ಇತ್ತೀಚಿನ ಸುದ್ದಿಗಳು
-

ಐದು ತಲೆ ನಾಗರಹಾವು ರಾಮನಗರದಲ್ಲಿ ಪ್ರತ್ಯಕ್ಷ…!
ರಾಮನಗರ: ಐದು ತಲೆ ನಾಗರಹಾವು ರಾಮನಗರದಲ್ಲಿ ಪ್ರತ್ಯಕ್ಷವಾಗಿದೆ,ಯೆಸ್ 5 ಹೆಡೆಯ ಸರ್ಪದ ಪೊರೆ ಪತ್ತೆಯಾಗಿದ್ದು ಇದು ದೈವಸ್ವರೂಪವೆಂದು ಭಕ್ತರು ಪೂಜಿಸಿದ್ದಾರೆ,ರಾಮನಗರದ ಕೋಡಿಹಳ್ಳಿ ಹೋಬಳಿಯ ಮರಿಗೌಡನ ದೊಡ್ಡಿ ಬಳಿ 5 ಹೆಡೆಯ ಸರ್ಪದ ಪೊರೆ…
-

ಐಟಿಸಿಟಿ ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಮಾರಾಟ ಜಾಲ..!
ಬೆಂಗಳೂರು: ಐಟಿಸಿಟಿ ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಮಾರಾಟ ಜಾಲ ಆ್ಯಕ್ಟೀವ್ ಆಗಿರೋದು ಪತ್ತೆಯಾಗಿದೆ. ಹೆಮ್ಮಿಗೆಪುರದ ರುಫ್ಲೆಕ್ಸ್ ಲೇಔಟ್ನ ಮನೆಯೊಂದರ ಮೇಲೆ ಮಾದಕ ವಸ್ತು ನಿಗ್ರಹ ದಳ ರೇಡ್ ನಡೆಸಿ 27 ಕೆ.ಜಿ ಕೆಟಮಿನ್…
-

ಐತಿಹಾಸಿಕ ದಾಖಲೆಗೆ ಇಸ್ರೋ ಸಜ್ಜು..!
ನವದೆಹಲಿ: ಚಂದ್ರನ ಅಂಗಳಕ್ಕೆ ಚಂದ್ರಯಾನ–1 ಬಾಹ್ಯಾಕಾಶ ನೌಕೆ ಕಳುಹಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಇಸ್ರೋ ಮತ್ತೊಂದು ದಾಖಲೆ ನಿರ್ಮಿಸಲು ಸಜ್ಜಾಗಿದೆ. ಚಂದ್ರನ ಅಂಗಳದಲ್ಲಿ ವೈಜ್ಞಾನಿಕ ಅಧ್ಯಯನಕ್ಕಾಗಿ ಚಂದ್ರಯಾನ–2 ಬಾಹ್ಯಾಕಾಶ ನೌಕೆಯ ಉಡಾವಣೆಗೆ ಮುಹೂರ್ತ…
-

ಸಿಎಂ ಕುಮಾರಸ್ವಾಮಿಯಿಂದ ನಾಳೆ ಅಮಾವಾಸ್ಯೆ ವಿಶೇಷ ಪೂಜೆ ..!
ಉಡುಪಿ: ಉಡುಪಿಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಹೆಚ್ಡಿ ಕುಮಾರಸ್ವಾಮಿ ನಾಳೆ ಅಮಾವಾಸ್ಯೆ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಚಿಕಿತ್ಸೆ ಬಳಿಕ ಇಂದು ಉಡುಪಿಯಿಂದ ಚಿಕ್ಕಮಗಳೂರಿಗೆ ಆಗಮಿಸಲಿರುವ ಸಿಎಂ ಇಂದು…
-

ಫೋನಿ ಚಂಡ ಮಾರುತಕ್ಕೆ ಚಾರ್ವಿುನಾರ್ಗೆ ಹಾನಿ..!
ಹೈದರಾಬಾದ್: ಕಳೆ:ದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ತೆಲಂಗಾಣದ ಇತಿಹಾಸ ಪ್ರಸಿದ್ಧ ಚಾರ್ವಿುನಾರ್ಗೆ ಹಾನಿಯುಂಟಾಗಿದೆ. ಹೈದರಾಬಾದ್ನಲ್ಲಿರೋ ಚಾರ್ಮಿನಾರ್ನ ನಾಲ್ಕು ಸ್ತಂಭಗೋಪುರಗಳ ಪೈಕಿ ಒಂದರ ಕೆಳ ಭಾಗ ಕುಸಿದು ಬಿದ್ದಿದೆ. 428 ವರ್ಷ ಹಳೆಯದಾದ…
-

ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್….
ದೇಶ-ವಿದೇಶ: ಪ್ರಧಾನಿ ನರೇಂದ್ರ ಮೋದಿಗೆ ಚುನಾವಣಾ ಆಯೋಗ ಮತ್ತೊಮ್ಮೆ ಕ್ಲೀನ್ ಚಿಟ್ ನೀಡಿದೆ. ದೀಪಾವಳಿಗೆ ನ್ಯೂಕ್ಲಿಯರ್ ಬಟಕ್ ಹೇಳಿಕೆ ಪ್ರಕರಣದಲ್ಲಿ ಮೋದಿಗೆ ಕ್ಲೀನ್ ಚಿಟ್ ಲಭಿಸಿದೆ. ರಾಜಸ್ಥಾನದ ಬರ್ಮಾರ್ನಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ…
-

ಉಗ್ರ ಹಫೀಜ್ ಆಸ್ತಿಯನ್ನ ಇಡಿ ಮುಟ್ಟುಗೋಲು..!
ದೇಶ-ವಿದೇಶ: ಉಗ್ರರಿಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆ ಕೇಸ್ನಡಿ ಜಾಗತಿಕ ಉಗ್ರ ಹಫೀಜ್ ಸಯೀದ್ಗೆ ಸೇರಿದ 73.12 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈ ದಾಳಿಯ…
-

ಇಂಡಿಯಾಸ್ ಮೋಸ್ಟ್ ವಾಂಟೆಂಡ್ ಚಿತ್ರದ ಟ್ರೇಲರ್ ರಿಲೀಸ್..!
ಬಾಲಿವುಡ್: ಬಾಲಿವುಡ್ನ ಅರ್ಜುನ್ ಕಪೂರ್ ನಟನೆಯ ಇಂಡಿಯಾಸ್ ಮೋಸ್ಟ್ ವಾಂಟೆಂಡ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಗುಪ್ತಚರ ಇಲಾಖೆಯ ಖಡಕ್ ಅಧಿಕಾರಿಯ ಪಾತ್ರದಲ್ಲಿ ಅರ್ಜುನ್ ಕಪೂರ್ ನಟಿಸಿದ್ದಾರೆ. ಚಿತ್ರಕ್ಕೆ ರಾಜ್ ಕುಮಾರ್ ಗುಪ್ತಾ…
-

ಅಪಘಾತದಲ್ಲಿ ಲಾರಿಗಳು ಧಗಧಗ..!
ಗುಜರಾತ್: ಗುಜರಾತ್ನಲ್ಲಿ ಎರಡು ಲಾರಿಗಳ ನಡುವೆ ಅಪಘಾತ ಉಂಟಾಗಿ ಲಾರಿಗಳು ಧಗಧಗ ಹೊತ್ತಿ ಉರಿದಿದೆ. ತಡರಾತ್ರಿ ಅಹಮದಾಬಾದ್-ವಡೋದರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಒಂದು ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೆಂಕಿ…
-

ಭೀಕರ ಸ್ವರೂಪ ಪಡೀತಿದೆ ‘ಫನಿ’ ಸೈಕ್ಲೋನ್..!
ನವದೆಹಲಿ: ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ತನ್ನ ಪ್ರತಾಪ ತೋರಿಸಿರೋ ಫನಿ ಚಂಡಮಾರುತ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ದಿಕ್ಕು ಬದಲಿಸಿ ಬಂಗಾಳಕೊಲ್ಲಿ ಮಾರ್ಗವಾಗಿ ಒಡಿಶಾ ಕರಾವಳಿಯತ್ತ ನುಗ್ಗಿದೆ. ಚಂಡಮಾರುತ ನಾಳೆ ಸಂಜೆ…

