ಇತ್ತೀಚಿನ ಸುದ್ದಿಗಳು
-

ದೆವ್ವ..ದೆವ್ವ..ದೆವ್ವ..! ದೆವ್ವ ಬಂತು ದೆವ್ವ..!
ತುಮಕೂರು: ತುಮಕೂರು -ಚಿತ್ರದುರ್ಗ ನಡುವಿನ ಕಳ್ಳಂಬೆಳ್ಳ ಪೊಲೀಸ್ ಠಾಣೆ ಬಳಿಯೇ ದೆವ್ವಗಳು ಕಾಣಿಸಿಕೊಂಡಿವೆ. ಗುರುವಾರ ರಾತ್ರಿ ಈ ದೆವ್ವಗಳು ಪೊಲೀಸ್ ಠಾಣೆಯ ಮುಂಬಾಗಿಲಿಗೇ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ನಿತ್ಯ ಪೂಜೆ-ಪುನಸ್ಕಾರಗಳು ನಡೆಯೋದ್ರಿಂದ ದೆವ್ವಗಳು…
-

ಲೋಕ ಎಲೆಕ್ಷನ್ಗೆ ಮೋದಿ ಡಿಫರೆಂಟ್ ಪ್ರಚಾರ..!
ಬೆಂಗಳೂರು: 2019ರ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಮತ್ತೆ ಅಧಿಕಾರ ಗದ್ದುಗೆ ಹಿಡಿಯಲು ಈಗಾಗಲೇ ಪ್ರಚಾರ ತಂತ್ರ ಚುರುಕುಗೊಳಿಸಿದೆ. ನಾನೂ ಚೌಕಿದಾರ್ ಅನ್ನೋ ಪ್ರಚಾರವನ್ನು ಮೋದಿ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ…
-

ಜೆಡಿಎಸ್ ಪಕ್ಷಕ್ಕೆ ಬಿಗ್ ಶಾಕ್..!
ಬೆಂಗಳೂರು: ಲೋಕಸಭೆ ಚುನಾವಣೆ ಹೊತ್ತಲ್ಲೇ ಜೆಡಿಎಸ್ ಪಕ್ಷಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಶಾಕ್ ನೀಡಿದ್ದಾರೆ. ಜೆಡಿಎಸ್ ಪಕ್ಷ ತೊರೆದು ಇಂದು ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸತೀಶ್ ಚಂದ್ರ ಮಿಶ್ರಾ ಸಮ್ಮುಖದಲ್ಲಿ…
-

16-MAR-2019 ನಿತ್ಯಭವಿಷ್ಯ..
ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ? ದಿನ ಪಂಚಾಂಗ.. ದಿನ ವಿಶೇಷತೆ: ದಶಮಿ ತಿಥಿ ಶನಿವಾರ ಪುನರ್ವಸು…
-

ಕ್ರಿಕೆಟಿಗ ಶ್ರೀಶಾಂತ್ಗೆ ಕೊನೆಗೂ ಬಿಗ್ ರಿಲೀಫ್..!
ಕ್ರೀಡೆ: ಕ್ರಿಕೆಟಿಗ ಶ್ರೀಶಾಂತ್ಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ಶ್ರೀಶಾಂತ್ ಮೇಲಿನ ಅಜೀವ ತೆರವನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮ್ಯಾಚ್ ಫಿಕ್ಸಿಂಗ್ನಲ್ಲಿ ಶ್ರೀಶಾಂತ್ ಭಾಗಿಯಾಗಿದ್ದನೆಂಬ ಆರೋಪದ ಮೇಲೆ ಬಿಸಿಸಿಐ ಅಜೀವ ತೆರವು ಘೋಷಿಸಿತ್ತು.…
-

SM ಕೃಷ್ಣರನ್ನ ಭೇಟಿ ಮಾಡಿದ ಸುಮಲತಾ..!
ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಕಣ ದಿನೇ ದಿನೇ ಕಾವೇರತೊಡಗಿದೆ. ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಷ್ ತಮ್ಮ ಬೆಂಬಲಕ್ಕಾಗಿ ಹಿರಿಯ ನಾಯಕರ ಮನೆಗಳಿಗೆ ಭೇಟಿ ನೀಡ್ತಿದ್ದಾರೆ. ಇಂದು ಬಿಜೆಪಿ ನಾಯಕ ಎಸ್.ಎಂ ಕೃಷ್ಣ ಮನೆಗೆ…
-

ಹಿಮಾಚಲದಲ್ಲಿ ಭಾರೀ ಪ್ರಮಾಣದ ಹಿಮಪಾತ..!
ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಇಂದು ಬೆಳಗ್ಗೆ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ. ಶಿಮ್ಲಾ, ಮನಾಲಿ, ಡಲ್ಹೌಜಿ ಹಾಗೂ ಕುಲುವಿನ ಹಲವೆಡೆ ಹಿಮಪಾತವಾಗಿದ್ದು, ಎಲ್ಲೆಲ್ಲೂ ಮಂಜು ಆವರಿಸಿದೆ. ಥಂಡಿ ಜಿಲ್ಲೆಯ ಲಹೌಲ್ ಹಾಗೂ ಸ್ಪಿತಿ…
-

ನ್ಯೂಜಿಲೆಂಡ್ನಲ್ಲಿ ವ್ಯಕ್ತಿಯೊಬ್ಬನಿಂದ ಗುಂಡಿನ ದಾಳಿ..!
ನ್ಯೂಜಿಲೆಂಡ್: ನ್ಯೂಜಿಲೆಂಡ್ನಲ್ಲಿ ಕಳೆದ ರಾತ್ರಿ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಕ್ರೈಸ್ಟ್ಚರ್ಚ್ನ ಮಸ್ಜಿದ್ ಅಲ್ ನೂರ್ ಮಸೀದಿ ಸೇರಿ ಎರಡು ಕಡೆ ಫೈರಿಂಗ್ ನಡೆದಿದೆ. ಗುಂಡಿನ ದಾಳಿಯಲ್ಲಿ 6 ಮಂದಿ ಸಾವನ್ನಪ್ಪಿದ್ದು,…
-

ಪಾದಾಚಾರಿ ಮೇಲ್ಸೇತುವೆ ಕುಸಿತ 4 ಸಾವು, 34 ಜನರಿಗೆ ಗಾಯ….
ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣದ ಸಮೀಪ ಪಾದಾಚಾರಿ ಮೇಲ್ಸೇತುವೆ ಕುಸಿದು ನಾಲ್ಕು ಮಂದಿ ಮೃತಪಟ್ಟು, 34 ಜನರು ಗಾಯಗೊಂಡಿದ್ದಾರೆ,ಹತ್ತಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ಇದೆ ಎಂದು…
-

ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಲಿಂಗೈಕ್ಯ….
ಬೆಂಗಳೂರು: ದಕ್ಷಿಣ ಭಾರತದ ಮೊದಲ ಮಹಿಳಾ ಜಗದ್ಗುರು,ಬಾಗಲಕೋಟೆ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವಪೀಠದ ಅಧ್ಯಕ್ಷೆ 74 ವರ್ಷದ ಮಾತೆ ಮಹಾದೇವಿ ಅವರು ಗುರುವಾರ ಲಿಂಗೈಕ್ಯರಾಗಿದ್ದಾರೆ ಕಳೆದ ಎಂಟು ದಿನಗಳಿಂದ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ…

