ಇತ್ತೀಚಿನ ಸುದ್ದಿಗಳು
-
Uncategorized, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕನ್ನಡ, ದಕ್ಷಿಣ ಕರ್ನಾಟಕ, ಬೀದರ್, ಬೆಂಗಳೂರು, ಮಂಡ್ಯ, ಯಾದಗಿರಿ, ರಾಜಕೀಯ, ರಾಜ್ಯ, ರಾಜ್ಯ ಸುದ್ದಿ, ಹೈದ್ರಾಬಾದ್ ಕರ್ನಾಟಕರಾಜ್ಯದಲ್ಲಿ ಇಂದು 299 ಮಂದಿಗೆ ಕೊರೋನಾ..!
ಬೆಂಗಳೂರು: ರಾಜ್ಯದಲ್ಲಿ ಇಂದು 299 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿದೆ ಮೇ 30ರ ಸಂಜೆ 5ರಿಂದ ಮೇ 31ರ ಸಂಜೆ 5ರವರೆಗೆ 299 ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ರಾಜ್ಯ…
-

ನಾಳೆಯಿಂದಲೇ ರಸ್ತೆಗಿಳಿಯಲಿವೆ BMTC ವೋಲ್ವೋ ಬಸ್..!
ಬೆಂಗಳೂರು: ಏರ್ಪೋರ್ಟ್ ಪ್ರಯಾಣಿಕರ ಅನುಕೂಲಕ್ಕಾಗಿ ವೋಲ್ವೋ ಎಸಿ ಬಸ್ ಸಂಚಾರ ಮಾಡಲಿದ್ದು BMTC ವೋಲ್ವೋ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಹೀಗಾಗಲೇ ಎಸಿ ವೋಲ್ವೋ ಡಿಪೋಗಳಲ್ಲಿ ಭಾರೀ ಸಿದ್ಧತೆ ನಡೆದಿದ್ದು, ಸರ್ಕಾರವು…
-
ಅಮೇರಿಕಾ, ಉತ್ತರ ಕರ್ನಾಟಕ, ಏಷ್ಯಾ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ, ದೇಶ-ವಿದೇಶ, ಯುರೋಪ್, ರಾಜ್ಯ ಸುದ್ದಿ, ಹೈದ್ರಾಬಾದ್ ಕರ್ನಾಟಕವಿಶ್ವದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 61,50,262ಕ್ಕೆ ಏರಿಕೆ…!
ಬೆಂಗಳೂರು: ವಿಶ್ವದಾದ್ಯಂತ ದಿನ ದಿನಕ್ಕೂ ಕೊರೋನಾ ವೈರಸ್ ಆರ್ಭಟ ಮಿತಿ ಮೀರಿದೆ. ವಿಶ್ವದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಈವರೆಗೂ 61,50,262ಕ್ಕೆ ಏರಿಕೆಯಾಗಿದೆ. ಇನ್ನೂ ಕೊರೋನಾದಿಂದಾಗಿ ಜಗತ್ತಿನಾದ್ಯಂತ ಈವರೆಗೂ 3,70,500 ಬಲಿಯಾಗಿದ್ದಾರೆ ವಿಶ್ವದೊಡ್ಡಣ್ಣ ಅಮೆರಿಕದಲ್ಲಿ…
-

ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿರುದ್ದ FIR..!
ಬೆಂಗಳೂರು: ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿರುದ್ದ FIR ದಾಖಲಾಗಿದೆ, ಪಾದರಾಯನಪುರ ಕಂಟೈನ್ಮೆಂಟ್ ಏರಿಯಾವಾಗಿದ್ರೂ ಇಮ್ರಾನ್ ಪಾಷಾ ಚಿಕಿತ್ಸೆಗೆ ಹೋಗೋ ಮುನ್ನ ಬೆಂಬಲಿಗರನ್ನ ಸೇರಿಸಿ. ಕೊರೋನಾ ಪಾಸಿಟಿವ್ ಬಂದ್ರೂ ಆಸ್ಪತ್ರೆಗೆ ಹೋಗದೇ ಹೈಡ್ರಾಮಾ…
-

ಲಾಕ್ ಡೌನ್ ಮುಗಿಯಿತು, ಇನ್ನು ಅನ್ ಲಾಕ್ ಶುರು..!
1. ಸಾಮಾಜಿಕ ಅಂತಕ (ದೈಹಿಕ ಅಂತರ): ಪ್ರತಿಯೊಬ್ಬರು ಸಾಮಾಜಿಕ/ದೈಹಿಕ ಅಂತರವನ್ನು ಕಾಪಾಡಬೇಕು. ಅಂಗಡಿಗಳಲ್ಲಿಯೂ ಸಾಮಾಜಿಕ ಅಂತರ ಇರಬೇಕು. ಒಮ್ಮೆ ಐದಕ್ಕಿಂತ ಹೆಚ್ಚು ಜನ ಇರಬಾರದು. 2.ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು: ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.…
-
ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ, ರಾಜಕೀಯ, ರಾಜ್ಯ, ರಾಜ್ಯ ಸುದ್ದಿ, ಲೇಡಿಸ್ ಟೈಂ, ಹೈದ್ರಾಬಾದ್ ಕರ್ನಾಟಕ30-06-2020 ಲಾಕ್ ಡೌನ್ 5.O ಕಂಟಿನ್ಯೂ…..!
ಬೆಂಗಳೂರು: ಲಾಕ್ ಡೌನ್ 5.O ಕಂಟೈನ್ ಮೆಂಟ್ ಏರಿಯಾಗಳಲ್ಲಿ 30-06-2020 ಲಾಕ್ ಡೌನ್ ಕಂಟಿನ್ಯೂ…. *ಲಾಕ್ ಡೌನ್ 5.O ಜೂನ್ 8 ರಿಂದ ದೇವಸ್ಥಾನ,ಮಸೀದಿ,ಚರ್ಚ್ ಓಪನ್… *ಲಾಕ್ ಡೌನ್ 5.O ಜೂನ್ 8…
-

ರಾಜ್ಯದಲ್ಲಿ ಇಂದು 141 ಮಂದಿಗೆ ಕೊರೋನಾ..!
ಬೆಂಗಳೂರು: ರಾಜ್ಯದಲ್ಲಿ ಇಂದು 141 ಮಂದಿಗೆ ಕೊರೋನಾ ಪಾಸಿಟಿವ್ ಕೇಸ್ ಕಾಣಿಸಿದೆ ಮೇ 29ರ ಸಂಜೆ 5ರಿಂದ ಮೇ 30ರ ಸಂಜೆ 5ರವರೆಗೆ 141 ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ರಾಜ್ಯ…
-

ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೋನಾ ಪಾಸಿಟಿವ್…!
ಬೆಂಗಳೂರು: ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆ , ಜಮೀರ್ ಅಹ್ಮದ್ ಖಾನ್ ಕೊರೋನಾ ಟೆಸ್ಟ್ಗೆ ಒಳಗಾಗಿದ್ದರು. ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಮೀರ್ಗೆ ಟೆಸ್ಟ್…
-

ಮಳೆ ನಿಂತು ಹೋದ ಮೇಲೆ…!
ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ಹಲವೆಡೆ ಮಳೆರಾಯನ ಆರ್ಭಟಕ್ಕೆ ಇಡೀ ಬೆಂಗಳೂರು ನಡುಗಿ ಹೋಗಿದೆ, ಬಿರುಗಾಳಿ ಸಹಿತ ಸುರಿದ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ.ರಸ್ತೆಯೂದ್ದಕ್ಕೂ ಮರಗಳು ನೆಲಕ್ಕೆ ಉರುಳಿವೆ. ಮಲ್ಲೇಶ್ವರಂನಲ್ಲಿ ಭಾರೀ ಹಾನಿಯಾಗಿದ್ದು,ಮೂರು…
-

ತುಮಕೂರು ಜಿಲ್ಲೆ ಮಧುಗಿರಿಗೆ LOCUSTS(ಮಿಡತೆಗಳ ) ದಾಳಿ..!
ತುಮಕೂರು: ದೇಶಾದ್ಯಂತ ರೈತರು ಬೆಳೆದಿರೋ ಬೆಳೆಗಳನ್ನ ಸಂಪೂರ್ಣ ನಾಶ ಮಾಡುತ್ತಿರೋ ಮಿಡತೆಗಳ ಅಟ್ಟಹಾಸ ಮುಂದುವರೆದಿದೆ. ಇತ್ತ ರಾಜ್ಯಕ್ಕೂ ಕೂಡ ಮಿಡತೆಗಳ ಕಾಟ ಶುರುವಾಗಿದ್ದು, ತುಮಕೂರು ಜಿಲ್ಲೆ ಮಧುಗಿರಿಯಲ್ಲೂ ಮಿಡತೆಗಳು ಕಾಣಿಸಿಕೊಂಡಿವೆ. ಮಧುಗಿರಿ ತಾಲೂಕಿನ…

