ಇತ್ತೀಚಿನ ಸುದ್ದಿಗಳು
-

ಟಿಕೆಟ್ನಿಂದ, ಚಿಲ್ಲರೆಯಿಂದ ಕೊರೋನಾ ಸೋಂಕು..!
ಬೆಂಗಳೂರು: ಬಿಎಂಟಿಸಿಲಿ ಓಡಾಡುವವರೇ ಎಚ್ಚರ..! ಬಿಎಂಟಿಸಿಯ 9 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢವಾಗಿದೆ. ಟಿಕೆಟ್ನಿಂದ, ಚಿಲ್ಲರೆಯಿಂದ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಕ್ಯಾಶ್ ತೆಗೆದುಕೊಳ್ಳಲು ಕಂಡಕ್ಟರ್ಗಳು ಹಿಂಜರೆಯುತ್ತಿದ್ದಾರೆ. ಡಿಜಿಟಲ್ ಟಿಕೆಟ್…
-

ಸೂರ್ಯಗ್ರಹಣ ನೋಡುವ ದುಸ್ಸಾಹಸ ಮಾಡಬೇಡಿ..!
ಬೆಂಗಳೂರು: ಭಾನುವಾರ ಬೆಳಗ್ಗೆ 10.12ಕ್ಕೆ ಆರಂಭಗೊಂಡು ಮಧ್ಯಾಹ್ನ 1.30ಕ್ಕೆ ಕೊನೆಗೊಳ್ಳುವ ಶತಮಾನದ ಮೊದಲ ಸೂರ್ಯಗ್ರಹಣ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಗೋಚರಿಸಲಿದೆ. ಆದರೆ, ಯಾವ ಕಾರಣಕ್ಕೂ ಬರಿಗಣ್ಣಿನಿಂದ ನೋಡುವ ಸಾಹಸ ಮಾಡಬೇಡಿ…
-

ಪ್ರೈವೇಟ್ ಸ್ಕೂಲ್ಗೆ ಸರ್ಕಾರ ಖಡಕ್ ವಾರ್ನಿಂಗ್..!
ಬೆಂಗಳೂರು: ಪ್ರೈವೇಟ್ ಸ್ಕೂಲ್ಗೆ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ,ಪ್ರಾಥಮಿಕ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶೇಖರ್ ಸುತ್ತೋಲೆ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸಿದ್ರೆ ಕಠಿಣ ಕ್ರಮ ಕೈಗೊಳ್ಳೋದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿ…
-

ಪೆಟ್ರೋಲ್,ಡೀಸೆಲ್ ಬೆಲೆ ಮತ್ತೆ ಏರಿಕೆ…!
ಬೆಂಗಳೂರು: ಪೆಟ್ರೋಲ್,ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ ಕಳೆದ 14 ದಿನದಲ್ಲಿ ಪೆಟ್ರೋಲ್ 7.11 ರೂಪಾಯಿ..ಡೀಸೆಲ್ 7.67 ರೂಪಾಯಿಷ್ಟು ದುಬಾರಿಯಾಗಿದೆ..ಇಂದು ಮತ್ತೆ ಲೀಟರ್ ಪೆಟ್ರೋಲ್ 56 ಪೈಸೆ ಮತ್ತು ಡೀಸೆಲ್ 63 ಪೈಸೆ…
-

ರಾಜ್ಯದಲ್ಲಿ ಬೆಂಗಳೂರು ಕೊರೋನಾ ಹಬ್…!?
ಬೆಂಗಳೂರು: ದೇಶಾದ್ಯಂತ ಕಿಲ್ಲರ್ ಕೊರೋನಾ ಅಬ್ಬರ ಮುಂದುವರೆದಿದೆ.ನಿನ್ನೆವರೆಗೂ ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ಅಂತ ಭಾವಿಸಿದ್ದವರಿಗೆ ಮಹಾಮಾರಿ ಫುಲ್ ಶಾಕ್ ಕೊಟ್ಟಿದೆ..ನಿನ್ನೆ ಹೊಸದಾಗಿ 337 ಕೇಸ್ ಪತ್ತೆಯಾಗಿದ್ದು ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ…
-

ಕುತಂತ್ರಿ ಚೀನಾಕ್ಕೆ ಪ್ರಧಾನಿ ಮೋದಿ ವಾರ್ನಿಂಗ್..!
ನವದೆಹಲಿ: ಲಡಾಖ್ ಗಡಿ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ನಿಜ. ಶತ್ರುರಾಷ್ಟ್ರವನ್ನು ಅಷ್ಟಕ್ಕೆ ಭಾರತೀಯ ಸೈನಿಕರು ಸುಮ್ಮನೆ ಬಿಟ್ಟಿಲ್ಲ. ಬದಲಿಗೆ ದೇಶದ ಸೇನಾಶಕ್ತಿ ಎಂಥದ್ದು ಎನ್ನುವುದನ್ನು ಸರಿಯಾಗಿ ಮನದಟ್ಟು…
-

ಭಾರತ-ಚೀನಾ ಅಘೋಷಿತ ಯುದ್ಧದಲ್ಲಿ 20 ಯೋಧರು ಹುತಾತ್ಮ ..!
ಲಡಾಖ್: ಭಾರತ-ಚೀನಾ ಅಘೋಷಿತ ಯುದ್ಧದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ,ಸೈನಿಕರ ಸಂಘರ್ಷದಲ್ಲಿ ಚೀನಾದ 43 ಯೋಧರನ್ನ ಭಾರತ ಹೊಡೆದು ಉರುಳಿಸಿದೆ ಎಂದು ANI ಸುದ್ದಿ ಸಂಸ್ಥೆಯಿಂದ ಮಾಹಿತಿ ಕೊಟ್ಟಿದೆ…. ಇದ್ದಕ್ಕೆಲ್ಲಾ ಕಾರಣ…
-

ದೇಶಾದ್ಯಂತ 3,54,161 ಮಂದಿಗೆ ವಕ್ಕರಿಸಿದ ಕೊರೋನಾ ಹೆಮ್ಮಾರಿ..!
ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಭಯಂಕರವಾಗಿ ಏರಿಕೆಯಾಗುತ್ತಿದೆ ನಿನ್ನೆ ಒಂದೇ ದಿನ 2004ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಇನ್ನು ಕಳೆದ 24 ಗಂಟೆಯಲ್ಲಿ 11 ಸಾವಿರದ 90 ಮಂದಿಗೆ ಸೋಂಕು ತಗುಲಿದ್ರೆ, ಕಿಲ್ಲರ್…
-

ಇಂದು ಪ್ರಧಾನಿ ಮೋದಿ-ಬಿಎಸ್ವೈ ವಿಡಿಯೋ ಕಾನ್ಫರೆನ್ಸ್..!
ಬೆಂಗಳೂರು: ಇಂದು ಕರ್ನಾಟಕ ಸೇರಿದ 15 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಮಹತ್ವದ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ರಾಜ್ಯಗಳ ಪರಿಸ್ಥಿತಿ ಅರಿಯಲು ಪ್ರಧಾನಿ…
-

ರಾಜ್ಯದಲ್ಲಿಂದು 317 ಮಂದಿಗೆ ಕೊರೋನಾ ಸೋಂಕು..!
ಬೆಂಗಳೂರು: ರಾಜ್ಯದಲ್ಲಿ ಜೂನ್ 15ರ ಸಂಜೆ 5 ಗಂಟೆಯಿಂದ ಜೂನ್ 16ರ ಸಂಜೆ 5 ಗಂಟೆವರೆಗೆ 317 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ, ಏಳು ಜನರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

