ಇತ್ತೀಚಿನ ಸುದ್ದಿಗಳು
-

ಕೊರೋನಾ ಟೆಸ್ಟಿಂಗ್ ಮೊಬೈಲ್ ಬೂತ್ ಉದ್ಗಾಟಿಸಿದ ಸಿಎಂ..!
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಕೊರೋನಾ ಟೆಸ್ಟಿಂಗ್ ಮೊಬೈಲ್ ಬೂತ್ನನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಗಾಟನೆ ಮಾಡಿದ್ದಾರೆ. ಈ ಮೊಬೈಲ್ ಟೆಸ್ಟಿಂಗ್ ಬೂತ್ ಇನ್ಮುಂದೆ ಪ್ರತಿ ವಾರ್ಡ್ಗಳಲ್ಲಿ ಸ್ಥಾಪಿಸಿ ಕೊರೋನಾ ಟೆಸ್ಟಿಂಗ್…
-

ನಾಳೆಯೇ ನಿಖಿಲ್ ಕುಮಾರಸ್ವಾಮಿ – ರೇವತಿ ಮದುವೆ..!
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ರೇವತಿ ಮದುವೆ ನಾಳೆಯೇ ನಡೆಯಲಿದೆ. ಕೊರೋನಾ ವೈರಸ್ ಹಿನ್ನೆಲೆ ಬೆಂಗಳೂರಿನಲ್ಲಿ ಮದುವೆ ನೆರವೇರಿಸಲು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಿದ್ಧತೆ ಮಾಡಿಕೊಂಡಿದ್ರು.…
-

ಚೀನಾದಿಂದ ಭಾರತಕ್ಕೆ 6.5 ಲಕ್ಷ RAPID ANTIBODY TESTING ಕಿಟ್..!
ದೆಹಲಿ: ಭಾರತಕ್ಕೆ ಚೀನಾದಿಂದ 6.5 ಲಕ್ಷ ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟಿಂಗ್ ಕಿಟ್ಗಳನ್ನು ತರಿಸಿಕೊಳ್ಳುತ್ತಿದೆ ,ಈಗಾಗಲೇ ಚೀನಾದಿಂದ ಕಿಟ್ಗಳು ಡಿಸ್ಪ್ಯಾಚ್ ಆಗಿವೆ , ಇನ್ನೆರಡು ದಿನದಲ್ಲಿ ಕಿಟ್ಗಳನ್ನು ಪ್ರಾಯೋಗಿಕವಾಗಿ ಆರಂಭ ಮಾಡಲಾಗುತ್ತದೆ. ಕೇಂದ್ರ ಸರ್ಕಾರದಿಂದ…
-

ಮಹಾರಾಷ್ಟ್ರದಲ್ಲಿ ಕೊರೋನಾಗೆ 150 ಬಲಿ..!
ಮಹಾರಾಷ್ಟ್ರ: ಭಾರತದಲ್ಲಿ ಸಮುದಾಯಕ್ಕೆ ಎಂಟ್ರಿ ಕೊಡ್ತಾ ಕೊರೋನಾ ಎನ್ನುವ ಅನುಮಾನ ಕಾಡ್ತಿದೆ. ದೇಶದ 720 ಜಿಲ್ಲೆಗಳ ಪೈಕಿ 364 ಜಿಲ್ಲೆಗಳಲ್ಲಿ ಕೊರೋನಾ ಕೇಸ್ಗಳು ಪತ್ತೆಯಾಗಿದೆ,ಭಾರತದ ಶೇಕಡಾ 45ರಷ್ಟು ಪ್ರದೇಶದಲ್ಲಿ ಕೊರೋನಾ ಕೇಸ್ ಹರಡಿದೆ,…
-

ಮದ್ಯದಂಗಡಿಗಳು ತೆರೆಯಲು ಅಸ್ಸಾಂ ಸರ್ಕಾರ ಅನುಮತಿ ..!
ಅಸ್ಸಾಂ : ಇಂದಿನಿಂದ ಮದ್ಯದಂಗಡಿಗಳು ತೆರೆಯಲು ಅಸ್ಸಾಂ ಸರ್ಕಾರ ಅನುಮತಿ ನೀಡಿದೆ. ಮಹಾಮಾರಿ ಕೊರೋನಾ ವೈರಸ್ ಭೀತಿ ನಡುವೆಯೂ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ರವರೆಗೆ ಮದ್ಯ ವ್ಯಾಪರಕ್ಕೆ ಅನುಮತಿ…
-

ಸೋಷಿಯಲ್ ಡಿಸ್ಟೆನ್ಸ್ ಪಾಲಿಸಿದ ನವಿಲುಗಳು..!
ರಾಜಸ್ಥಾನ: ಸೋಷಿಯಲ್ ಡಿಸ್ಟೆನ್ಸ್ ಪಾಲಿಸಿ ಅಂತ ನಮ್ಮ ಜನರಿಗೆ ಎಷ್ಟು ಹೇಳಿದ್ರೂ ಕೇಳ್ತಿಲ್ಲ. ಆದ್ರೆ ನವಿಲುಗಳು ಸಾಮಾಜಿಕ ಅಂತರ ಪಾಲನೆ ಮಾಡ್ತಿವೆ. ರಾಜಸ್ಥಾನದ ನಗೌರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನವಿಲುಗಳು ಶಿಸ್ತಿನಿಂದ ಅಂತರ…
-

ಲಾಕ್ ಡೌನ್ ಕಂಟಿನ್ಯೂ ಹಿನ್ನಲೆ… ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ
ಬೆಂಗಳೂರು: ಏಪ್ರಿಲ್ 30ರವರೆಗೆ ಲಾಕ್ ಡೌನ್ ಕಂಟಿನ್ಯೂ ಮಾಡಲಾಗಿದೆ. ಅಗತ್ಯ ವಸ್ತಗಳ ಖರೀದಿ ನೆಪದಲ್ಲಿ ರಸ್ತೆಗೆ ಬರುವುದನ್ನು ತಪ್ಪಿಸಲು ಕಂದಾಯ ಸಚಿವ ಆರ್.ಅಶೋಕ್ ಸಹಾಯವಾಣಿ ಆರಂಭಿಸಿದ್ದಾರೆ. 080-61914960 ಸಂಖ್ಯೆಯ ಸಹಾಯವಾಣಿ ಆರಂಭಿಸಿದ್ದು ,…
-

ಡಾ.ರಾಜ್ ಕುಮಾರ್ ಪುಣ್ಯಸ್ಮರಣೆಗೂ ಕೊರೋನಾ ವೈರಸ್ ಎಫೆಕ್ಟ್..
ಸ್ಯಾಂಡಲ್ವುಡ್ : ದಿವಗಂತ ಡಾ..ರಾಜ್ ಕುಮಾರ್ 14ನೇ ವರ್ಷದ ಪುಣ್ಯಸ್ಮರಣೆಗೂ ಕೊರೋನಾ ವೈರಸ್ ಎಫೆಕ್ಟ್ ತಟ್ಟಿದೆ. ಡಾ.ರಾಜಕುಮಾರ್ ಸಮಾಧಿ ಇಂದು ಅಭಿಮಾನಿಗಳಿಲ್ಲದೇ ಬಿಕೋ ಎನ್ನುತ್ತಿತ್ತು. ಲಾಕ್ ಡೌನ್ ನಿಂದ 14ನೇ ವರ್ಷದ ಪುಣ್ಯಸ್ಮರಣೆ…
-

3 ತಿಂಗಳ ಬಾಡಿಗೆ ವಿನಾಯಿತಿ ಘೋಷಿಸಿ, ಮೋದಿಗೆ ಎಚ್ಡಿಕೆ ಮನವಿ..!
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹಾಗೂ ಲಾಕ್ಡೌನ್ ಜಾರಿಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಬಾಡಿಗೆದಾರರನ್ನು ಕಾಪಾಡಲು ಮೂರು ತಿಂಗಳ ಬಾಡಿಗೆ ವಿನಾಯಿತಿಯನ್ನು ಘೋಷಣೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಜಿ…
-

ಲಾಕ್ಡೌನ್ನಿಂದಲೇ ಮನೆಯಲ್ಲಿ ಗಂಡ, ಹೆಂಡತಿ ಮಧ್ಯೆ ಜಗಳ..!
ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ದೇಶದಿಂದ ಹೊಡೆದೋಡಿಸಲು ಜನರು ಯಾರೂ ಮನೆಯಿಂದ ಬರಬಾರದು ಎಂಬ ಉದ್ದೇಶದಿಂದ ಲಾಕ್ಡೌನ್ ಹೇರಲಾಗಿದೆ. ಆದರೆ, ಈ ಲಾಕ್ಡೌನ್ನಿಂದಲೇ ಮನೆಯಲ್ಲಿರುವ ಗಂಡ, ಹೆಂಡತಿ ಮಧ್ಯೆ ಜಗಳ ಹೆಚ್ಚಾಗಿವೆ ಎಂಬ…

