ಇತ್ತೀಚಿನ ಸುದ್ದಿಗಳು
-

ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ವಿಧಿವಶ..!
ಬೆಂಗಳೂರು: ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ವಿಧಿವಶಗೊಂಡಿದ್ದಾರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಬಿಜಿಎಸ್ ಆಸ್ಪತ್ರೆಯಲ್ಲಿ ಮಾಸ್ಟರ್ ಹಿರಣ್ಣಯ್ಯ ಅಸ್ತಂಗತವಾಗಿದ್ದಾರೆ…. ಮಾಸ್ಟರ್ ಹಿರಣ್ಣಯ್ಯನವರ ನಿಜವಾದ ಹೆಸರು ನರಸಿಂಹಮೂರ್ತಿ. ತಂದೆ ಹಿರಣ್ಣಯ್ಯ ಮತ್ತು ತಾಯಿ…
-

ಜಾಗತಿಕ ಉಗ್ರ ಪಟ್ಟಿಗೆ ಸೇರಿದ ಮಸೂದ್ ಅಜರ್..!
ನವದೆಹಲಿ: ಭಯೋತ್ಪಾದಕರನ್ನು ಪೋಷಿಸುವ ಪಾಕಿಸ್ತಾನವನ್ನು ಬಗ್ಗುಬಡಿಯುವ ಭಾರತದ ಸತತ ಪ್ರಯತ್ನಕ್ಕೆ ಭಾರಿ ಯಶ ಸಿಕ್ಕಿದೆ. ಮುಂಬೈ ಮತ್ತು ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್…
-

ದೊಡ್ಮನೆ ಕುಡಿ ಗುರು ರಾಘವೇಂದ್ರ ರಾಜ್ಕುಮಾರ್ಗೆ ಕಂಕಣ ಭಾಗ್ಯ..!
ಸ್ಯಾಂಡಲ್ವುಡ್: ಸ್ಯಾಂಡಲ್ವುಡ್ನ ದೊಡ್ಮನೆಯ ಗುರು ರಾಘವೇಂದ್ರ ರಾಜ್ಕುಮಾರ್ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮೇ 25 ಮತ್ತು 26 ರಂದು ರಾಘವೇಂದ್ರ ರಾಜ್ ಕುಮಾರ್ರ ಕಿರಿಯ ಪುತ್ರ ಗುರು ರಾಘವೇಂದ್ರ ರಾಜಕುಮಾರ್ ಮದುವೆ…
-

ಪ್ರಿನ್ಸ್ ನಟನೆಯ ಮಹರ್ಷಿ ಟ್ರೇಲರ್ ಔಟ್..!
ಟಾಲಿವುಡ್: ತೆಲುಗಿನ ಪ್ರಿನ್ಸ್ ಮಹೇಶ್ ಬಾಬು ನಟನೆಯ ಮಹರ್ಷಿ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಮಹೇಶ್ ಬಾಬು ಕೆರಿಯರ್ನಲ್ಲಿ 25ನೇ ಚಿತ್ರವಾಗಿರೋ ಮಹರ್ಷಿ ಸಿನಿಮಾವನ್ನು ವಂಶಿ ಪಡಂಪಲ್ಲಿ ನಿರ್ದೇಶಿಸಿದ್ದು, ದಿಲ್ ರಾಜು ನಿರ್ಮಿಸಿದ್ದಾರೆ.…
-

ಹಿಮಾಲಯದಲ್ಲಿ ಸ್ನೋ ಮ್ಯಾನ್..!
ನವದೆಹಲಿ: ಆಧುನಿಕ ಯುಗದಲ್ಲೂ ಹಿಮಮಾನವನ ಅಸ್ತಿತ್ವ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹಿಮಾಲಯದಲ್ಲಿ ಚಾರಣ ಕೈಕೊಂಡಿದ್ದ ಭಾರತೀಯ ಸೇನೆಯ ತಂಡಕ್ಕೆ ಬೃಹತ್ ಹೆಜ್ಜೆ ಗುರುತು ಹೋಲುವ ಚಿತ್ರ ಲಭ್ಯವಾಗಿದ್ದು, ಸೇನೆ ಟ್ವಿಟ್ಟರ್ನಲ್ಲಿ…
-

ಉಗ್ರರಿಂದ ಭಾರತ- ಬಾಂಗ್ಲಾದಲ್ಲಿ ಬಾಂಬ್ ಬ್ಲಾಸ್ಟ್ಗೆ ಸ್ಕೆಚ್..!
ಬೆಂಗಳೂರು: ಲಂಕಾದಲ್ಲಿ ಆತ್ಮಾಹುತಿ ಬಾಂಬ್ ಬ್ಲಾಸ್ಟ್ ನಡೆಸಿ 250ಕ್ಕೂ ಜನರನ್ನು ಬಲಿ ಪಡೆದಿದ್ದ ಐಸಿಸ್ ಉಗ್ರರು ಇದೀಗ ಭಾರತದಲ್ಲೂ ವಿದ್ವಂಸಕ ಕೃತ್ಯ ನಡೆಸಲು ಭಾರೀ ಸ್ಕೆಚ್ ರೂಪಿಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ…
-

ರಾಮಜನ್ಮಭೂಮಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ…!
ವಾರಾಣಸಿ: ವಾರಾಣಸಿಯಲ್ಲಿ ಕಳೆದ ವಾರ ಹವಾ ಸೃಷ್ಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇವತ್ತು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ. ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ…
-

ಉಪ-ಸಮರ ಗೆಲ್ಲಲು ಕೈ-ಕಮಲ ಭಾರಿ ಕಸರತ್ತು..!
ಚಿಂಚೋಳಿ: ಚಿಂಚೋಳಿ ವಿಧಾನಸಭಾ ಉಪ-ಸಮರ ಗೆಲ್ಲಲು ಕೈ-ಕಮಲ ನಡುವೆ ಕಸರತ್ತು ಮುಂದುವರೆದಿದೆ. ಚಿಂಚೋಳಿ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಓರ್ವ ಸಚಿವ ಸೇರಿ ಇಬ್ಬರು ಶಾಸಕರನ್ನ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಚುನಾವಣಾ ಉಸ್ತುವಾರಿ…
-

ಫನಿ ಚಂಡಮಾರುತಕ್ಕೆ ತತ್ತರಿಸಿದ ಕರುನಾಡು..!
ಬೆಂಗಳೂರು: ಫನಿ ಚಂಡಮಾರುತದ ಎಫೆಕ್ಟ್ ರಾಜ್ಯದಲ್ಲಿ ಜೋರಾಗ್ತಿದೆ. ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಬಿದ್ದಿದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ಆರಂಭವಾದ ಮಳೆಯು ತಡರಾತ್ರಿವರೆಗೂ…
-

ದಕ್ಷಿಣ ಭಾರತಕ್ಕೆ ಫನಿ ಚಂಡಮಾರುತದ ಶಾಕ್..!
ಬೆಂಗಳೂರು: ಫನಿ ಸೈಕ್ಲೋನ್ ಬಂಗಾಳಕೊಲ್ಲಿಯಿಂದ ಒಡಿಶಾ ಕರಾವಳಿಯತ್ತ ನುಗ್ಗುತ್ತಿದ್ದು ನಾಳೆ ಸಂಜೆ ವೇಳೆಗೆ ಅಪ್ಪಳಿಸಲಿದೆ. ಗಂಟೆಗೆ 200 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫನಿ…

