ಇತ್ತೀಚಿನ ಸುದ್ದಿಗಳು
-

121 ಉಗ್ರರನ್ನು ಬಂಧಿಸಿದ ಪಾಕ್..!
ಇಸ್ಲಾಮಾಬಾದ್: ಪುಲ್ವಾಮ ಉಗ್ರ ದಾಳಿಯ ನಂತರ ಅಂತಾರಾಷ್ಟ್ರೀಯ ಸಮುದಾಯದಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪಾಕಿಸ್ತಾನ,100ಕ್ಕೂ ಹೆಚ್ಚು ಉಗ್ರ ಸಂಘಟನೆಗಳ ಕಾರ್ಯಕರ್ತರು ಬಂಧಿಸಿದ್ದು,182 ಮದರಸಾಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯಲಾಗಿದೆ ಎಂದು ಗುರುವಾರ ಪಾಕಿಸ್ತಾನ ಹೇಳಿಕೊಂಡಿದೆ.…
-

ವಿಶ್ವದ ಶ್ರೀಮಂತರಲ್ಲಿ ಮುಖೇಶ್ ಅಂಬಾನಿಗೆ 13ನೇ ಸ್ಥಾನ..!
ನವದೆಹಲಿ : ಫೋರ್ಬ್ಸ್ ಬಿಲಿಯನೇರ್ 2019ನೇ ಸಾಲಿನ ಪಟ್ಟಿಯಲ್ಲಿ ಭಾರತದ ದಿಗ್ಗಜ ಉದ್ಯಮಿ ರಿಲಾಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು 13 ನೇ ಸ್ಥಾನ ಪಡೆದುಕೊಂಡಿದ್ದಾರೆ. 3.5 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ…
-

ರಾಫೆಲ್ ದಾಖಲೆಗಳು ಕಳ್ಳತನ..!?
ನವದೆಹಲಿ: ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ರಕ್ಷಣಾ ಸಚಿವಾಲಯದಿಂದಲೇ ಕಳ್ಳತನವಾಗಿದೆ . ಮಾಜಿ ಅಥವಾ ಹಾಲಿ ಅಧಿಕಾರಿಗಳೇ ಈ ದಾಖಲೆಗಳನ್ನು ಕದ್ದಿರಬಹುದು, ನಾವೀಗಾಗಲೇ ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಕೇಂದ್ರದ…
-

ದೇಶದ 3ನೇ ಸ್ಪಚ್ಛನಗರ ಮೈಸೂರು..!
ಮೈಸೂರು: 2015 ಹಾಗೂ 2016ರಲ್ಲಿ ಎರಡು ಬಾರಿ ಮೊದಲ ಸ್ಥಾನ ಪಡೆದಿದ್ದ ಮೈಸೂರು ಕಳೆದ ವರ್ಷ ಐದನೇ ಸ್ಥಾನಕ್ಕೆ ಕುಸಿದಿತ್ತು.ನವದೆಹಲಿಯಲ್ಲಿ ಇಂದು ನಡೆದ ಸ್ವಚ್ಛ ಸರ್ವೇಕ್ಷಣೆ – 2019 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ…
-

ಪಾಕ್ ಡ್ರೋಣ್ ಹೊಡೆದುರುಳಿಸಿದ IAF..!
ಜೈಪುರ: ಭಾರತ- ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಭಾಗದಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋಣ್ನ್ನು ಭಾರತೀಯ ವಾಯುಪಡೆ ವಿಮಾನ ಹೊಡೆದುರುಳಿಸಿದೆ.ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ಅಪರಿಚಿತ ಡ್ರೋಣ್ ಈ ಭಾಗದಲ್ಲಿ ಹಾರಾಡಿದೆ ಎಂದು ರಕ್ಷಣಾ ಪಡೆಯ ಮೂಲಗಳು…
-

ಏರ್ಸ್ಟ್ರೈಕ್ನಲ್ಲಿ ನಮ್ಮ ಗುರಿ ಯಶಸ್ವಿಯಾಗಿದೆ.
ಕೊಯಮತ್ತೂರು: ಭಾರತೀಯ ವಾಯುಪಡೆ ಏರ್ಸ್ಟ್ರೈಕ್ ನಡೆಸಿದ ಬಳಿಕ ಹುಟ್ಟಿಕೊಂಡ ಕೆಲವು ಪ್ರಶ್ನೆಗಳಿಗೆ ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ ಉತ್ತರಿಸಿದ್ದು, ದಾಳಿಯನ್ನು ಶಂಕಿಸುತ್ತಿರುವವರಿಗೆ ಸೂಕ್ತ ಉತ್ತರ ಇಂದು ನೀಡಿದ್ದರು. ಏರ್ಸ್ಟ್ರೈಕ್ ಯೋಜಿತ ಕಾರ್ಯಾಚರಣೆ,ದಾಳಿಯಲ್ಲಿ ಎಷ್ಟು ಮಂದಿ ಸತ್ತಿದ್ದಾರೆ ಎಂದು…
-

ಶಾಸಕ ಉಮೇಶ್ ಜಾಧವ್ ರಾಜೀನಾಮೆ..!
ಬೆಂಗಳೂರು: ದೋಸ್ತಿ ಸರ್ಕಾರದ ವಿರುದ್ಧ ಭಿನ್ನಮತಕ್ಕೆ ಮೊದಲ ವಿಕೆಟ್ ಪತನವಾಗಿದ್ದು, ಶಾಸಕ ಸ್ಥಾನಕ್ಕೆ ಉಮೇಶ್ ಜಾಧವ್ ರಾಜಿನಾಮೆ ನೀಡಿದ್ದಾರೆ.ಈ ಹಿಂದೆ ಭಿನ್ನಮತೀಯರ ಗುಂಪಿನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದರು… ಉಮೇಶ್ ಜಾಧವ್ ಬೆಳಗ್ಗೆ ಸ್ಪೀಕರ್ ರಮೇಶ್…
-

ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ನಿಧನ….
ಮಂಗಳೂರು: ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್ ಅವರು ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು, ಕೆಲ ತಿಂಗಳುಗಳಿಂದ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿದ್ದ ಧನಂಜಯ್…
-

ಬಾಲಿವುಡ್ನ ಬ್ಯೂಟಿ ಕಂಗನಾ ರಾವತ್ಗೆ ಮತ್ತೆ ಲವ್ ಆಗಿದೆ..!
ಬಾಲಿವುಡ್: ಬಾಲಿವುಡ್ನ ಬ್ಯೂಟಿ ಕ್ವೀನ್ ಕಂಗನಾ ರಾಣಾವತ್ಗೆ ಮತ್ತೆ ಲವ್ ಶುರುವಾಗಿದೆಯಂತೆ. ಹೃತಿಕ್ ರೋಷನ್ ವರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿ ಆನಂತ್ರ ಹೃತ್ವಿಕ್ ಸಿಗದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಕಂಗನಾ ಈಗ ಮತ್ತೆ…
-

ದೇಶ-ವಿದೇಶಗಳಲ್ಲಿ ಮೊಳಗುತ್ತಿದೆ ಶಿವನಾಮ ಸ್ಮರಣೆ..
ಬೆಂಗಳೂರು: ಇಂದು ದೇಶಾದ್ಯಂತ ಶಿವರಾತ್ರಿ ಹಬ್ಬ.. ಕೈಲಾಸವಾಸಿ ಪರಶಿವನನ್ನು ಕೋಟಿ ಕೋಟಿ ಜನ ಭಜಿಸಿ ಪೂಜಿಸುವ ದಿನ. ಜನ್ಮಕ್ಕೊಂದು ಶಿವರಾತ್ರಿ ಅಂತ ಹಿರಿಯರು ಹೇಳುವ ಮೂಲಕ ಶಿವರಾತ್ರಿ ಎಷ್ಟೆಲ್ಲಾ ಮಹತ್ವದ್ದು ಅನ್ನೋದು ತಿಳಿಯುತ್ತೆ.…

