ಇತ್ತೀಚಿನ ಸುದ್ದಿಗಳು
-

ವಾಟ್ಸ್ಆಪ್ ಕಾಲ್ ಮಾಡಿ ಸ್ಪಾಟ್ಗೆ ಕರೆಸಿದ್ದ ಸ್ನೇಹಿತೆ..!
ಬೆಂಗಳೂರು: ಮಾ.7ರಂದು ಆರ್ಎಂಸಿ ಯಾರ್ಡ್ ಸೋಪ್ ಕಾರ್ಖಾನೆ ಬಳಿಯ ರಸ್ತೆಯಲ್ಲಿ ನಡೆದ ರೌಡಿ ಲಕ್ಷ್ಮಣ್ (42) ಹತ್ಯೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವರ್ಷಿಣಿ ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಪ್ರಮುಖ…
-

ದೋಸ್ತಿಗಳ ಸೀಟು ಹಂಚಿಕೆ ಫೈನಲ್..!
ನವದೆಹಲಿ: ಮೈತ್ರಿ ಸರ್ಕಾರದ ಲೋಕಸಭಾ ಟಿಕೆಟ್ ಫೈಟ್ ಕೊನೆಗೂ ಕೊನೆಗೊಂಡಿದೆ, 28 ಕ್ಷೇತ್ರಗಳ ಪೈಕಿ ಜೆಡಿಎಸ್ ಗೆ 8 ಕ್ಷೇತ್ರ ಹಾಗೂ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಸ್ಫರ್ದಿಸಲು ಒಮ್ಮತ ವ್ಯಕ್ತವಾಗಿದೆ… ಶಿವಮೊಗ್ಗ, ತುಮಕೂರು,…
-

LOC ಹತ್ತಿರ ಪಾಕ್ ಯುದ್ಧ ವಿಮಾನಗಳ ಹಾರಾಟ..!?
ಜಮ್ಮು-ಕಾಶ್ಮೀರ: LOC ಹತ್ತಿರ ಪಾಕಿಸ್ತಾನದ ಯುದ್ಧ ವಿಮಾನಗಳ ಹಾರಾಟ ಪತ್ತೆಯಾಗಿದೆ ಪೊಂಛ್ ಸೆಕ್ಟರ್ ನ ಅಂತಾರಾಷ್ಟ್ರೀಯ ಗಡಿ ರೇಖೆಯಿಂದ 10 ಕಿಲೋ ಮೀಟರ್ ದೂರದಲ್ಲಿ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಎರಡು ಪಾಕಿಸ್ತಾನದ ಯುದ್ಧ…
-

ಮೈಸೂರು ಬೇಕೇ ಬೇಕೆಂದು ಪಟ್ಟು ಹಿಡಿದ ದೇವೇಗೌಡರು..!?
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ಕಂಟಕವಾಗೋ ಲಕ್ಷಣ ಕಾಣ್ತಿದೆ. ಮೈಸೂರು ಬೇಕೇ ಬೇಕೆಂದು ದೇವೇಗೌಡರು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಮೈಸೂರು ಕೊಟ್ಟರೆ ಕಾಂಗ್ರೆಸ್ ಸರ್ವನಾಶ ಎನ್ನುತ್ತಿದ್ದಾರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ…
-

ಕೆಜಿಎಫ್- 2 ಸೀಕ್ವೆಲ್ಗೆ ಇಂದು ಮಹೂರ್ತ…
ಸ್ಯಾಂಡಲ್ವುಡ್: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಸೀಕ್ವೆಲ್ಗೆ ಇಂದು ಪೂಜೆ ನೆರವೇರಿಸಲಾಯ್ತು. ವಿಜಯನಗರದ ಕೋದಂಡರಾಮ ದೇವಸ್ಥಾನದ್ದಲ್ಲಿ ಕೆಜಿಎಫ್- 2 ಚಿತ್ರಕ್ಕೆ ಮಹೂರ್ತ ನೆರವೇರಿತು. ನಟ…
-

14-MAR-2019 ನಿತ್ಯಭವಿಷ್ಯ..
ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ? ದಿನ ಪಂಚಾಂಗ.. ದಿನ ವಿಶೇಷತೆ: ಅಷ್ಟಮಿ ತಿಥಿ ಗುರುವಾರ ಮೃಗಶಿರ…
-

ಏರ್ಪೋರ್ಟ್ನಲ್ಲಿ ಕಸ್ಟಮ್ಸ್ಗಳ ಭರ್ಜರಿ ಬೇಟೆ..!
ಬೆಂಗಳೂರು: ದೇವನಹಳ್ಳಿಯ ಕೆಐಎಎಲ್ ಏರ್ಪೋರ್ಟ್ನಲ್ಲಿ ಕೆಜಿಗಟ್ಟಲೆ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಪ್ರತ್ಯೇಕ ಪ್ರಕರಣಗಳಲ್ಲಿ 37.05 ಲಕ್ಷ ರೂಪಾಯಿ ಮೌಲ್ಯದ 1.12 ಕೆ.ಜಿ ಚಿನ್ನ ವಶಕ್ಕೆ ಪಡೆಯಲಾಗಿದೆ ಹಾಗೂ ಒಳ ಉಡುಪಿನಲ್ಲಿ 555 ಗ್ರಾಂ ಚಿನ್ನ…
-

ರಾಘವೇಂದ್ರ ಸ್ವಾಮಿಗಳ 424ನೇ ವರ್ದಂತೋತ್ಸವ…..
ಮಂತ್ರಾಲಯ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 424ನೇ ವರ್ದಂತೋತ್ಸವ ಹಿನ್ನೆಲೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇಂದು ಮುಂಜಾನೆಯಿಂದಲೇ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು, ತಿರುಪತಿಯಿಂದ ಬಂದ ಪಟ್ಟವಸ್ತ್ರವನ್ನ ರಾಯರಿಗೆ ಸಮರ್ಪಿಸಲಾಯ್ತು. ಇನ್ನು,…
-

ಎ.ಮಂಜು ಬಿಜೆಪಿ ಸೇರ್ಪಡೆಯ ಸುಳಿವು..!
ಬೆಂಗಳೂರು: ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವು ಸುಳಿವು ನೀಡಿದ್ದು, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೋಕಸಭಾ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವ ಸಾಧ್ಯತೆ ಇದೆ. ಬಿ.ಎಸ್.ವೈ ಅವರ ಜೊತೆ…
-

ಮಾಜಿ ಪ್ರಧಾನಿ ದೇವೇಗೌಡರ ಕಾಲೆಳೆದ ಸುಧಾಕರ್..!
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಮಾಜಿ ಪ್ರಧಾನಿ ದೇವೇಗೌಡರಿಗೆ ಕಾಲೆಳೆದಿದ್ದಾರೆ, ಶರದ್ ಪವಾರ್ ರಾಜಕೀಯ ನಡೆಯನ್ನ ಟ್ವಿಟರ್ ಮೂಲಕ ಪ್ರಸ್ತಾಪ ಮಾಡುತ್ತಾ ಹೆಚ್ಡಿ ದೇವೇಗೌಡರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಒಂದೇ…

