ಇತ್ತೀಚಿನ ಸುದ್ದಿಗಳು
-

ಟೊಮೆಟೋ ಬೆಲೆ ದಿಢೀರ್ ಏರಿಕೆ..!
ಬೆಂಗಳೂರು: ಕಳೆದ ಆರು ತಿಂಗಳಿಂದ ಟೊಮೆಟೋ ಬೆಲೆ ಕೆಜಿಗೆ 20 ರೂ. ಕೂಡ ದಾಟಿರಲಿಲ್ಲ. ಇದೇ ಕಾರಣಕ್ಕೆ ರೈತರು ಪ್ರತಿಭಟನೆ ಕೂಡ ನಡೆಸಿದರು. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಏಕಾಏಕಿ ಪೂರೈಕೆಯಲ್ಲಿ ಖೋತಾ…
-

ವಿನಯ್ ವಿಧೇಯ ರಾಮ ಚಿತ್ರ ಪ್ರದರ್ಶನಕ್ಕೆ ತಡೆ..!
ಚಿಕ್ಕಬಳ್ಳಾಪುರ: ಚಿರಂಜೀವಿ ಪುತ್ರ ರಾಮ್ಚರಣ್ ಅಭಿನಯದ ವಿನಯ್ ವಿಧೇಯ ರಾಮ ಚಿತ್ರ ವಿಶ್ವದಾದ್ಯಂತ ಇಂದು ರಿಲೀಸ್ ಆಗಿದೆ ಆದರೆ ಇಂದು ಚಿಕ್ಕಬಳ್ಳಾಪುರದಲ್ಲಿ ಪ್ರದರ್ಶನಕ್ಕೆ ದಿಢೀರ್ ತಡೆ ಹಾಕಿದ್ರಿಂದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ… ಚಿಕ್ಕಬಳ್ಳಾಪುರ…
-

ದೋಸ್ತಿ ಬುಡ ಅಲ್ಲಾಡಿಸೋಕೆ ಮತ್ತೆ ಆಪರೇಷನ್..!
ಬೆಂಗಳೂರು: ದೋಸ್ತಿ ಬುಡ ಅಲ್ಲಾಡಿಸೋಕೆ ಬಿಜೆಪಿ ಮತ್ತೆ ಮಾಸ್ಟರ್ ಪ್ಲಾನ್ ಮಾಡಿದೆ ,ಸಂಕ್ರಾಂತಿಗ ಹೊತ್ತಿಗೆ ಮೈತ್ರಿ ಸರ್ಕಾರಕ್ಕೆ ಅಂತ್ಯ ಹಾಡಲು ಬಿಜೆಪಿ 104 ಶಾಸಕರು ದೆಹಲಿಗೆ ಇಂದು ಶಿಫ್ಟ್ ಆಗಿದ್ದಾರೆ… ಯೆಸ್ ಆಪರೇಷನ್…
-

ಮಲೆನಾಡಿಗೆ ಮಂಗನ ಕಾಯಿಲೆ..!
ಶಿವಮೊಗ್ಗ: ಮಲೆನಾಡಿಗೆ ಮಂಗನ ಕಾಯಿಲೆ ಶಾಪವಾಗಿ ಪರಿಣಮಿಸಿದೆ. ಜನ ಮಂಗನಕಾಯಿಲೆ ದಾಳಿಗೆ ಬೆಚ್ಚಿ ಬಿದ್ದಿದ್ದಾರೆ. ಮಂಗನ ಕಾಯಿಲೆಗೆ ಹೆದರಿ ಕೆಲವರು ಊರು ಬಿಟ್ಟಿದ್ದಾರೆ, ಆರೇಳು ಜನ ಸಾವನ್ನಪ್ಪಿದ್ದಾರೆ ಈ ಮಂಗನ ಕಾಯಿಲೆ ಎಂಥವರಿಗೂ…
-

11-JAN-2019 ನಿತ್ಯಭವಿಷ್ಯ..
ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ? ದಿನ ಪಂಚಾಂಗ.. ಪಂಚಮಿ ಶುಕ್ರವಾರ ಪೂರ್ವಭಾದ್ರ ನಕ್ಷತ್ರ…
-

ಯಶ್ ಆಡಿಟರ್ ಕಚೇರಿ ಮೇಲೆ ದಾಳಿ..!
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಟ ಯಶ್ ಆಡಿಟರ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ನಡೆಸಿ ಕೆಲ ಮಹತ್ವದ ದಾಖಲೆಗಳನ್ನು ಪತ್ತೆ ಹಚ್ಚಿ ಕೊಂಡೊಯ್ದಿದ್ದಾರೆ. ಬಸವರಾಜ್ ಚಿತ್ರರಂಗದ ಹಲವು ನಟ…
-

ನೌಕರರ ಮಾಸಿಕ ಭತ್ಯೆ ದುಪ್ಪಟ್ಟು..!
ಬೆಂಗಳೂರು: ಕೆಳಹಂತದ ನೌಕರರ ಭತ್ಯೆಯನ್ನು ದುಪ್ಪಟ್ಟು ಮಾಡಿ ಎಂದು ತೋಟಿ, ತಳವಾರ, ನೀರಗಂಟಿ, ವಾಲೀಕಾರ ಸನದಿ ಮತ್ತಿತರ ನೌಕರರು ಭತ್ಯೆಯನ್ನು ಹೆಚ್ಚಿಸುವಂತೆ ಹಲವು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದರು. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ…
-

ಜನವರಿ 29ಕ್ಕೆ ರಾಮ ಮಂದಿರ ಭೂ ವಿಚಾರಣೆ..!
ನವದೆಹಲಿ: ಆಯೋಧ್ಯೆ ರಾಮ ಮಂದಿರ ಭೂ ವಿವಾದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 29ಕ್ಕೆ ಮುಂದೂಡಿದೆ. ನ್ಯಾ.ರಂಜನ್ ಗೊಗೋಯ್ ನೇತೃತ್ವದ ಪೀಠದಿಂದ ವಿಚಾರಣೆಯನ್ನು ಮುಂದೂಡಿದೆ. ವಿಚಾರಣೆ ವೇಳೆ ಮುಸ್ಲಿಂ ಅರ್ಜಿದಾರರ ಪರ ವಕೀಲರ ಆಕ್ಷೇಪ…
-

ಹಿಂದಿ ಕಡ್ಡಾಯಕ್ಕೆ ಮುಂದಾದ ಮೋದಿ ಸರ್ಕಾರ..!
ನವದೆಹಲಿ: ದೇಶದಲ್ಲಿ ಹಿಂದಿ ಕಡ್ಡಾಯಕ್ಕೆ ಮೋದಿ ಸರ್ಕಾರ ಮುಂದಾಗಿದೆ. ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಹಿಂದಿ ವಿಷಯವನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಮಾನವಸಂಪನ್ಮೂಲ ಇಲಾಖೆಯಿಂದ ಶೀಘ್ರದಲ್ಲೇ ಆದೇಶ ಹೊರಬೀಳುವ ಸಾಧ್ಯತೆ ಇದೆ. ಮೂರು…


