ಇತ್ತೀಚಿನ ಸುದ್ದಿಗಳು
-

ರಜಿನಿಕಾಂತ್ ‘ದರ್ಬಾರ್’..
ತಮಿಳುನಾಡು: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 167 ನೇ ಸಿನಿಮಾ ದರ್ಬಾರ್ ಇಂದು ದೇಶಾದ್ಯಂತ ರಿಲೀಸ್ ಆಗಿದೆ. ಚೈನ್ನೈನಲ್ಲಿ ಕೊಯಂಬೇಡು ಮತಾಂಧರ ಚಿತ್ರಮಂದಿರದಲ್ಲಿ ಅಭಿಮಾನಿಗಳು ಮೊದಲ ಶೋಗು ಮುನ್ನ ಸಂಭ್ರಮಿಸಿದ್ರು. ಚಿತ್ರಮಂದಿರದ ಮುಂದೆ…
-

ಹಾಲಿನ ದರ ಏರಿಕೆ..!?
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಗುರಿಯಾಗಿರುವಾಗಲೇ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಲೀಟರ್ಗೆ 2 ರಿಂದ 3 ರೂಪಾಯಿ ದರ ಏರಿಕೆಯಾಗೋ ಸಾಧ್ಯತೆ ಇದೆ. ದರ ಹೆಚ್ಚಳಕ್ಕೆ…
-

80 ಅಡಿ ಕೆಂಪೇಗೌಡ ಪ್ರತಿಮೆ..!
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 80 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ನಿರ್ಮಿಸಲು ತೀರ್ಮಾನ ಕೈಗೊಂಡಿದೆ. ಕೆಐಎಎಲ್ ವಿಮಾನ ನಿಲ್ದಾಣ ಆವರಣದಲ್ಲಿ ಪ್ರತಿಮೆ ನಿರ್ಮಾಣ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ ಎಂದು ಡಿಸಿಎಂ…
-

ದೊಡ್ಡಣ್ಣನಿಗೆ ಇರಾಕ್ ಶಾಕ್ ..!
ನವ ದೆಹಲಿ: ಡೊನಾಲ್ಡ್ ಟ್ರಂಪ್ ವಾರ್ನಿಂಗ್ ನಡುವೆಯೂ ಮತ್ತೆ ದೊಡ್ಡಣ್ಣನ ಸೇನಾ ನೆಲೆ ಟಾರ್ಗೆಟ್ ಮಾಡಿ ರಾಕೆಟ್ ಅಟ್ಯಾಕ್ ಆಗಿದೆ. ಈ ಬಾರಿ ಇರಾನ್ ಬದಲು ಇರಾಕ್ ದೊಡ್ಡಣ್ಣನಿಗೆ ಶಾಕ್ ಕೊಟ್ಟಿದೆ. ಕಳೆದ…
-

ಅಮೆರಿಕಾ – ಇರಾನ್ ಯುದ್ಧ ಫಿಕ್ಸ್..!
ಅಮೇರಿಕ: ಕಳೆದ ರಾತ್ರಿ ಅಮೇರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ,ಇರಾಕ್ನಲ್ಲಿದ್ದ 2 ಅಮೇರಿಕ ಸೇನಾ ನೆಲೆಗಳನ್ನ ಧ್ವಂಸ ಮಾಡಿದೆ, ಇರಾನ್ ನ ದಾಳಿಯಿಂದ ಡೊನಾಲ್ಡ್ ಟ್ರಂಪ್ ಯುದ್ಧ ಘೋಷಿಸಲು ಸಿದ್ಧತೆ…
-

ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ..!
ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗ್ತಿದೆ. ಎಡೆಬಿಡದೇ ಸುರಿಯುತ್ತಿರೂ ಹಿಮ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಿನ್ನಾವರ್ ಜಿಲ್ಲೆಯ ಕಲ್ಪಾ ಪ್ರದೇಶದಲ್ಲಿ ಭಾರೀ ಹಿಮಪಾತದಿಂದ ಸ್ವರ್ಗವೇ ಧರೆಗಿಳಿದಂತಿದೆ……
-

ವಿಮಾನ ಪತನ 170 ಸಾವು..!
ಇರಾನ್: ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಭೀತಿ ಶುರುವಾಗಿರೋ ಹೊತ್ತಿನಲ್ಲೇ ಇರಾನ್ ರಾಜಧಾನಿ ಸಮೀಪ 180 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ. ಇರಾನ್ನಿಂದ ಉಕ್ರೇನ್ ಕಡೆಗೆ ತೆರಳುತ್ತಿದ್ದ ವಿಮಾನ ಇಮಾಮ್ ಕೋಮಿನೇನಿ ಅಂತಾರಾಷ್ಟ್ರೀಯ…
-

ಬಂದ್ಗೆ ಮಿಶ್ರ ಪ್ರತಿಕ್ರಿಯೆ..!
ಬೆಂಗಳೂರು: ದೇಶಾದ್ಯಂತ ಭಾರತ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಅಖಿಲ ಭಾರತ ಮುಷ್ಕರಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ…
-

ರಾಕಿಂಗ್ ಸ್ಟಾರ್ಗೆ 34ನೇ ಬರ್ತ್ಡೇ ಸೆಲಬ್ರೇಷನ್..
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ಗೆ ಇಂದು 34ನೇ ಬರ್ತ್ಡೇ ಸೆಲಬ್ರೇಷನ್. ನಾಯಂಡಹಳ್ಳಿಯ ನಂದಿ ಮೈದಾನದಲ್ಲಿ ಅಭಿಮಾನಿಗಳ ಸಂಘ ಏರ್ಪಡಿಸಿರೋ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಭಾಗಿಯಾಗಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಬಂದಿರೋ ಸಾವಿರಾರು ಅಭಿಮಾನಿಗಳು…
-

ಚಿನ್ನದ ಬೆಲೆ ಗಗನಕ್ಕೆ..!
ಬೆಂಗಳೂರು: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಭೀತಿ ಹೆಚ್ಚುತ್ತಿದ್ದಂತೆ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಕಳೆದ ಎರಡು ದಿನಗಳಲ್ಲಿ ಬರೋಬ್ಬರಿ 800 ರೂಪಾಯಿಗಳಷ್ಟು ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನದ ಮೇಲಿನ ದರವು…

