 ಕೊರೋನಾ ಪಾಸಿಟಿವ್..
ಬೆಂಗಳೂರು: ಬೆಂಗಳೂರಿನಲ್ಲೂ ಇಂದು ಒಂದೇ ದಿನ 596 ಕೊರೋನಾ ಪಾಸಿಟಿವ್ ವರದಿಯಾಗಿದೆ.ಒಟ್ಟು ರಾಜ್ಯದಲ್ಲಿ ಇಂದು 918 ಕೊರೊನಾ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 11,923ಕ್ಕೆ ಏರಿಕೆಯಾಗಿದೆ ಹಾಗೂ . ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ…
-

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸೂಚನೆ ಮೇರೆಗೆ ನೆರವು…
ದೊಡ್ಡಬಳ್ಳಾಪುರ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಹೆಚ್.ಡಿ ಕುಮಾರಸ್ವಾಮಿಯವರ ಸೂಚನೆ ಮೇರೆಗೆ,ದೊಡ್ಡಬಳ್ಳಾಪುರ ತಾಲ್ಲೂಕಿನ ಕ್ಷೇತ್ರದ ಜನರಿಗಾಗಿ ಹಗಲಿರುಳು ಶ್ರಮಿಸಿ ಹಸಿವು ನೀಗಿಸಿದ ಜನನಾಯಕ,ಬಡವರ ಬಂಧು ಜೆಡಿಎಸ್ ಮುಖಂಡರು ಆದ ಶ್ರೀ ಹರೀಶ್…
-

ಕೊರೋನಾಗೆ ಮತ್ತೊಬ್ಬ MLA ಬಲಿ..!
ಬೆಂಗಳೂರು: ಮಹಾಮಾರಿ ಕೊರೋನಾ ರುದ್ರ ತಾಂಡವ ಭಾರಿಸುತ್ತಿದೆ ,ದೇಶದಲ್ಲಿ ಸೋಂಕಿತರ ಸಂಖ್ಯೆ ನಿಯಂತ್ರಣ ಸಿಗದೆ ದಿನದಿಂದ ದಿನಕ್ಕೆ ಏರುತ್ತಾ ಹೋಗುತ್ತಿದೆ..ಇಂದು ದೇಶದಲ್ಲಿ ಕೊರೋನಾಗೆ ಮತ್ತೊಬ್ಬ MLAನ ಬಲಿಯಾಗಿದ್ದಾರೆ ,ಪಶ್ಚಿಮ ಬಂಗಾಳ ಫಾಲ್ಟಾ ಕ್ಷೇತ್ರದ…
-
ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ, ಬೆಂಗಳೂರು, ರಾಜಕೀಯ, ರಾಜ್ಯ, ರಾಜ್ಯ ಸುದ್ದಿ, ಹೈದ್ರಾಬಾದ್ ಕರ್ನಾಟಕರಾಜ್ಯದಲ್ಲಿ ಇಂದು 249 ಮಂದಿಗೆ ಕೊರೋನಾ ಪಾಸಿಟಿವ್ ಕೇಸ್..!
ಬೆಂಗಳೂರು: ರಾಜ್ಯದಲ್ಲಿ ಜೂನ್ 21ರ ಸಂಜೆ 5 ಗಂಟೆಯಿಂದ ಜೂನ್ 22ರ ಸಂಜೆ 5 ಗಂಟೆವರೆಗೆ 249 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ, ಇಂದು ಒಟ್ಟು 5 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ…
-
ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ, ದೇಶ-ವಿದೇಶ, ಬೆಂಗಳೂರು, ರಾಜ್ಯ ಸುದ್ದಿ, ಹೈದ್ರಾಬಾದ್ ಕರ್ನಾಟಕರಾಜ್ಯದಲ್ಲಿ ಇಂದು 453 ಮಂದಿಗೆ ಕೊರೋನಾ ಪಾಸಿಟಿವ್ ಕೇಸ್..!
ಬೆಂಗಳೂರು: ರಾಜ್ಯದಲ್ಲಿ ಜೂನ್ 20ರ ಸಂಜೆ 5 ಗಂಟೆಯಿಂದ ಜೂನ್ 21ರ ಸಂಜೆ 5 ಗಂಟೆವರೆಗೆ 453 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ, ಇಂದು ಐದು ಮಂದಿ ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ…
-

ಸೌರವ್ ಗಂಗೂಲಿ ಕುಟುಂಬ ಸದಸ್ಯರಿಗೆ ಕೊರೋನಾ ಸೋಂಕು..!
ಕೋಲ್ಕೊತ್ತಾ: ಮಾಜಿ ನಾಯಕ, ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬ ಸದಸ್ಯರೊಬ್ಬರಿಗೆ ಮಾರಕ ಕೊರೋನಾ ಸೋಂಕು ಹರಡಿರುವ ಸುದ್ದಿಯಾಗಿದೆ. ಗಂಗೂಲಿ ಸಹೋದರ ಸ್ನೇಹಶಿಷ್ ಪತ್ನಿ ಹಾಗೂ ಅವರ ಪೋಷಕರಿಗೆ ಕೊರೋನಾ ಸೋಂಕು…
-

ಜೀವನ ನಿರ್ವಹಣೆಗಾಗಿ ಇಡ್ಲಿ ಮಾರುತ್ತಿರುವ ಶಾಲಾ ಪ್ರಾಂಶುಪಾಲ..!
ಖಮ್ಮಂ: ಕೊರೊನಾ ವೈರಸ್ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದು ಮಾತ್ರವಲ್ಲ, ಬದಲಿಗೆ ಜೀವನ ಸಾಗಿಸಲು ಬೇಕಾದ ಉದ್ಯೋಗವನ್ನೂ ಕಸಿದುಕೊಳ್ಳುತ್ತಿರುವುದು ಆತಂಕದ ಸಂಗತಿ. ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾಗಿದ್ದ ಸರಣಿ ಲಾಕ್ಡೌನ್ ಪರಿಣಾಮವಾಗಿ.…
-

ವಿಶ್ವದ್ಯಾಂತ 4.5 ಲಕ್ಷ ಮಂದಿ ಸಾವು..!
ನ್ಯೂಯಾರ್ಕ್: ಕೊರೊನಾ ಜಗತ್ತಿನಲ್ಲಿ ಇಲ್ಲಿತನಕ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 4 ಲಕ್ಷದ 50 ಸಾವಿರ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್(ಸಿಎಸ್ಎಸ್ಇ) ತನ್ನ ವರದಿಯಲ್ಲಿ…

