ಇತ್ತೀಚಿನ ಸುದ್ದಿಗಳು
-

100 ಕೋಟಿ ಕ್ಲಬ್ಗೆ ರಾಕಿಭಾಯ್..!?
ಸ್ಯಾಂಡಲ್ವುಡ್: ವರ್ಲ್ಡ್ವೈಡ್ ಹವಾ ಎಬ್ಬಿಸಿರುವ ಸ್ಯಾಂಡಲ್ವುಡ್ನ ಕೆಜಿಎಫ್ ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ. ಶಾರೂಖ್ ಖಾನ್ ಅಭಿನಯದ ಝೀರೋ ಚಿತ್ರವನ್ನು ಹಿಂದಿಕ್ಕಿ ಕೆಜಿಎಫ್ ಕಲೆಕ್ಷನ್ನಲ್ಲಿ ಮುನ್ನುಗ್ತಾ ಇದೆ. ರಿಲೀಸ್ ಆದ ಮೊದಲ 3 ದಿನದಲ್ಲಿ…
-

ಚಿಲ್ಲಿ ಚಿಕನ್….
ಚಿಲ್ಲಿ ಚಿಕನ್ಗೆ ಬೇಕಾಗುವ ಪದಾರ್ಥಗಳು ಕೋಳಿಮಾಂಸ : 350 ಗ್ರಾಂ ಮೊಟ್ಟೆ: 1 (ಗೊಟಾಯಿಸಿದ್ದು) ಶುಂಠಿ ಪೇಸ್ಟ್ : ½ ಚಮಚ ಬೆಳ್ಳುಳ್ಳಿ ಪೇಸ್ಟ್ : ½ ಚಮಚ ಎಣ್ಣೆ : ಹುರಿಯಲು…
-

ಕ್ರಿಸ್ ಮಸ್ ಹಬ್ಬ ಆಚರಣೆಗೆ ಕ್ಷಣಗಣನೆ..!
ಬೆಂಗಳೂರು: ಕ್ರಿಸ್ ಮಸ್ ಹಬ್ಬ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ವರ್ಷದ ಕೊನೆಯಲ್ಲಿ ಬರೋ ಕ್ರಿಸ್ ಮಸ್ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಂಪೂರ್ಣ ರೆಡಿಯಾಗಿದೆ. ಪ್ರಮುಖ ಚರ್ಚ್ ಗಳಲ್ಲಿ ದೀಪಾಲಂಕಾರ, ಗೋದಳಿ, ಕ್ರಿಸ್ಮಸ್ ಟ್ರೀ…
-

ಸಿಎಂ ಕುಮಾರಸ್ವಾಮಿ ಇಂದು ಬಾಗಲಕೋಟೆಗೆ ಭೇಟಿ..
ಬಾಗಲಕೋಟೆ: ಸಿಎಂ ಕುಮಾರಸ್ವಾಮಿ ಇವತ್ತು ಬಾಗಲಕೋಟೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಹೊರಡಲಿರುವ ಸಿಎಂ, ಮೊದಲು ಕೊಪ್ಪಳ ಜಿಲ್ಲೆ ಗಿಣಿಗೇರಾಗೆ ಆಗಮಿಸಲಿದ್ದಾರೆ. ನಂತರ ಗಿಣಿಗೇರಾದಿಂದ…
-

ಲೋಕಸಭೆ ಚುನಾವಣೆ, ಮೋದಿಗೆ ಕರ್ನಾಟಕವೇ ಟಾರ್ಗೆಟ್..!
ವಿಜಯಪುರ: 2019ರ ಲೋಕಸಭೆ ಚುನಾವಣೆ ಮೋದಿಗೆ ಕರ್ನಾಟಕವೇ ಟಾರ್ಗೆಟ್..ಡಿಸೆಂಬರ್ 31ಕ್ಕೆ ರಾಜ್ಯಕ್ಕೆ ಪ್ರಧಾನಿ ಭೇಟಿ..ಯೆಸ್ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆಯೋಜಿಸಿರುವ ಧರ್ಮ ಮತ್ತು ಸಂಸ್ಕೃತಿ ಸಂಗಮ ಕಾರ್ಯಕ್ರಮ ಉದ್ಘಾಟನೆ ಮಾಡಿ ವಿಜಯಪುರದಿಂದಲೇ ಅನೌಪಚಾರಿಕ…
-

ಬಿಹಾರ 2019ರ ಲೋಕಸಭೆ ಸೀಟ್ ಗೊಂದಲಕ್ಕೆ ತೆರೆ..!
ನವದೆಹಲಿ: 2019ರ ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸಂಬಂಧ ಎನ್ಡಿಎನಲ್ಲಿ ಉಂಟಾಗಿದ್ದ ಗೊಂದಲಕ್ಕೆ ಕೊನೆಗೂ ತೆರೆ. ಬಹುದಿನಗಳಿಂದ ಚರ್ಚೆಯಲ್ಲಿದ್ದ ಬಿಹಾರ ಲೋಕಸಭೆ ಸೀಟ್ ಕಗ್ಗಂಟಿಗೆ ತೆರೆಬಿದ್ದಿದೆ. ತಲಾ 17 ಸೀಟ್ಗಳನ್ನ ಬಿಜೆಪಿ ಮತ್ತು…
-

60 ಗಂಟೆಯಲ್ಲಿ 60 ಕೋಟಿ ಗಳಿಸಿದ KGF..!?
ಸ್ಯಾಂಡಲ್ವುಡ್: 60 ಗಂಟೆಯಲ್ಲಿ 60 ಕೋಟಿ ಗಳಿಸಿದ KGF…60 ಗಂಟೆಯಲ್ಲಿ 60 ಕೋಟಿ ಗಳಿಸಿದ KGF..ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ 3 ದಿನಗಳ ಹಿಂದಷ್ಟೇ ತೆರೆ ಕಂಡಿದೆ. ಪಂಚ ಭಾಷೆಗಳಲ್ಲಿ…
-

ಇಂಡೋನೇಷ್ಯಾದಲ್ಲಿ ಭೀಕರ ಸುನಾಮಿ..!
ಇಂಡೋನೇಷ್ಯಾ: ಇಂಡೋನೇಷ್ಯಾದ ಜಾವಾ ಮತ್ತು ಸುಮಾತ್ರಾ ಕರಾವಳಿ ತೀರಗಳಿಗೆ ಭೀಕರ ಸುನಾಮಿ ಅಪ್ಪಳಿಸಿದೆ.ಪಶ್ಚಿಮ ಜಕಾರ್ತ ತೀರದಿಂದ ಗಂಟೆಗೆ 150 ಕಿಲೋ ಮೀಟರ್ ವೇಗದಲ್ಲಿ ಸಮುದ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ. ಸುನಾಮಿಯ ಜತೆಗೆ ಲಾಂಬೋಕ್…
-

ಬಾಲಿವುಡ್ಗೆ ವಿಜಯ್ ದೇವರಕೊಂಡ..!
ಸಿನಿಮಾ: ಕಡಿಮೆ ಅವಧಿಯಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟ ವಿಜಯ್ ದೇವರಕೊಂಡ ಇದೀಗ ಬಾಲಿವುಡ್ಗೇ ಎಂಟ್ರಿ ನೀಡುವುದಕ್ಕೆ ಸಜ್ಜಾಗಿದ್ದಾರೆ.ತೆಲುಗಿನಲ್ಲಿ ಅವರ ‘ಪೆಳ್ಳಿಚೂಪುಲು’, ‘ಅರ್ಜುನ್ ರೆಡ್ಡಿ’, ‘ಗೀತ ಗೋವಿಂದಂ’ ಸಿನಿಮಾಗಳು ಹಿಟ್ ಆದಮೇಲೆ ಬೇರೆ…
-

ಕಂದನ ಫೋಟೋ ಬಹಿರಂಗ ಪಡಿಸಿದ ಸಾನಿಯಾ ಮಿರ್ಜಾ..
ಭಾರತೀಯ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಮಗು ಇಝಾನ್ನ ಮೊದಲ ಫೋಟೋವೊಂದನ್ನ ಇನ್ಸ್ಟಾಗ್ರಾಮ್ಲ್ಲಿ ಶೇರ್ ಮಾಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯೆಬ್ ಮಲ್ಲಿಕ್ರನ್ನ ಮದುವೆಯಾಗಿದ್ದ ಸಾನಿಯಾ, ಕಳೆದ ಅಕ್ಟೋಬರ್ 30ರಂದು ಮುದ್ದಾದ ಗಂಡು…

