ಇತ್ತೀಚಿನ ಸುದ್ದಿಗಳು
-

ಸಿಎಂಗೆ ಬುದ್ಧಿವಂತನ ಸಲಹೆ..!
ಸ್ಯಾಂಡಲ್ವುಡ್: ಕಿಲ್ಲರ್ ಕೊರೊನಾ ಅಟ್ಟಹಾಸಕ್ಕೆ ದೇಶವೇ ತತ್ತರಿಸಿ ಹೋಗಿದೆ. ಕೊರೊನಾ ನಿಯಂತ್ರಣಕ್ಕೆ ಪ್ರಧಾನಮಂತ್ರಿಗಳೇ ದೇಶವನ್ನ ಲಾಕ್ಡೌನ್ ಮಾಡಿ, ಮನೆಯಿಂದ ಯಾರು ಹೊರ ಬರಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ. 21 ದಿನಗಳ ಲಾಕ್ಡೌನ್ ಅವಧಿ…
-

ಬೆಂಗಳೂರು ಜಿಲ್ಲೆಯಾದ್ಯಂತ ಕೊರೋನಾ ವೈರಸ್ ಸಮೀಕ್ಷೆ..!
ಬೆಂಗಳೂರು: ನಾಳೆಯಿಂದ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಕೋವಿಡ್ ಸರ್ವೇಕ್ಷಣಾ ತಂಡಗಳಿಂದ ಮನೆ ಮನೆ ಸಮೀಕ್ಷಾ ಕಾರ್ಯ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ…
-

5 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ ..!
ದೇಶ-ವಿದೇಶ: ಜಗತ್ತಿನಾದ್ಯಂತ ಕಿಲ್ಲರ್ ಕೊರೋನಾ ರಣಕೇಕೆ ಹಾಕುತ್ತಿದೆ,ಇಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ,ಸೋಂಕಿತರ ಸಂಖ್ಯೆಯಲ್ಲಿ ಇಟಲಿಯನ್ನ ಅಮೆರಿಕ ಮೀರಿಸಿದ್ದು,ಸದ್ಯ ಅಮೆರಿಕಲ್ಲಿ ಸೋಂಕಿತರ ಸಂಖ್ಯೆ 83,672ಕ್ಕೆ ಏರಿದೆ ಇನ್ನು ಕೊರೊನಾಗೆ ಬಲಿಯಾದವರ…
-

3 ತಿಂಗಳು EMI ಲೋನ್ ವಿನಾಯಿತಿ ನೀಡಿದ ನರೇಂದ್ರ ಮೋದಿ ..!
ದೇಶ-ವಿದೇಶ: ಕೊರೋನಾ ಸಂಕಷ್ಟಕ್ಕೆ ಸಿಲುಕಿದ ದೇಶದ ಪ್ರಧಾನಿ ಮೋದಿ ಜನರನ್ನ ಕೈಹಿಡಿದಿದ್ದಾರೆ, 3 ತಿಂಗಳು ಲೋನ್ EMI ವಿನಾಯಿತಿ ನೀಡಿ ಮಾರ್ಚ್ 1ರಿಂದ ಪೂರ್ವಾನ್ವಯವಾಗುವಂತೆ ಆರ್ಬಿಐ ಆದೇಶ ಹೊರಡಿಸಿದೆ. ಕೊರೋನಾ ಹೆಮ್ಮಾರಿ ಸುಳಿಗೆ…
-

ನಿನ್ನೆ ಬಸ್ಕಿ, ಇವತ್ತು ಕಸ ಗುಡಿಸುವ ಶಿಕ್ಷೆ..!
ಕಲಬುರಗಿ: ಲಾಕ್ ಡೌನ್ ಹಾಗೂ ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಬಸ್ಕಿ ಶಿಕ್ಷೆ ನೀಡಿದ್ದ ಕಲಬುರಗಿ ಪೊಲೀಸರು ಇವತ್ತು ಕೈಗಳಿಗೆ ಪೊರಕೆ ಕೊಟ್ಟು ರಸ್ತೆಗಳನ್ನು ಸ್ವಚ್ಛ ಮಾಡಿಸಿದ್ದಾರೆ. ಕೋವಿಡ್-19 ಸೋಂಕು ಹರಡುವ ಭೀತಿ…
-

10ನೇ ತರಗತಿಯ ಪರೀಕ್ಷೆ ಏ.20ಕ್ಕೆ ಮುಂದೂಡಿಕೆ..!
ಬೆಂಗಳೂರು: ಕೋವಿಡ್-19 ವೈರಸ್ ಸೋಂಕು ತಡೆಗಟ್ಟುವಿಕೆಯ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ 10ನೇ ತರಗತಿಯ ಪರೀಕ್ಷೆಗಳನ್ನು ಮಾ.31ರವರೆಗೆ ಮುಂದೂಡಲಾಗಿತ್ತು. ಆದರೆ ರಾಜ್ಯದಲ್ಲಿ ಕೋವಿಡ್-19 ಭೀತಿ ಹೆಚ್ಚುತ್ತಲೇ ಇರುವುದರಿಂದ ಹಾಗೂ ಏ.14ರವರೆಗೆ ಇಡೀ ದೇಶವೇ ಲಾಕ್…
-

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸೇವೆ ಆರಂಭ..!
ಬೆಂಗಳೂರು : ಇಂದಿನಿಂದ ಬೆಂಗಳೂರಿನಲ್ಲಿ ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ಸೇವೆ ಆರಂಭಿಸಲಾಗಿದೆ. ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಇಡೀ ಭಾರತವನ್ನು ಲಾಕ್ ಔಟ್ ಮಾಡಲಾಗಿತ್ತು. 21 ದಿನಗಳ ಕಾಲ ಯಾವುದೇ ಅಂಗಡಿ-ಮುಂಗಟ್ಟು…
-

ವೈದ್ಯರು,ನರ್ಸ್ ಗಳಿಗೆ ಮನೆ ಖಾಲಿ ಮಾಡುವಂತೆ ಒತ್ತಾಯ..!
ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ವೈದ್ಯರು,ನರ್ಸ್,ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಿಗೆ ಮನೆಗಳನ್ನ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಮನೆ ಮಾಲೀಕ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಬಿಬಿಎಂಪಿ ಕಮಿಷನರ್,ಎಲ್ಲಾ…
-

ಹಾಲು ಗ್ರಾಹಕರಿಗೆ ರಾಜ್ಯ ಸರ್ಕಾರ ಶಾಕ್..!
ಬೆಂಗಳೂರು: ರಾಜ್ಯ ಸರ್ಕಾರ ಹಾಲು ಗ್ರಾಹಕರಿಗೆ ಶಾಕ್ ಕೊಟ್ಟಿದೆ. ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡಿದೆ. ಹಾಲು ಮೊಸರು ಪ್ರತಿ ಲೀಟರ್ಗೆ 2 ರೂಪಾಯಿ ಏರಿಕೆ ಮಾಡಿದೆ. ಈ ನೂತನ…
-

ಬೆಂಗಳೂರಿನಿಂದ ಸಂಪುಟ ಸರ್ಕಸ್ ದಿಲ್ಲಿಗೆ ಶಿಫ್ಟ್..!
ಬೆಂಗಳೂರು: ಬೆಂಗಳೂರಿನಿಂದ ಸಂಪುಟ ಸರ್ಕಸ್ ದಿಲ್ಲಿಗೆ ಶಿಫ್ಟ್ ಆಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗು ಅಮಿತ್ ಶಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ, ಯಾರಿಗೆ…

