ಇತ್ತೀಚಿನ ಸುದ್ದಿಗಳು
-

ಚೀನಾದಲ್ಲಿ ಕಸವನ್ನು ಜಿರಳೆಗಳಿಗೆ ತಿನ್ನಿಸಲಾಗುತ್ತದೆ..!
ಬೀಜಿಂಗ್: ಜಿರಳೆ ಕಂಡರೆ ಮಾರುದೂರ ಓಡುವವರೇ ಜಾಸ್ತಿ…ಆದರೆ ಬೀಜಿಂಗ್ನಲ್ಲಿ ದೊಡ್ಡ ಮಟ್ಟದಲ್ಲಿ ಜಿರಳೆ ಸಾಕಿ, ಅದಕ್ಕೆ ಕಸ ಒದಗಿಸಲಾಗುತ್ತದೆ. ಜಿರಳೆಗಳು ಕಸವನ್ನು ತಿಂದು ಖಾಲಿ ಮಾಡುತ್ತವೆ. ಇದರಿಂದ ಕಸವನ್ನು ಸುಡುವುದು, ಹೂಳುವುದು ತಪ್ಪುತ್ತದೆ.…
-

ದರ್ಶನ್ 53ನೇ ಚಿತ್ರಕ್ಕೆ ‘ರಾಬರ್ಟ್’ ಟೈಟಲ್ ಫಿಕ್ಸ್..!
ಸ್ಯಾಂಡಲ್ವುಡ್: ಡಿ ಬಾಸ್ ಕ್ರಿಸ್ಮಸ್ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ ಅತಿಹೆಚ್ಚು ಕಾತುರದಿಂದ ಕಾಯುತ್ತಿದ್ದ ದರ್ಶನ್ 53ನೇ (#D53) ಚಿತ್ರಕ್ಕೆ ‘ರಾಬರ್ಟ್’ ಎಂಬ ಶೀರ್ಷಿಕೆ ಅಂತಿಮಗೊಳಿಸಲಾಗಿದೆ. ರಾಬರ್ಟ್ ಸಿನಿಮಾ ಉಮಾಪತಿ ಫಿಲಂಸ್…
-

ಕತ್ತೆಗೆ 35,000-50,000 ರೂ.ಬೆಲೆ..!
ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಜಾನುವಾರು ವಿಭಾಗ ಹೇಳುವ ಪ್ರಕಾರ ಲಾಹೋರ್ನಲ್ಲಿಯೇ 41,000ಕ್ಕೂ ಅಧಿಕ ಕತ್ತೆಗಳು ಇವೆ.ಪಾಕಿಸ್ತಾನ ಕತ್ತೆಗಳ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನ ಪಡೆದಿದೆ. ಪಾಕಿಸ್ತಾನದಲ್ಲಿ ಏನಿಲ್ಲವೆಂದರೂ 50 ಲಕ್ಷ ಕತ್ತೆಗಳಿವೆಯಂತೆ.…
-

ರಾಜಾಹುಲಿ ಸಿನಿಮಾ ಅನುಮತಿ ಇಲ್ಲದೆ ಹಿಂದಿಗೆ ಡಬ್..!
ಸ್ಯಾಂಡಲ್ವುಡ್: ನಟ ಯಶ್ ಅಭಿನಯದ ರಾಜಾಹುಲಿ ಸಿನಿಮಾ ಅನುಮತಿ ಇಲ್ಲದೇ ರಾಜಾಹುಲಿ ಸಿನಿಮಾ ಹಿಂದಿಗೆ ಡಬ್ ಹಿನ್ನಲೆ ನಿರ್ಮಾಪಕ ಕೆ. ಮಂಜು ರಿಂದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಯೆಸ್ ರಾಜಾಹುಲಿ ಕೆ.ಮಂಜು ನಿರ್ಮಾಣದ…
-

ದೇವೇಗೌಡರು ಅಡಿಗಲ್ಲಿಟ್ಟ ಬೋಗಿಬೀಲ್ ಬ್ರಿಡ್ಜ್ ಲೋಕಾರ್ಪಣೆ ..!
ಅಸ್ಸಾಂ-ಅರುಣಾಚಲ ಪ್ರದೇಶ: ದೇಶದಲ್ಲೇ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆ. 1997ರಲ್ಲಿ ಎಚ್.ಡಿ ದೇವೇಗೌಡರ ಕಾಲದಲ್ಲಿ ಶಂಕುಸ್ಥಾಪನೆಯಾಗಿದ್ದ ಸೇತುವೆ ಕಾಮಗಾರಿ ಆರಂಭವಾಗಿದ್ದು 2002ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ.21 ವರ್ಷಗಳ ಬಳಿಕ ಪೂರ್ಣಗೊಂಡ ಸೇತುವೆ…
-

ತಮಿಳುನಾಡಿನಲ್ಲೂ ‘ರಾಕಿ ಭಾಯ್’ ROCKS..!
ಕಾಲಿವುಡ್ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹವಾ ಇನ್ನೂ ಜೋರಾಗಿದ್ದು, ಪರಭಾಷಾ ಚಿತ್ರಗಳು ಅಸ್ತಿತ್ವಕ್ಕಾಗಿ ಹೋರಾಡುವ ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ ತಮಿಳು ಚಿತ್ರಗಳನ್ನೇ ಹಿಂದಿಕ್ಕಿ ತನ್ನ ಸ್ಕ್ರೀನ್ ಗಳ ಸಂಖ್ಯೆಯನ್ನು…
-

ರಾಜೀನಾಮೆ ನಿರ್ಧಾರ ಬದಲಿಸುವಂತೆ ಜಾರಕಿಹೊಳಿಗೆ ಮನವೊಲಿಕೆ..!
ಬೆಳಗಾವಿ: ರಾಜೀನಾಮೆ ನಿರ್ಧಾರ ಬದಲಿಸುವಂತೆ ರಮೇಶ್ ಜಾರಕಿಹೊಳಿಗೆ ಮನವೊಲಿಕೆ.. ಆತುರದ ನಿರ್ಧಾರ ಕೈಗೊಳ್ಳದಂತೆ ರಮೇಶ್ ಜಾರಕಿಹೊಳಿ ಮನವೊಲಿಸಲು ಪಕ್ಷದ ಹಿರಿಯ ನಾಯಕರು ಯತ್ನಿಸುತ್ತಿದ್ದಾರೆ. ಬಂಡಾಯ ಶಾಸಕರಿಗೆ ಹಲವು ಅಫರ್ ಗಳನ್ನು ಬಿಜೆಪಿ ನೀಡುತ್ತಿದೆ,. ಕಳೆದ…
-

ಜೆಡಿಎಸ್ ಮುಖಂಡ ಹಂತಕರನ್ನ ಶೂಟೌಟ್ ಮಾಡಿ..!?
ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಅವರನ್ನು ಇಂದು ಹಾಡುಹಗಲೇ ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಹತ್ಯೆಯ ಆರೋಪಿಗಳನ್ನು “ಶೂಟೌಟ್…
-

ಮಂಡ್ಯ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಪ್ರಕರಣ..!
ಮಂಡ್ಯ: ಹಾಡಹಗಲೇ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಪ್ರಕರಣ ಮುಂಜಾಗ್ರತಾ ಕ್ರಮವಾಗಿ ಮದ್ದೂರು ಪಟ್ಟಣ, ಸಾರ್ವಜನಿಕ ಆಸ್ಪತ್ರೆ ಹಾಗೂ ತೊಪ್ಪನಹಳ್ಳಿ ಗ್ರಾಮಕ್ಕೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಇಂದು ಮೃತ ಗ್ರಾಮಕ್ಕೆ ಸಿಎಂ…
-

ಗಮನ ಸೆಳೆದು ಸುಲಿಗೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್..
ಬೆಂಗಳೂರು: ಮಹಿಳೆಯರು ಹಾಗೂ ವೃದ್ಧೆಯರನ್ನ ಟಾರ್ಗೆಟ್ ಮಾಡಿ ಗಮನ ಬೇರೆಡೆ ಸೆಳೆದು ಸುಲಿಗೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್ ಆಗಿದೆ. ಮೂಲತಃ ಮಳವಳ್ಳಿಯವರಾಗಿರೋ ನೇತ್ರಾವತಿ, ಶಿವರಾಜ್ ಹಾಗೂ ಪ್ರವೀಣ್, ಈ ಗ್ಯಾಂಗ್ ನಲ್ಲಿ…

