ಇತ್ತೀಚಿನ ಸುದ್ದಿಗಳು
-

ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನ ಕ್ಲರ್ಕ್..!
ನವದೆಹಲಿ: ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನ ‘ಕ್ಲರ್ಕ್’ ಎಂದು ಮೈತ್ರಿ ಸರ್ಕಾರ ವಿರುದ್ಧ ನರೇಂದ್ರ ಮೋದಿ ವ್ಯಂಗ್ಯ ಮಾಡಿದ್ದಾರೆ….ಮೈತ್ರಿ ಸರ್ಕಾರದಲ್ಲಿ ನನಗೆ ಉಸಿರುಗಟ್ಟಿಸುವಂತ ಪರಿಸ್ಥಿತಿ ಇದೆ. ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿಲ್ಲ, ಕೇವಲ…
-

ಶಿವಮೊಗ್ಗದಲ್ಲಿ ಸೋತಿದ್ದರೂ ಬಿಎಸ್ವೈಗೆ ಫೈಟ್ ಕೊಟ್ಟಿದ್ದೆ..!
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ದೇವೇಗೌಡರ ತೀರ್ಮಾನಕ್ಕೆ ನಾನು ಬದ್ಧವಾಗಿರುತ್ತೇನೆ. ಸಂಸದೀಯ ಕಾರ್ಯದರ್ಶಿ ಅಥವಾ ರಾಜಕೀಯ ಕಾರ್ಯದರ್ಶಿ ಸೇರಿ ಯಾವ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಶಿವಮೊಗ್ಗದಲ್ಲಿ ನಾನು ಸೋತಿದ್ದರೂ ಬಿಎಸ್ವೈಗೆ ಫೈಟ್…
-

ಶಾಲಾ ಮಕ್ಕಳ ಬಿಸಿಯೂಟದಲ್ಲಿ ಪ್ಲಾಸ್ಟಿಕ್ ಅಕ್ಕಿ..!
ಮೈಸೂರು: ತಿ.ನರಸೀಪುರ ತಾಲೂಕಿನ ಬನ್ನಹಳ್ಳಿಹುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಘಟನೆ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಗ್ರಾಮದ ಶಾಲೆಯ ಅಡುಗೆ ಸಹಾಯಕರು ಅಕ್ಕಿ ಸೋಸುವಾಗ…
-

ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ಹಿಂದೂ ಮಹಿಳೆ..!
ವಾಷಿಂಗ್ಟನ್: ಮುಂಬರುವ 2020 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಡೆಮಾಕ್ರಟಿಕ್ ಪಕ್ಷದಿಂದ ಹವಾಯಿಯ ಯುಎಸ್ ಪ್ರತಿನಿಧಿಯಾಗಿರುವ ತುಳಸಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಂದಿನವಾರ ಔಪಚಾರಿಕವಾಗಿ ಹಾಗೂ ಅಧಿಕೃತವಾಗಿ…
-

12-JAN-2019 ನಿತ್ಯಭವಿಷ್ಯ..
ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ? ದಿನ ಪಂಚಾಂಗ.. ಶುಕ್ಲ ಪಕ್ಷ ಸಪ್ತಮಿ ತಿಥಿ, ಶನಿವಾರ,ಉತ್ತರಭಾದ್ರ ನಕ್ಷತ್ರ…
-

ನನ್ನನ TARGET ಮಾಡಿದೆ ಒಂದು ಮಾಧ್ಯಮ..!
ಬೆಂಗಳೂರು: ಐಟಿ ವಿಚಾರಣೆ ನಂತರ ಯಶ್ ರಾಕಿಂಗ್ ಸ್ಟಾರ್ ಮಾಧ್ಯಮಗಳೊಂದಿಗೆ ಮಾತನಾಡಿ ನನ್ನನ TARGET ಮಾಡಿದೆ ಒಂದು ಮಾಧ್ಯಮ, ಯಾವ ಮಾಧ್ಯಮ ಅಂತ ಜನಗಳಿಗೆ ಗೊತ್ತಿದೆ ಉಹಾಪೋಹವಾಗಿ ಸುಮ್ಮನೆ ಏನೇನೋ ಹೇಳಬೇಡಿ ಅಂತ…
-

IT ಕಚೇರಿಗೆ ಆಗಮಿಸಿದ ನಟ ಯಶ್..!
ಬೆಂಗಳೂರು: ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ತಾಯಿ ಪುಷ್ಪಲತಾ ಹಾಜರಾಗಿದ್ದಾರೆ .ಕಳೆದ ವಾರ ಐಟಿ ರೇಡ್ ಹಿನ್ನಲೆ ಯಶ್ ಮನೆಯಲ್ಲಿ ಸಿಕ್ಕಿರುವ ಒಡವೆ, ಆಸ್ತಿ…
-

ರೈಲು ನಿಲ್ದಾಣಗಳಿಗೆ ವಿಮಾನ ನಿಲ್ದಾಣಗಳ ಮಾದರಿಯ ಭದ್ರತೆ..!
ದೇಶ-ವಿದೇಶ: ದೇಶದ ಆಯ್ದ 202 ರೈಲು ನಿಲ್ದಾಣಗಳಿಗೆ ವಿಮಾನ ನಿಲ್ದಾಣಗಳ ಮಾದರಿಯ ಭದ್ರತೆಯನ್ನು ಒದಗಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ವಿಮಾನ ನಿಲ್ದಾಣ ಮಾದರಿಯ ತಪಾಸಣೆ ಎಂದಾದರೆ ಪ್ರಯಾಣಿಕರು ರೈಲು ಹೊರಡುವ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ…
-

ಪಾಂಡ್ಯಾ, ಕೆಎಲ್ ರಾಹುಲ್ ಅಸಭ್ಯ ಹೇಳಿಕೆ ವಿವಾದ….
ಕ್ರಿಕೆಟ್: ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿರೋ ಹಾರ್ಧಿಕ್ ಪಾಂಡ್ಯ ಮತ್ತು ಕೆ.ಎಲ್ ರಾಹುಲ್ ಬಗ್ಗೆ ವಿರಾಟ್ ಕೊಹ್ಲಿ ಮೌನ ಮುರಿದಿದ್ದಾರೆ. ಭಾರತೀಯರಾದ ನಾವು ಇಂತಹ ಅಸಭ್ಯ ಹೇಳಿಕೆಗೆಳ ಬಗ್ಗೆ ನಾವು ಸಹಮತ…
-

ವಿಶ್ವಪರಂಪರೆ ತಾಣಗಳಲ್ಲಿ ಹಂಪಿ 2ನೇ ಸ್ಥಾನ..!
ಬಳ್ಳಾರಿ: ಹಂಪಿ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ. ಭಾರತದ ಪ್ರವಾಸಿ ಸ್ಥಳಗಳಲ್ಲಿ ಪ್ರಮುಖ ಸ್ಥಾನ ಪಡೆದಿರೋ ಹಂಪಿ ಈಗ ಜಾಗತಿಕ ಮಟ್ಟದಲ್ಲೂ ತನ್ನ ಖ್ಯಾತಿ ವ್ಯಾಪಿಸಿಕೊಂಡಿದೆ. ಅಮೆರಿಕಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಪಟ್ಟಿ…

