ಇತ್ತೀಚಿನ ಸುದ್ದಿಗಳು
-

ಜ್ಯೋತಿ ಉದಯ್ ಮೇಲೆ ಎಟಿಎಂನಲ್ಲಿ ಹಲ್ಲೆ ಪ್ರಕರಣ ಸತ್ಯ..!
ಬೆಂಗಳೂರು: ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಎಂಬವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿ ಮಧುಕರ್ ರೆಡ್ಡಿಯನ್ನು ಎಸ್.ಜೆ.ಪಾರ್ಕ್ ಪೊಲೀಸರು ಕೋರ್ಟ್ ಗೆ ಹಾಜರಿಪಡಿಸಿದ್ದಾರೆ.ನ್ಯಾಯಾಧೀಶರ ಮುಂದೆ ಆರೋಪಿ ಪ್ರಕರಣಕ್ಕೆ ಸಂಬಂಧಿಸಿದಂತೆ…
-

ಲೋಕಸಭೆಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ..!
ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಘೋಷಿಸಿದ್ದಾರೆ. ಕಾಂಗ್ರೆಸ್ನೊಂದಿಗೆ ಮೈತ್ರಿ ಮುಂದುವರಿಯಲಿದೆ…ಮಾರ್ಚ್ ತಿಂಗಳಲ್ಲಿ ಚುನಾವಣೆ ಘೋಷಣೆಯಾಗಲಿದೆ.28 ಸ್ಥಾನಗಳ ಪೈಕಿ 12…
-

IPS ಡಿ.ರೂಪಾ ಹೆಸರಲ್ಲಿ ಭಾರಿ ವಂಚನೆ..!
ಬೆಂಗಳೂರು : ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದ ದುಷ್ಟರು, ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಎಂದು ಚಂದಾ ವಸೂಲಿ ಮಾಡಿದ್ದಾರೆ. ಇವರ ವ್ಯವಹಾರ ಫುಲ್ ಆನ್ಲೈನ್ನಲ್ಲೇ ವ್ಯವಹಾರ ನಡೆಸಲಾಗಿದ್ದು,…
-

14 ಲಕ್ಷ ಬೋನಸ್ ಕೊಟ್ಟ ಕಂಪನಿ..!
ಮಿಚಿಗನ್: ಅಮೆರಿಕಾದ ಖಾಸಗಿ ಕಂಪನಿಯೊಂದು ಕ್ರಿಸ್ಮಸ್ ಬೋನಸ್ ಆಗಿ ಪ್ರತಿ ನೌಕರನಿಗೆ ತಲಾ $20,000 ಅಂದರೆ ಸುಮಾರು 14 ಲಕ್ಷ ನೀಡಿದೆ.. ಕರಕುಶಲ ಮತ್ತು ಹೂವಿನ ಕಂಪೆನಿಯಾದ ಫ್ಲೋರಾಕ್ರಾಫ್ಟ್ ತನ್ನ ಕಂಪನಿಯ 200 ಉದ್ಯೋಗಿಗಳಿಗೆ…
-

H1N1 ಗೆ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಬಲಿ…!
ಹೈದರಾಬಾದ್: ಉಡುಪಿ ಮೂಲದ ಐಪಿಎಸ್ ಅಧಿಕಾರಿ ಡಾ. ಮಧುಕರ್ ಶೆಟ್ಟಿ (47)ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ರಾತ್ರಿ ವಿಧಿವಶರಾಗಿದ್ದಾರೆ.: ಎಚ್1ಎನ್1 ಕಾಯಿಲೆಯಿಂದ ವಾರದಿಂದ ಬಳಲುತ್ತಿದ್ದು ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದ ಮಧುಕರ…
-

ನನ್ನ ಒಬ್ಬನೇ ಮಗನ ಮೇಲಾಣೆ ಸಾಲ ಮನ್ನಾ ಮಾಡುತ್ತೇನೆ..!
ಬಾಗಲಕೋಟೆ: ನನ್ನ ಒಬ್ಬನೇ ಮಗನ ಮೇಲೆ ಆಣೆ ಮಾಡಿ ಹೇಳುತ್ತೇನೆ… ಸಾಲ ಮನ್ನಾದ ವಿಚಾರದಲ್ಲಿ ನಾನು ರೈತರಿಗೆ ಮೋಸ ಮಾಡುವುದಿಲ್ಲ.” ಸಾಲ ಮನ್ನಾದ ವಿಚಾರದಲ್ಲಿ ಯಾರದ್ದೋ ಮಾತುಗಳಿಗೆ ಕಿವಿಗೊಡಬೇಡಿ. ಸಾಲ ಮನ್ನಾ ಮಾಡೇ…
-

‘ರಾಯಲ್ ಎನ್ ಫೀಲ್ಡ್’ ಕೆಎಕ್ಸ್ ಶೀಘ್ರ ಮಾರುಕಟ್ಟೆಗೆ..!
ಲೈಫ್ ಸ್ಟೈಲ್: ಜಾವಾಗೆ ಬೈಕ್ ಗಳಿಗೆ ಟಾಂಗ್ ಕೊಡಲು ರಾಯಲ್ ಎನ್ ಫೀಲ್ಡ್ ರೆಡಿಯಾಗಿದೆ..ಯೆಸ್ ಕಳೆದ ತಿಂಗಳು ಬುಲೆಟ್ ಬೈಕ್ ಗೆ ಕಾಂಪಿಟೇಷನ್ ಕೊಡಲು ಜಾವಾ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟು ಧೂಳೆಬ್ಬಿಸಿದ್ದವು..ಇನ್ನೇನು…
-

1000 ಕೋಟಿ ರೂ. ಮೌಲ್ಯ ಡ್ರಗ್ಸ್ ವಶ..!
ಮುಂಬಯಿ: ಮುಂಬಯಿ ಪೊಲೀಸರಿಂದ ಅತಿದೊಡ್ಡ ಬೇಟೆ…. 1000 ಕೋಟಿ ರೂ. ಮೌಲ್ಯದ ಮಾದಕವಸ್ತು 100 ಕೆಜಿ ಫೆಂಟಾನಿಲ್ ವಶ ಹಾಗೂ ನಾಲ್ವರನ್ನು ಬಂಧಿಸಿದ್ದಾರೆ. ಫೆಂಟಾನಿಲ್ ಎನ್ನುವುದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ನೋವು ನಿವಾರಕ ಮಾದರಿಯಲ್ಲಿ…
-

‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಫುಲ್ ವೈರಲ್..!
ಮುಂಬೈ: ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಟ್ರೇಲರ್ ಫುಲ್ ವೈರಲ್.. ಸಿನಿಮಾ ಪ್ರದರ್ಶನಕ್ಕೂ ಮುನ್ನ ತನಗೆ ತೋರಿಸಬೇಕು ಎಂದು ಮಹಾರಾಷ್ಟ್ರದ ಯೂತ್ ಕಾಂಗ್ರೆಸ್ ಒತ್ತಾಯಿಸಿದೆ.. ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಮುಖ್ಯ…
-

ಪುರುಷರಿಗೂ ದೊರೆಯಲಿದೆ ಚೈಲ್ಡ್ ಕೇರ್ ಲೀವ್..!
ಹೊಸದಿಲ್ಲಿ: ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪುರುಷ ಉದ್ಯೋಗಿಗಳಿಗೆ ಸೇವಾವಧಿಯಲ್ಲಿ ಒಟ್ಟಾರೆ 730 ದಿನಗಳ ಚೈಲ್ಡ್ ಕೇರ್ ಲೀವ್ ದೊರೆಯಲಿದೆ. ಈಗಾಗಲೇ ಮಹಿಳಾ ಉದ್ಯೋಗಿಗಳಿಗೆ ಈ ಪ್ರಯೋಜನ ದೊರೆಯುತ್ತಿದ್ದು, ಪುರುಷರಿಗೂ ದೊರೆಯಲಿದೆ.ನೂತನ…

