ಇತ್ತೀಚಿನ ಸುದ್ದಿಗಳು
-

ಮಂಡ್ಯ ಜನರಿಗೆ ಜೀವಕ್ಕಿಂತ ಮೀನೇ ಮುಖ್ಯ..!
ಮಂಡ್ಯ: ಮಂಡ್ಯ ಜನರಿಗೆ ಜೀವಕ್ಕಿಂತ ಮೀನೇ ಮುಖ್ಯವಾಗಿದೆ. ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದರೂ ಮೀನಿಗಾಗಿ ಕೆರೆಯ ಬಳಿ ನೂರಾರು ಮಂದಿ ಮುಗಿಬಿದ್ದರು. ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದ ಕೆರೆಯ ಬಳಿ…
-

ಪಾದರಾಯನಪುರ ಗಲಭೆ ಪ್ರಕರಣ 5 FIR ದಾಖಲು
ಬೆಂಗಳೂರು: ಪಾದರಾಯಪುರದಲ್ಲಿ ನಿನ್ನೆ ರಾತ್ರಿ ಕೊರೋನಾ ವಾರಿಯರ್ಸ್ ಮೇಲೆ ಪುಂಡಾಟ ಹಾಗೂ ಹಲ್ಲೆ ವಿಚಾರಕ್ಕೆ ಸಂಬಂಧಪಟ್ಟಂತೆ ಜೆಜೆ ನಗರ ಠಾಣೆಯಲ್ಲಿ 70 ಮಂದಿ ವಿರುದ್ದ ಕೇಸ್ ಹಾಗೂ 5 FIR ದಾಖಲಾಗಿದೆ….IPC ಸೆಕ್ಷನ್…
-

ರಾಜ್ಯದಲ್ಲಿ ಮತ್ತೆ 5 ಕೊರೋನಾ ಪಾಸಿಟೀವ್..!
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 395ಕ್ಕೆ ಏರಿಕೆ,ಇಂದು ಮತ್ತೆ 5 ಕೊರೋನಾ ಪಾಸಿಟೀವ್ ಕಾಣಿಸಿಕೊಂಡಿದೆ, ಇಂದಿನ 5 ಕೇಸ್ಗಳು ಕಲಬುರಗಿಯಲ್ಲೇ ಪತ್ತೆ.ಯಾಗಿದೆ,ಕಲಬುರಗಿಯಲ್ಲಿ 27ಕ್ಕೆ ಕೊರೋನಾ ಸೋಂಕು ಏರಿಕೆಯಾಗಿದೆ,ಈವರೆಗೆ ರಾಜ್ಯದಲ್ಲಿ ಕೊರೋನಾಗೆ 16…
-

ಪಾದರಾಯಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಪುಂಡಾಟ..!
ಬೆಂಗಳೂರು: ಪಾದರಾಯಪುರದಲ್ಲಿ ನಿನ್ನೆ ರಾತ್ರಿ ಕೊರೋನಾ ವಾರಿಯರ್ಸ್ ಮೇಲೆ ಪುಂಡಾಟ ಮಾಡಿದ್ದಾರೆ,ಶಂಕಿತರನ್ನ ಕ್ವಾರಂಟೈನ್ಗೆ ಕರೆದೊಯ್ಯಲು ಬಂದ ವಾರಿಯರ್ಸ್ ಮೇಲೆ ಪುಂಡರ ದಾದಾಗಿರಿ ನಡೆಸಿದ್ದಾರೆ,ವೈದ್ಯಕೀಯ ಸಿಬ್ಬಂದಿ, ಪೊಲೀಸರ ಹಲ್ಲೆ ನಡೆಸಿ , 58 ಬ್ಯಾರಿಕೇಡ್,…
-

ಉಡುಪಿ ಕೊರೋನಾ ಮುಕ್ತ ಜಿಲ್ಲೆ..!
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪಾಸಿಟಿವ್ ಬಂದ ಎಲ್ಲಾ ರೋಗಿಗಳು ಡಿಸ್ಚಾರ್ಚ್ ಆಗೋ ಮೂಲಕ ಸದ್ಯ ಉಡುಪಿ ಕೊರೋನಾ ಮುಕ್ತವಾಗಿದೆ. ಜಿಲ್ಲೆಯಲ್ಲಿ ಈವರೆಗೆ 3 ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ನಿನ್ನೆ ಉಡುಪಿಯ ಟಿಎಂಎ ಪೈ…
-

ಚಿಕ್ಕಬಳ್ಳಾಪುರ ಸೀಲ್ಡೌನ್ ಆಗಿ ಮೂರು ದಿನ..!
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಸೀಲ್ಡೌನ್ ಆಗಿ ಮೂರು ದಿನಗಳಾಗಿದೆ.ನಗರದ 31 ವಾರ್ಡ್ಗಳ ಪ್ರತಿ ಜಾಗದಲ್ಲೂ ಔಷಧಿ ಸಿಂಪಡಣೆ ಮಾಲಾಗ್ತಿದೆ. ನಗರದ ಸ್ವಚ್ಛತೆಗೆ ನಗರಸಭೆ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಿನ್ನೆ ಯಾವುದೇ ಪಾಸಿಟಿವ್ ಕೇಸ್ ಬರದಿದ್ದಕ್ಕೆ…
-

ಬೆಂಗಳೂರಿನ 36 ವಾರ್ಡ್ಗಳಲ್ಲಿ ಕೊರೋನಾ..!
ಬೆಂಗಳೂರು: ಬೆಂಗಳೂರು ನಗರದಲ್ಲಿ ಒಟ್ಟು 36 ವಾರ್ಡ್ಗಳಲ್ಲಿ ಕೊರೋನಾ ಕೇಸ್ ಪತ್ತೆಯಾಗಿದೆ. ಕಳೆದ 28 ದಿನದ ಆಧಾರದಲ್ಲಿ ಎಫೆಕ್ಟೆಡ್ ವಾರ್ಡ್ ಎಂದು 36 ವಾರ್ಡ್ಗಳನ್ನ ಪಾಲಿಕೆ ಗುರುತಿಸಿದೆ. ಪಾದರಾಯಪನಪುರ ವಾರ್ಡ್ನಲ್ಲಿ ಅತೀ ಹೆಚ್ಚು…
-

ದಾವಣಗೆರೆಯಲ್ಲಿ ವರುಣನ ಅಬ್ಬರ..!
ದಾವಣಗೆರೆ: ದಾವಣಗೆರೆಯ ಜಿಲ್ಲೆಯಾದ್ಯಂತ ಬಿರುಗಾಳಿ-ಗುಡುಗು- ಸಹಿತ ಭಾರೀ ಮಳೆಯಾಗಿದೆ. ಬಿರುಗಾಳಿಯಿಂದ ವಿದ್ಯುತ್ ಕಂಬ, ಮರ ಮನೆ ಮೇಲೆ ಉರುಳಿರೋ ಘಟನೆ ದಾವಣಗೆರೆ ತಾಲೂಕಿನ ನರಗನಹಳ್ಳಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೀಗ…
-

ಲಾಕ್ಡೌನ್ ನಿಯಮ ಪಾಲಿಸಿದ್ದಕ್ಕೆ ಹೆಚ್ಡಿಕೆಗೆ BSY ಅಭಿನಂದನೆ…
ಬೆಂಗಳೂರು: ಕೊರೋನಾ ಭೀತಿಯಲ್ಲಿ ಲಾಕ್ಡೌನ್ ನಿಯಮ ಪಾಲಿಸಿ ಮಗನ ಮದುವೆ ಮಾಡಿದ ಹೆಚ್.ಡಿ. ಕುಮಾರಸ್ವಾಮಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚು ಜನ ಸೇರಿಸದೇ ಅನುಮತಿ ಪಡೆದು ನಿಖಿಲ್-ರೇವತಿ ಮದುವೆಯನ್ನ ಕುಮಾರಸ್ವಾಮಿ ಅವರು…
-

5 ಎಕರೆ ಟೊಮ್ಯಾಟೋ ಬೆಳೆನಾಶ ಮಾಡಿದ ಕೋಲಾರ ರೈತ..!
ಕೋಲಾರ: ಕೊರೋನಾ ಲಾಕ್ಡೌನ್ನಿಂದ ಕೋಲಾರದ ಟಮ್ಯಾಟೋ ರೈತ ಕಂಗಾಲಾಗಿದ್ದಾನೆ. ಉತ್ತಮ ಬೆಲೆ ಸಿಗುತ್ತೆ ಅಂತ ಸಾಲ ಮಾಡಿ ಬೆಳೆದ ಟೊಮ್ಯಾಟೋಗೆ ಬೇಡಿಕೆ ಕಡಿಮೆಯಾಗಿದೆ. ಶ್ರೀನಿವಾಸಪುರ ತಾಲೂಕಿನ ಪೆಗೆಲಪಲ್ಲಿ ಗ್ರಾಮದ ರೈತ ಟೊಮ್ಯಾಟೋವನ್ನ ಹೊಲದಲ್ಲೇ…

