ಇತ್ತೀಚಿನ ಸುದ್ದಿಗಳು
-

ಬಾಹುಬಲಿಗೆ ನಾಯಕಿಯಾಗಲು ದೀಪಿಕಾ ಗ್ರೀನ್ ಸಿಗ್ನಲ್..!
ಬಾಲಿವುಡ್: ಕಳೆದೊಂದು ದಶಕದಿಂದ ಬಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡ್ತಿರೋ ಬೆಡಗಿ ಕನ್ನಡತಿ ದೀಪಿಕಾ ಪಡುಕೋಣೆ. ತನ್ನ ಅಭಿನಯದ ಮೂಲಕ ಬಾಲಿವುಡ್ ರಾಣಿಯಾಗಿ ಮೆರೀತಿರೋ ಪದ್ಮಾವತಿ, ಸದ್ಯ ಪ್ರಭಾಸ್ ಜೋಡಿಯಾಗಿ ನಟಿಸೋ ಮಾತುಗಳು ಕೇಳಿಬರ್ತಿದೆ.…
-

ಮಹಾರಾಷ್ಟ್ರಕ್ಕೆ ಅಪ್ಪಳಿಸಲಿದೆ ನಿಸರ್ಗ ಚಂಡಮಾರುತ..!
ಮುಂಬೈ: ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಭಾರೀ ಅನಾಹುತ ಸೃಷ್ಟಿಸಿತ್ತು. ಈ ಚಂಡಮಾರುತ ತಣ್ಣಗಾದ ಬೆನ್ನಲ್ಲೇ ಈಗ ಮಹಾರಾಷ್ಟ್ರಕ್ಕೆ ನಿಸರ್ಗ ಚಂಡಮಾರುತ ಬಂದಪ್ಪಳಿಸಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಬುಧವಾರ…
-

ಸಾಮಾಜಿಕ ಮಾಧ್ಯಮಗಳಲ್ಲಿ Bold Look ನೀಡುತ್ತಿದ್ದಾಳೆ ಈ ಬೆಡಗಿ..!
ನವದೆಹಲಿ: 2001ರಲ್ಲಿ ಬಿಡುಗಡೆಯಾದ ಬಾಲಿವುಡ್ ಚಿತ್ರ ‘ಸ್ಟೈಲ್’ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿರುವ ನಟಿ ರಿಯಾ ಸೆನ್, ಸದ್ಯ ಬಿ-ಟೌನ್ ನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಆದರೆ, ರಿಯಾ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ…
-

ಜನಾಂಗೀಯ ಹಿಂಸಾಚಾರಕ್ಕೆ ಬೆಚ್ಚಿಬಿದ್ದ ಟ್ರಂಪ್..!
ದೇಶ-ವಿದೇಶ: ಅಮೆರಿಕದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದೆ. ಕಳೆದ ಶನಿವಾರ ಪೊಲೀಸ್ ಕಸ್ಟಡಿಯಲ್ಲಿದ್ದ ಒಬ್ಬ ಆಫ್ರಿಕಾ ಮೂಲದ ವ್ಯಕ್ತಿ ಮೃತಪಟ್ಟಿದ್ದರು. ಲಾಕಪ್ ಡೆತ್, ಪೊಲೀಸ್ ದೌರ್ಜನ್ಯ ಖಂಡಿಸಿ ಸುಮಾರು 12 ನಗರದಲ್ಲಿ ಪ್ರತಿಭಟನೆ ತೀವ್ರ…
-

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್..!
ಬೆಂಗಳೂರು: ಬೆಂಗಳೂರಿನಲ್ಲಿ ತಿಮ್ಮಪ್ಪನ ಲಡ್ಡು ಮಾರಾಟ ಆರಂಭವಾಗಿದೆ. ಬೆಂಗಳೂರಿನ ವೈಯಾಲಿಕಾವಲ್ನಲ್ಲಿರುವ ಟಿಟಿಡಿ ದೇಗುಲದಲ್ಲಿ 50 ರೂ. ಬೆಲೆಯ ಲಡ್ಡು ಕೇವಲ 25 ರೂ.ಗೆ ಮಾರಾಟವಾಗ್ತಿದೆ. ಬೆಳಗ್ಗೆ 8ಗಂಟೆಯಿಂದ ಲಡ್ಡು ಮಾರಾಟ ಆರಂಭಗೊಂಡಿದೆ. ಕಳೆದ…
-

ರಾಜ್ಯದಲ್ಲಿ ಇಂದು 187 ಮಂದಿಗೆ ಕೊರೋನಾ..!
ಬೆಂಗಳೂರು: ರಾಜ್ಯದಲ್ಲಿ ಇಂದು 187 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿದೆ,ಮೇ 31ರ ಸಂಜೆ 5ರಿಂದ ಜೂನ್ 1 ಸಂಜೆ 5ರವರೆಗೆ 187 ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ…
-

ಅಂತರ್ ರಾಜ್ಯ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ..!
ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ 5.0 ಜಾರಿಯಾದ ಬೆನ್ನಲ್ಲೇ ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಅಂಶಗಳನ್ನು ಬಿಡುಗಡೆ ಮಾಡಿದೆ. ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರು ಕಡ್ಡಾಯವಾಗಿ ಈ…
-

ಅಷ್ಟ ದಿಕ್ಕುಗಳಿಂದ ಕರ್ನಾಟಕಕ್ಕೆ ವಕ್ಕರಿಸಲಿದೆಯಾ ಕೊರೋನಾ..!
ಬೆಂಗಳೂರು: ದೇಶಾದ್ಯಂತ ರೈಲು ಓಡಾಟ ಆರಂಭವಾಗಿದ್ದು, ಸೋಂಕಿತ ರಾಜ್ಯಗಳಿಂದ ಕರ್ನಾಟಕಕ್ಕೆ ಇಂದು ಒಂದೇ ದಿನ ಎಂಟು ರೈಲುಗಳು ಆಗಮಿಸಲಿದ್ದು, ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಮಹಾರಾಷ್ಟ್ರದ ಮುಂಬೈ, ದೆಹಲಿಯಿಂದ…
-

ಸಾರಿಗೆ ಸಂಸ್ಥೆಗಳ ನೌಕರರಿಗೆ ಬಿಗ್ ಶಾಕ್..!
ಬೆಂಗಳೂರು: ಸಾರಿಗೆ ಸಂಸ್ಥೆಗಳ ನೌಕರರಿಗೆ ಬಿಗ್ ಶಾಕ್ ಸಾಧ್ಯತೆ ಇದೆ. 4 ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ಶೇ. 50 ರಷ್ಟು ನೌಕರರಿಗೆ 4 ತಿಂಗಳು ವೇತನ ರಹಿತ ರಜೆ ನೀಡಲು ಚಿಂತನೆ…
-

ಕರ್ನಾಟಕಕ್ಕೆ ಬರುವವರಿಗೆ ಹೊಸ ಕೋವಿಡ್-19 ಗೈಡ್ ಲೈನ್ಸ್..!
ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯಕ್ಕೆ ಬರುವವರಿಗೆ ಹೊಸ ಗೈಡ್ ಲೈನ್ಸ್ ರೆಡಿಮಾಡಿದೆ ಇನ್ಮುಂದೆ ಯಾರೇ ರಾಜ್ಯಕ್ಕೆ ಬಂದ್ರು 14 ದಿನದ ಹೋಂ ಕ್ವಾರಂಟೈನ್ ಹ್ಯಾಂಡ್ ಸೀಲ್ ,ಸೇವಾ ಸಿಂಧು ಆ್ಯಪ್ನಲ್ಲಿ ನೋಂದಣಿ,ಎಲ್ಲಾ ಚೆಕ್…

