ಇತ್ತೀಚಿನ ಸುದ್ದಿಗಳು
-

ರಾಕಿಂಗ್ ಸ್ಟಾರ್ ಗೆ ನಟ ವಿಶಾಲ್ ಭರ್ಜರಿ ಗಿಫ್ಟ್…!
ಸಿನಿಮಾ: ಇಡೀ ವಿಶ್ವದಾದ್ಯಂತ KGF ಸಿನಿಮಾದೇ ಹವಾ… ಬಾಕ್ಸ್ ಆಫೀಸ್ನಲ್ಲಂತೂ ಚಿನ್ನದ ಧೂಳೆಬ್ಬಿಸಿದೆ.ವಿಶ್ವದಾದ್ಯಂತ 2000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ತಮಿಳುನಾಡಿನಲ್ಲಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡು ದಿನದಿಂದ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆಯನ್ನು…
-

ಸಚಿವರ ಖಾತೆ ಕ್ಯಾತೆ ಕೊನೆಗೂ ಎಂಡ್..!
ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆ ನಂತರ ರಾಜ್ಯದಲ್ಲಿ ಉಂಟಾಗಿದ್ದ ಖಾತೆ ಕ್ಯಾತೆ ಕೊನೆಗೂ ತೆರೆ ಕಂಡಿದೆ… ಯೆಸ್ ರಾಜ್ಯ ಸಂಪುಟದಲ್ಲಿ ಯಾರು ಇನ್ ಯಾರು ಔಟ್ ಇಲ್ಲಿದೆ EXCLUSIVE ಡಿಟೇಲ್ಸ್.. ನೂತನ ಸಚಿವರಿಗೆ…
-

ಖಾತೆ ಹಂಚಿಕೆ ಕೊನೆಗೂ ಫಲಿಸಿತ್ತು ಸಿದ್ದು ಸೇಡು..!?
ಬೆಂಗಳೂರು: ಸಂಪುಟ ವಿಸ್ತರಣೆಯಲ್ಲಿ ಉಂಟಾಗಿದ ಖಾತೆ ಕ್ಯಾತೆ ಕೊನೆಗೂ ಶಮನವಾಗಿದೆ ಯೆಸ್ ಖಾತೆ ಹಂಚಿಕೆಯಲ್ಲಿ ಕೊನೆಗೂ ಫಲಿಸಿತ್ತು ಸಿದ್ದು ಸೇಡು. ಹೌದು ಪರಂ ಸಂಪುಟದಿಂದ ಔಟ್… ಡಿಕೆಶಿ ಬೌಲ್ಡ್…. ಮಾಜಿ ಮುಖ್ಯಮಂತ್ರಿ ಹಾಗೂ…
-

ತೆರಿಗೆ ಬಾಕಿ ಉಳಿಸಿಕೊಂಡಿದ್ದ ಪ್ರಿನ್ಸ್ ಮಹೇಶ್ ಬಾಬು..!
ಸಿನಿಮಾ: ಮಹೇಶ್ ಬಾಬು ಕಳೆದ ಒಂಭತ್ತು ವರ್ಷಗಳಿಂದ ಸುಮಾರ 18.5 ಲಕ್ಷದಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ಐಟಿ ಶಾಕ್ ನೀಡಿದೆ. ತೆರಿಗೆ ವಂಚನೆ ಆರೋಪದಡಿ ಅವರ…
-

ಮತ್ತೊಂದು ಗಣಿ ಸಂಕಷ್ಟದಲ್ಲಿ ಜರ್ನಾದನ ರೆಡ್ಡಿ..!
ಬೆಂಗಳೂರು: ಗಾಲಿ ಜರ್ನಾದನ ರೆಡ್ಡಿಗೆ ಮತ್ತೊಂದು ಸಂಕಷ್ಟ …SITಯಿಂದ ಚಾರ್ಜ್ ಶೀಟ್ ಸಲ್ಲಿಕೆ…ಯೆಸ್ ಅಕ್ರಮ ಗಣಿಗಾರಿಕೆ ನಡೆಸಿದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರೆಡ್ಡಿ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ…
-

ಗೋವಾ ಪಾರ್ಟಿ ಪ್ರಿಯರಿಗೆ ಶಾಕ್..!
ಪಣಜಿ: ಇಂಡೋನೇಷ್ಯಾದಲ್ಲಿನ ಸುನಾಮಿ ಪ್ರಭಾವದಿಂದ ಗೋವಾದ ಸಮುದ್ರ ಮಟ್ಟದಲ್ಲಿ ಏರಿಕೆ ಆಗಿದ್ದರಿಂದ ಬೀಚ್ಗಳಲ್ಲಿ ನಿರ್ಮಿಸಲಾಗಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿಗೆ ಹಾನಿಯಾಗಿದ್ದು, ಬೀಚ್ಗೆ ತೆರಳಿದ್ದ ಪ್ರವಾಸಿಗರು ವಾಪಸ್ ಆಗುತ್ತಿದ್ದಾರೆ. ಹೊಸ ವರ್ಷದ ವೇಳೆ ಬೀಚ್ನಲ್ಲಿ…
-

ಹಸುವಿನ ಮೇಲೆ ಅತ್ಯಾಚಾರ..!
ಅಮರಾವತಿ: ಅಪರಿಚಿತ ಕಾಮುಕನೊಬ್ಬ ಹಸುವಿನ ಮೇಲೆ ಕೀಚಕತನ ಮೆರೆದಿದ್ದಾನೆ. ಹೌದು, ಆಂಧ್ರಪ್ರದೇಶದಲ್ಲಿ ಇಂತಹದೊಂದು ಘಟನೆ ನಡೆದಿದ್ದು,ಕಾಮುಕರು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ಪ್ರಾಣಿಗಳನ್ನು ಸಹ ಬಳಸಿಕೊಳ್ಳುತ್ತಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಪೂರ್ವ…
-

ಸ್ಯಾಂಡಲ್ವುಡ್ಗೆ ಮತ್ತೆ ಡಬ್ಬಿಂಗ್ ಭೂತ ಎಂಟ್ರಿ..!?
ಸಿನಿಮಾ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದ್ದು ಪರಭಾಷಾ ನಿರ್ಮಾಪಕರು ಸಹ ತಮ್ಮ…
-

ಉಮೇಶ್ ಕತ್ತಿಗೆ, ದಿನೇಶ್ ಗುಂಡೂರಾವ್ ಒಪನ್ ಚಾಲೆಂಜ್..!
ಬೆಂಗಳೂರು: ಬಿಜೆಪಿ ಸಂಪರ್ಕದಲ್ಲಿ 15 ಜನ “ಕೈ” ಶಾಸಕರು.. 24ಗಂಟೇಲಿ ಸರ್ಕಾರ ಪತನ ಫಿಕ್ಸ್ ಎಂದು ಉಮೇಶ್ ಕತ್ತಿ ಮಾತಿಗೆ ಗುಂಡೂರಾವ್ ಸಖತ್ ಟಾಂಗ್ ಕೊಟ್ಟಿದ್ದಾರೆ, 24ಗಂಟೆಯಲ್ಲಿ ಸರ್ಕಾರ ಬೀಳುತ್ತೆ, ಹಾಗಾಗುತ್ತೆ ಹೀಗಾಗುತ್ತೆ…
-

ನವಾಜ್ ಷರೀಫ್ ಗೆ 7 ವರ್ಷ ಜೈಲು..!
ಪಾಕಿಸ್ತಾನ: ಬ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ 11 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ಗೆ ಮತ್ತೂಂದು ಪ್ರಕರಣದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಯಾಗಿದೆ. ಅಲ್-ಅಜೀಜಿಯಾ…

