ಇತ್ತೀಚಿನ ಸುದ್ದಿಗಳು
-

ಕಮಾಂಡರ್ ಅಭಿನಂದನ್ ಮುಂದಿನ ಹೆಜ್ಜೆ ಏನು..!?
ಬೆಂಗಳೂರು: ಪಾಕಿಸ್ತಾನದಿಂದ ಮರಳಿದ ವೀರಪುತ್ರ ಅಭಿನಂದನ್ಗೆ ತಡರಾತ್ರಿ ಒಂದು ಹಂತದ ವೈದ್ಯಕೀಯ ಪರೀಕ್ಷೆ ನಡೆದಿದ್ದು ಇಂದು ಮತ್ತೊಂದು ಸುತ್ತಿನ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಇಡೀ ರಾತ್ರಿ ವಾಯುಪಡೆ ಅಧಿಕಾರಿಗಳ ಸುಪರ್ದಿಯಲ್ಲಿದ್ದ ಅಭಿನಂದನ್ರನ್ನು ವಾಯುಪಡೆ…
-

ವಿಂಗ್ ಕಮಾಂಡರ್ ಅಭಿನಂದನ್ಗೆ ದಚ್ಚು ಸೆಲ್ಯೂಟ್..!
ಮೈಸೂರು: ವೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ನಿಜವಾದ ಹೀರೊ ನಾವೆಲ್ಲ ಡಮ್ಮಿ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿರೋ ನಟ ದರ್ಶನ್, ಕಮಾಂಡರ್ ಅಭಿನಂದನ್ ತಾಯಿ ನಾಡಿಗೆ ಮರಳುತ್ತಿರೋದು…
-

600 ಕ್ಕೂ ಹೆಚ್ಚು ಥೀಯೇಟರ್ ಗಳಲ್ಲಿ ಯಜಮಾನ..
ಸಿನಿಮಾ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಯಜಮಾನ ಚಿತ್ರ ಇಂದು ತೆರೆಗಪ್ಪಳಿಸಿದೆ. 600 ಕ್ಕೂ ಹೆಚ್ಚು ಥೀಯೇಟರ್ ಗಳಲ್ಲಿ ಯಜಮಾನ ರಿಲೀಸ್ ಆಗಿದ್ದು, ಪ್ರೀತಿಯ ಯಜಮಾನನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಥಿಯೇಟರ್ನತ್ತ ಧಾವಿಸಿ…
-

ತಾಯ್ನಾಡಿಗೆ ವಿಂಗ್ ಕಮಾಂಡರ್..
ನವದೆಹಲಿ: ಭಾರತದ ಗಡಿಯತ್ತ ಬರುತ್ತಿದ್ದ ಪಾಕಿಸ್ತಾನದ ಜೆಟ್ ವಿಮಾನವನ್ನು ಬೆನ್ನಟ್ಟಿ ಹೋಗಿ ಪಾಕ್ ಸೇನೆಯ ವಶವಾಗಿದ್ದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಶುಕ್ರವಾರ ರಾತ್ರಿ 9.15ರ ಸುಮಾರಿಗೆ ಅಟಾರಿ-ವಾಘಾ ಗಡಿ…
-

ಬಿಎಸ್ವೈ ಹೇಳಿಕೆಗೆ ಅಮಿತ್ ಶಾ ಗರಂ..!
ನವದೆಹಲಿ: ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ. ಖಾಸಗಿ ವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರೋ ಅಮಿತ್ ಶಾ, ವಾಯುದಾಳಿಯಿಂದ ಬಿಜೆಪಿಗೆ 22 ಸೀಟ್ ಬರುತ್ತವೆ ಎಂದು ಹೇಳಿದ್ದ…
-

54 ಗಂಟೆಗಳ ನಂತರ ತವರಿಗೆ ಬರ್ತಿದ್ದಾರೆ ವೀರಪುತ್ರ..!
ನವದೆಹಲಿ: ಧೀರ ಯೋಧ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ಧಮಾನ್ ಸ್ವಾಗತಕ್ಕೆ ಕ್ಷಣಗಣನೆ ಶುರುವಾಗಿದೆ, ವೀರ ಯೋಧನನ್ನ ಪಾಕ್ ವಾಯುಪಡೆ ಅಧಿಕಾರಿಗಳು ಕರೆತರುತ್ತಿದ್ದು ,ಪಾಕ್ನ ವಿದೇಶಾಂಗ ಇಲಾಖೆ ಅನುಮತಿ ಕೊಟ್ಟ ಕೂಡಲೇ ಭಾರತಕ್ಕೆ ಹಸ್ತಾಂತರ…
-

ವಿಂಗ್ ಕಮಾಂಡರ್ ಅಭಿನಂದನ್ ನಾಳೆ ಬಿಡುಗಡೆ….
ನವದೆಹಲಿ: ಭಾರತ ಹಾಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಕೊನೆಗೂ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದೆ. ಪಾಕಿಸ್ತಾನದ ಸಂಸತ್ ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ.ಭಾರತ ಮತ್ತು ಪಾಕಿಸ್ತಾನ ನಡುವೆ…
-

ಪಾಕ್ನಲ್ಲಿ ನಮ್ಮ ಪೈಲಟ್ ಸೇಫ್..
ಹೊಸದಿಲ್ಲಿ: ಭಾರತೀಯ ವಾಯು ಪಡೆ ಕಾರ್ಯಾಚರಣೆಯಲ್ಲಿ ನಾಪತ್ತೆಯಾಗಿರುವ ಮಿಗ್ 21 ಪೈಲಟ್ ಅಭಿನಂದನ್ ಅವರು ಪಾಕಿಸ್ಥಾನ ಸೇನೆಯ ವಶದಲ್ಲಿ ಸುರಕ್ಷಿತವಾಗಿದ್ದಾರೆ. ಈ ಸಂಬಂಧ ವಿಡಿಯೋವೊಂದು ಹರಿದಾಡುತ್ತಿದ್ದು, ಅಭಿನಂದನ್ ಅವರು ಕಪ್ನಲ್ಲಿ ಚಹಾ ಸೇವಿಸುತ್ತಾ ನಾನು ಕ್ಷೇಮವಾಗಿದ್ದೇನೆ…
-

ಪಾಕ್ ಎಫ್-16 ಯುದ್ಧ ವಿಮಾನ ಉಡೀಸ್ ಮಾಡಿದ ಭಾರತೀಯ ಸೇನೆ…
ನವದೆಹಲಿ: LOC ಉಲ್ಲಂಘಿಸಿ ಭಾರತದೊಳಗೆ ನುಗ್ಗಿದ್ದ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದು ಪೈಲೆಟ್ ಪ್ಯಾರಶೂಟ್ ಬಳಸಿ ಕೆಳಗೆ ಹಾರಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದ್ದು ಜಮ್ಮು…


